ಪಿಸ್ತೂಲು ಇಟ್ಟುಕೊಂಡಿರುವ ಪ್ರಕರಣದ ಆರೋಪಿ ೨೬ ವರ್ಷಗಳ ನಂತರ ನಿರ್ದೋಷಿ ಎಂದು ಬಿಡುಗಡೆ!

ಇಲ್ಲಿ ನವೆಂಬರ್ ೨, ೧೯೯೬ರಂದು ಕಾನೂನು ಬಾಹಿರ ಪಿಸ್ತೂಲು ಇಟ್ಟುಕೊಂಡಿರುವ ಪ್ರಕರಣದಲ್ಲಿ ಬಂಧಿಸಲಾದ ಒಬ್ಬ ವ್ಯಕ್ತಿಗೆ ೨೬ ವರ್ಷಗಳ ನಂತರ ಸಾಕ್ಷಿಯ ಕೊರತೆ ಇಂದ ನಿರಪರಾಧಿ ಎಂದು ಬಿಡುಗಡೆ ಮಾಡಲಾಗಿದೆ. ಬಂಧಿತನಾಗಿ ೩ ತಿಂಗಳ ನಂತರ ರಾಮರತನಗೆ ಜಾಮೀನು ದೊರೆತಿತ್ತು.

ಬಂಧನದ ವೇಳೆ ಆರೋಪಿಗಳಿಗೆ ಕೈಕೋಳ ಹಾಕುವಂತಿಲ್ಲ ! – ಕರ್ನಾಟಕ ಉಚ್ಚ ನ್ಯಾಯಾಲಯ

ಯಾವುದೇ ಆರೋಪಿಯನ್ನು ಬಂಧಿಸುವಾಗ ಅವನಿಗೆ ಕೈಕೋಳ ಹಾಕುವಂತಿಲ್ಲ ಎಂದು ಕರ್ನಾಟಕ ಉಚ್ಚ ನ್ಯಾಯಾಲಯ ತೀರ್ಪು ನೀಡಿದೆ. ಈ ಸಮಯದಲ್ಲಿ ನ್ಯಾಯಾಲಯವು ಆರೋಪಿಯ ಕೈಕೋಳ ಹಾಕಿ ಸಾರ್ವಜನಿಕ ಸ್ಥಳದಲ್ಲಿ ತಿರುಗಿಸಿದ ಪ್ರಕರಣದಲ್ಲಿ ಆರೋಪಿಗೆ ೨ ಲಕ್ಷ ರೂಪಾಯಿಗಳ ಪರಿಹಾರ ನೀಡುವಂತೆ ಆದೇಶಿಸಿದೆ.

ಹಿಂದೂ ಎಂದು ಹೇಳಿಕೊಂಡು ಹಿಂದು ಯುವತಿಯನ್ನು ವಂಚಿಸಿ ಮದುವೆಯಾಗಿದ್ದಕ್ಕಾಗಿ ಜುಬೇರ ಬಂಧನ

ಇಲ್ಲಿನ ಮಹಮ್ಮದ ಶಮಿ ಅಲಿಯಾಸ್ ಜುಬೇರನು ತನ್ನನ್ನು ಸುರೇಶ ಎಂದು ಪರಿಚಯಿಸಿ ಒಬ್ಬ ಹಿಂದೂ ಯುವತಿಯನ್ನು ವಿವಾಹ ಮಾಡಿಕೊಂಡಿರುವ ಪ್ರಕರಣದಲ್ಲಿ ಬಂಧಿತ. ಯುವತಿಯೊಬ್ಬಳಿಗೆ ವಂಚನೆ, ಲೈಂಗಿಕದೌರ್ಜನ್ಯ ಮತ್ತು ನಂತರ ಗರ್ಭಪಾತ ಮಾಡುವಂತೆ ಒತ್ತಾಯಿಸಿದ ಆರೋಪ ಅವನ ಮೇಲಿದೆ.

ಹಿಂದೂದ್ವೇಷಿ ಪತ್ರಕರ್ತ ಮಹಮ್ಮದ್ ಜುಬೇರ್ ಇವನನ್ನು ಧಾರ್ಮಿಕ ಭಾವನೆಗೆ ಧಕ್ಕೆ ತಂದಿರುವ ಆರೋಪದಲ್ಲಿ ಬಂಧನ !

‘ಆಲ್ಟ್ ನ್ಯೂಸ್’ ಈ ರಾಷ್ಟ್ರವಿರೋಧಿ ವಾರ್ತೆಯ ಜಾಲತಾಣದ ಸಹಸಂಸ್ಥಾಪಕ ಮಹಮ್ಮದ ಜುಬೇರನನ್ನು ದೆಹಲಿ ಪೊಲೀಸರು ಧಾರ್ಮಿಕ ಭಾವನೆಗೆ ಧಕ್ಕೆ ತಂದಿರುವ ಪ್ರಕರಣದಲ್ಲಿ ಬಂಧಿಸಿದ್ದಾರೆ.

ದಕ್ಷಿಣ ಭಾರತದ ನಟ ವಿಜಯ ಬಾಬು ಅವರನ್ನು ಲೈಂಗಿಕ ಕಿರುಕುಳದ ಪ್ರಕರಣದಲ್ಲಿ ಬಂಧನ

ಮಹಿಳೆಯೊಬ್ಬರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ದಕ್ಷಿಣ ಭಾರತದ ನಟ ವಿಜಯ ಬಾಬು ಅವರನ್ನು ಕೊಚ್ಚಿಯಲ್ಲಿ ಬಂಧಿಸಲಾಗಿದೆ. ಏಪ್ರಿಲ ೨೦೨೨ ರಲ್ಲಿ ಮಹಿಳೆಗೆ ಲೈಂಗಿಕ ಕಿರುಕುಳ ನೀಡಿದ ಆರೋಪವಿದೆ. ವಿಜಯ ಬಾಬು ವಿರುದ್ಧ ಪ್ರಕರಣ ದಾಖಲಾದ ಬಳಿಕ ಅವರು ದುಬೈಗೆ ಓಡಿಹೋಗಿದ್ದರು.

ಪಾಟ್ನಾ ವಿಶ್ವವಿದ್ಯಾಲಯದ ವಸತಿ ನಿಲಯದ ಮೇಲೆ ಪೊಲೀಸರ ದಾಳಿ ; ‘ಸಿಡಿಮದ್ದು’ (ಗನ ಪೌಡರ) ವಶ !

ಪೊಲೀಸರು ಪಾಟ್ನಾ ವಿಶ್ವವಿದ್ಯಾಲಯದ ವಸತಿ ನಿಲಯದ ಮೇಲೆ ದಾಳಿ ನಡೆಸಿ ‘ಸಿಡಿಮದ್ದು’ (ಗನ ಪೌಡರ) ವಶಪಡಿಸಿಕೊಂಡು ಹಲವಾರು ಯುವಕರನ್ನು ಬಂಧಿಸಿದ್ದಾರೆ. ಈ ಯುವಕರು ಪಟೇಲ ವಸತಿಗೃಹದಲ್ಲಿ ವಾಸಿಸುತ್ತಿದ್ದಾರೆ.

ಮುಂಬಯಿ ಮೇಲಿನ ದಾಳಿಯ ಸೂತ್ರಧಾರ ಸಾಜಿದ ಮೀರ ಪಾಕಿಸ್ತಾನದಲ್ಲಿ ಬಂಧನ

ಮುಂಬಯಿ ಮೇಲೆ ನವೆಂಬರ ೨೬, ೨೦೦೮ ರಂದು ನಡೆದ ಜಿಹಾದಿ ಉಗ್ರರ ದಾಳಿಯ ಸೂತ್ರಧಾರ ಸಾಜಿದ ಮೀರನನ್ನು ಪಾಕಿಸ್ತಾನದಲ್ಲಿ ಬಂಧಿಸಲಾಗಿದೆ.

ಅಯೋಧ್ಯೆ ನ್ಯಾಯಾಲಯದ ಗುಮಾಸ್ತ ಮಹಮ್ಮದ ವಲೀಮನು ನ್ಯಾಯಾಲಯವನ್ನು ಬಾಂಬನಿಂದ ಸ್ಫೋಟಿಸುವದಾಗಿ ಬೆದರಿಕೆ

ಅಯೋಧ್ಯೆ ನ್ಯಾಯಾಲಯವನ್ನು ಬಾಂಬ್‌ನಿಂದ ಸ್ಫೋಟಿಸುವುದಾಗಿ ಬೆದರಿಕೆ ನೀಡಿದ ಪ್ರಕರಣದಲ್ಲಿ ಅಯೋಧ್ಯೆ ನ್ಯಾಯಾಲಯದ ಗುಮಾಸ್ತ ಮಹಮ್ಮದ ವಲೀಮನನ್ನು ಬಂಧಿಸಲಾಗಿದೆ.

ಪಾಕಿಸ್ತಾನದ ಮಹಿಳೆಯ ಪ್ರೇಮದ ಬಲೆಗೆ ಸಿಲುಕಿ ಆಕೆಗೆ ಗೌಪ್ಯನಿಯ ಮಾಹಿತಿ ನೀಡಿರುವ ಸಂರಕ್ಷಣಾ ಪ್ರಯೋಗಶಾಲೆಯ ಇಂಜಿನಿಯರ ಬಂಧನ

ದೇಶದ ಸಂರಕ್ಷಣಾ ವಿಷಯವಾಗಿ ಕಂಪನಿಯಲ್ಲಿ ಕೆಲಸ ಮಾಡುವವರಲ್ಲಿ ದೇಶಭಕ್ತಿ ಇಲ್ಲದೆ ಇರುವುದರಿಂದ ಈ ರೀತಿ ಮೋಹದ ಜಾಲದಲ್ಲಿ ಸಿಲುಕುವ ಘಟನೆಗಳು ನಡೆಯುತ್ತವೆ. ಇದಕ್ಕಾಗಿ ಇಂತಹ ಸ್ಥಳಗಳಲ್ಲಿ ಕೆಲಸ ಮಾಡುವವರಿಗೆ ರಾಷ್ಟ್ರ ಮತ್ತು ಧರ್ಮ ವಿಷಯವಾಗಿ ಶಿಕ್ಷಣ ನೀಡುವುದು ಅವಶ್ಯಕವಾಗಿದೆ.