ಫಲ-ಜ್ಯೋತಿಷ್ಯಶಾಸ್ತ್ರದ ಘಟಕಗಳು : ಗ್ರಹ, ರಾಶಿ ಮತ್ತು ಜಾತಕದಲ್ಲಿನ ಸ್ಥಾನಗಳು

‘ಫಲ-ಜ್ಯೋತಿಷ್ಯಶಾಸ್ತ್ರವು ಗ್ರಹಗಳು, ರಾಶಿ ಮತ್ತು ಕುಂಡಲಿಯಲ್ಲಿನ ಸ್ಥಾನ ಈ ೩ ಮೂಲಭೂತ ಘಟಕಗಳ ಮೇಲಾಧಾರಿತವಾಗಿದೆ. ಈ ೩ ಘಟಕಗಳಿಂದ ಭವಿಷ್ಯದ ಬಗ್ಗೆ ಸಲಹೆಯನ್ನು ಕೊಡಲು ಸಾಧ್ಯವಾಗುತ್ತದೆ.

ಜ್ಯೋತಿಷ್ಯಶಾಸ್ತ್ರದ ದೃಷ್ಟಿಯಿಂದ ಗ್ರಹಗಳ ಸ್ಥಿತಿಯು ಹಿಂದೂ ರಾಷ್ಟ್ರಕ್ಕೆ ಪೂರಕವಾಗಿದೆ ! – ಆಚಾರ್ಯ ಡಾ. ಅಶೋಕ ಕುಮಾರ್ ಮಿಶ್ರಾ, ಸಭಾಧ್ಯಕ್ಷರು (ಏಷ್ಯಾ ಚಾಪ್ಟರ್), ವಿಶ್ವ ಜ್ಯೋತಿಷ್ಯ ಮಹಾಸಂಘ, ಪಾಟಲಿಪುತ್ರ, ಬಿಹಾರ

ಹಿಂದೂ ರಾಷ್ಟ್ರದ ಸ್ಥಾಪನೆಯು ಕೇವಲ ಹಿಂದೂಗಳಿಗೆ ಮಾತ್ರವಲ್ಲ, ಇಡೀ ಮಾನವ ಜನಾಂಗಕ್ಕೆ ಅವಶ್ಯಕವಾಗಿದೆ. ಹಿಂದೂ ರಾಷ್ಟ್ರವು ಇಡೀ ಮನುಕುಲವನ್ನು ಮತ್ತು ಸೃಷ್ಟಿಯನ್ನು ಉಳಿಸಬಲ್ಲದು. ಜ್ಯೋತಿಷ್ಯಶಾಸ್ತ್ರದ ಪ್ರಕಾರ, ಗ್ರಹಗಳ ಸ್ಥಿತಿಯು ಹಿಂದೂ ರಾಷ್ಟ್ರಕ್ಕೆ ಪೂರಕವಾಗಿದೆ.

ಚಂದ್ರನು ಯಾವಾಗ ಉದಯಿಸುತ್ತಾನೆ ?

‘ಸಾಮಾನ್ಯವಾಗಿ ಆಡುಭಾಷೆಯಲ್ಲಿ ನಾವು ‘ಸೂರ್ಯನು ಬೆಳಗ್ಗೆ ಉದಯಿಸುತ್ತಾನೆ ಮತ್ತು ಚಂದ್ರನು ರಾತ್ರಿ ಉದಯಿಸುತ್ತಾನೆ, ಎನ್ನುತ್ತೇವೆ. ಸೂರ್ಯನ ಸಂದರ್ಭದಲ್ಲಿ ಇದು ಯೋಗ್ಯವಾಗಿದ್ದರೂ, ಚಂದ್ರನ ಸಂದರ್ಭದಲ್ಲಿ ಹೀಗಿಲ್ಲ. ಚಂದ್ರೋದಯವು ಪ್ರತಿದಿನ ಬೇರೆಬೇರೆ ಸಮಯದಲ್ಲಿ ಆಗುತ್ತದೆ.

ಜ್ಯೋತಿಷ್ಯ ಶಾಸ್ತ್ರದ ಮೂಲಕ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ದೈವೀ ಗುಣವೈಶಿಷ್ಟ್ಯಗಳ ವಿಶ್ಲೇಷಣೆ !

ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ (ಪರಾತ್ಪರ ಗುರು ಡಾ. ಆಠವಲೆ)ಯವರ ಜನ್ಮಕುಂಡಲಿಯಲ್ಲಿ ಗುರು ಮತ್ತು ಶುಕ್ರ ಈ ಶುಭಗ್ರಹಗಳ ‘ಅನ್ಯೋನ್ಯ ಯೋಗ (ಒಂದು ವಿಶೇಷ ಶುಭಯೋಗ) ಇದೆ. ಇದರಿಂದ ವ್ಯಕ್ತಿಯಲ್ಲಿ ವ್ಯಷ್ಟಿ ಸ್ತರದ ‘ನಮ್ರತೆ ಮತ್ತು ‘ಆಜ್ಞಾಪಾಲನೆ ಈ ಗುಣಗಳಿರುತ್ತವೆ.

ಜ್ಯೋತಿಷ್ಯಶಾಸ್ತ್ರಕ್ಕನುಸಾರ ರತ್ನಗಳನ್ನು ಧರಿಸುವುದರ ಮಹತ್ವ

ಸ್ತ್ರೀಯರು ಎಡ ಕೈಯಲ್ಲಿ ಮತ್ತು ಪುರುಷರು ಬಲ ಕೈಯಲ್ಲಿ ರತ್ನಗಳನ್ನು ಧರಿಸಬೇಕು. ಯೋಗಶಾಸ್ತ್ರಕ್ಕನುಸಾರ ಎಡ ಕೈಯ ಚಂದ್ರ ನಾಡಿಗೆ ಮತ್ತು ಬಲ ಕೈಯ ಸೂರ್ಯನಾಡಿಗೆ ಸಂಬಂಧಿಸಿದೆ.

ಕರ್ನಾಟಕ ಫಲಿತಾಂಶದ ಭವಿಷ್ಯ ನಿಜವಾಯಿತು ! – ಖ್ಯಾತ ಜ್ಯೋತಿಷಿ ಸಿದ್ಧೇಶ್ವರ ಮಾರಟಕರ್

ಮೇ ೧೩ ರಂದು ಪುಣೆಯಲ್ಲಿ ಪತ್ರಿಕೆಯ ಮೂಲಕ ಕರ್ನಾಟಕದ ಫಲಿತಾಂಶದ ಭವಿಷ್ಯ ನಿಜವಾಗಿದೆ ಎಂದು ಜ್ಯೋತಿಷಿ ಸಿದ್ಧೇಶ್ವರ ಮಾರಟಕರ್ ಅವರು ಹೇಳಿದ್ದಾರೆ. ‘ಜ್ಯೋತಿಷ್ ಜ್ಞಾನ್’ ಜ್ಯೋತಿಷ್ಯಕ್ಕೆ ಮೀಸಲಾದ ಪತ್ರಿಕೆಯಾಗಿದೆ. ಸಿದ್ಧೇಶ್ವರ ಮಾರಟಕರ್ ಈ ಪತ್ರಿಕೆಯ ಸಂಪಾದಕರಾಗಿದ್ದಾರೆ.

ಜ್ಯೋತಿಷ್ಯಶಾಸ್ತ್ರದ ಮೂಲಕ ಬೆಳಕಿಗೆ ಬಂದ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ವೈಶಿಷ್ಟ್ಯಗಳು !

ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಮೂಲ ಪ್ರಕೃತಿ `ದ್ವಿಸ್ವಭಾವೀ’ಯಾಗಿದೆ. ಜಿಜ್ಞಾಸೆ, ಸಂಶೋಧಕವೃತ್ತಿ, ತರ್ಕಶಕ್ತಿ, ಬೌದ್ಧಿಕ ಬಲ ಇತ್ಯಾದಿ ವೈಶಿಷ್ಟ್ಯಗಳು ಅವರಲ್ಲಿ ಮೂಲದಲ್ಲಿಯೇ ಇದ್ದವು. ಪೂರ್ವಾಯುಷ್ಯದ ಜೀವನದಲ್ಲಿ ಅವರು `ಸಂಮ್ಮೋಹನ-ಉಪಚಾರ \ತಜ್ಞ’ರೆಂದು ಕಾರ್ಯವನ್ನು ಮಾಡಿದ್ದಾರೆ.

ಇಚ್ಛಿತ ಕಾರ್ಯವನ್ನು ಶುಭಮುಹೂರ್ತದಲ್ಲಿ ಮಾಡುವುದರ ಮಹತ್ವ !

ಮುಹೂರ್ತ ಶಬ್ದದ ಜೋತಿಷ್ಯಶಾಸ್ತ್ರೀಯ ಅರ್ಥವು ‘೪೮ ನಿಮಿಷಗಳ ಕಾಲಾವಧಿ ಎಂದಾಗಿದೆ. ಆದರೆ ಪ್ರಸ್ತುತ ಪ್ರಚಲಿತವಿರುವ ಅರ್ಥವೆಂದರೆ ‘ಶುಭ ಅಥವಾ ಅಶುಭ ಕಾಲಾವಧಿ. ಭಾರತದಲ್ಲಿ ವೈದಿಕ ಕಾಲದಿಂದಲೂ ಮಹತ್ವದ ಕಾರ್ಯಗಳನ್ನು ಶುಭ ಮುಹೂರ್ತದಲ್ಲಿ ಮಾಡುವ ಪರಂಪರೆ ಇದೆ.

ಭಾರತದಲ್ಲಿ ಗೋಚರವಾಗದಿರುವ ಖಗ್ರಾಸ ಸೂರ್ಯಗ್ರಹಣ !

‘ಚೈತ್ರ ಅಮಾವಾಸ್ಯೆ, ೨೦.೪.೨೦೨೩ ರಂದು ಇರುವ ಖಗ್ರಾಸ ಸೂರ್ಯಗ್ರಹಣವು ಭಾರತದಲ್ಲಿ ಗೋಚರವಾಗದಿರುವುದರಿಂದ ಗ್ರಹಣದ ಯಾವುದೇ ವೇಧಾದಿ ನಿಯಮಗಳನ್ನು ಪಾಲಿಸಬಾರದು.

ತಿಥಿಯ ಮಹತ್ವ ಮತ್ತು ವ್ಯಕ್ತಿಯ ಜನ್ಮತಿಥಿ ಖಚಿತ ಮಾಡುವ ಪದ್ಧತಿ

ಅಮಾವಾಸ್ಯೆಯಂದು ಸೂರ್ಯ ಮತ್ತು ಚಂದ್ರ ಒಟ್ಟಿಗೆ ಇರುತ್ತಾರೆ. ಅನಂತರ ಚಂದ್ರನು ತನ್ನ ವೇಗವಾದ ಗತಿಯಿಂದ ಪೂರ್ವದಿಶೆಯಿಂದ ಸೂರ್ಯನ ಮುಂದೆ ಹೋಗ ಲಾರಂಭಿಸುತ್ತಾನೆ. ಈ ರೀತಿಯಾಗಿ ಸೂರ್ಯ ಮತ್ತು ಚಂದ್ರ ಇವರಲ್ಲಿ ೧೨ ಅಂಶದ ಅಂತರವಾದ ಮೇಲೆ ೧ ತಿಥಿ ಪೂರ್ಣ ವಾಗುತ್ತದೆ ಮತ್ತು ೨೪ ಅಂಶದ ಅಂತರವಾದ ಮೇಲೆ ೨ ತಿಥಿಗಳು ಪೂರ್ಣವಾಗುತ್ತವೆ.