ಭಾರತದಲ್ಲಿ ಗೋಚರವಾಗದಿರುವ ಖಗ್ರಾಸ ಸೂರ್ಯಗ್ರಹಣ !

೧. ಸೂರ್ಯಗ್ರಹಣ : ‘ಚೈತ್ರ ಅಮಾವಾಸ್ಯೆ, ೨೦.೪.೨೦೨೩ ರಂದು ಇರುವ ಖಗ್ರಾಸ ಸೂರ್ಯಗ್ರಹಣವು ಭಾರತದಲ್ಲಿ ಗೋಚರವಾಗದಿರುವುದರಿಂದ ಗ್ರಹಣದ ಯಾವುದೇ ವೇಧಾದಿ ನಿಯಮಗಳನ್ನು ಪಾಲಿಸಬಾರದು.

೨. ಗ್ರಹಣ ಕಾಣಿಸುವ ಪ್ರದೇಶ : ಈ ಸೂರ್ಯಗ್ರಹಣವು ಏಷ್ಯಾ ಖಂಡದಲ್ಲಿನ ಇಂಡೋನೆಷ್ಯಾ, ಮಲೇಷ್ಯಾ, ಹಾಗೆಯೇ ಆಸ್ಟ್ರೇಲಿಯಾದಲ್ಲಿ ಕಾಣಿಸುತ್ತದೆ.’

(ಆಧಾರ : ದಾತೆ ಪಂಚಾಂಗ)

– ಸೌ. ಪ್ರಾಜಕ್ತಾ ಜೋಶಿ, ಜ್ಯೋತಿಷ ಫಲಿತ ವಿಶಾರದ, ಕುಡಾಳ, ಸಿಂಧುದುರ್ಗ ಜಿಲ್ಲೆ , ಮಹಾರಾಷ್ಟ್ರ. (೬.೪.೨೦೨೩)