ಫತೆಹಪುರ (ಉತ್ತರ ಪ್ರದೇಶ) ಇಲ್ಲಿಯ ಚರ್ಚ್‌ನಲ್ಲಿ ಬಲವಂತವಾಗಿ ಬಡ ಹಿಂದೂಗಳ ಮತಾಂತರ : ಪಾದ್ರಿಯ ಬಂಧನ

ಉತ್ತರ ಪ್ರದೇಶದಲ್ಲಿ ಭಾಜಪದ ಸರಕಾರ ಇರುವಾಗ ಹಿಂದೂಗಳ ಮತಾಂತರದ ಘಟನೆ ನಡೆಯುವುದು ಹಿಂದೂಗಳಿಗೆ ಅಪೇಕ್ಷಿತವಿಲ್ಲ ! ಸರಕಾರವು ಇಂತಹ ಘಟನೆಗಳನ್ನು ತಡೆಯಲು ಕಠಿಣ ಕ್ರಮ ಕೈಗೊಳ್ಳಬೇಕು, ಹಾಗೂ ಇಂತಹ ಚರ್ಚ್‌ಗಳನ್ನು ನಿಷೇಧಿಸಬೇಕು !

ಖಂಡವಾ (ಮಧ್ಯಪ್ರದೇಶ) ಇಲ್ಲಿಯ ಮದರಸದಲ್ಲಿನ ಮೌಲ್ವಿಯಿಂದ ೬ ವರ್ಷದ ಹುಡುಗಿಯ ಲೈಂಗಿಕ ಶೋಷಣೆ

ಬದಾಯು (ಉತ್ತರಪ್ರದೇಶ) ಇಲ್ಲಿಯ ಮದರಸಾದಲ್ಲಿನ ವ್ಯವಸ್ಥಾಪಕನ ಜೊತೆಗೆ ೩ ಜನರಿಂದ ಶಿಕ್ಷಕಿಯ ಮೇಲೆ ಸಾಮೂಹಿಕ ಬಲತ್ಕಾರ

ಜಿಯಾಉದ್ದೀನ್‌ನು ‘ರಾಜೇಶ’ ಎಂದು ಹೇಳಿ ೩ ಹಿಂದೂ ಮಕ್ಕಳ ತಾಯಿಯನ್ನು ಪ್ರೀತಿಯ ಬಲೆಗೆ ಸಿಲುಕಿಸಿ ಆಕೆಯ ಜೊತೆ ಪಲಾಯನ ಮಾಡಿದ !

ಆಗ್ರಾದಲ್ಲಿನ ಜಿಯಾಉದ್ದಿನ್ ಇವನು ‘ರಾಜೇಶ’ ಎಂದು ಹೇಳಿ ೩ ಹಿಂದೂ ಮಕ್ಕಳ ತಾಯಿಯನ್ನು ಪ್ರೀತಿಯ ಬಲೆಯಲ್ಲಿ ಸಿಲುಕಿಸಿ ಪಲಾಯನ ಮಾಡಲು ಪ್ರಯತ್ನಿಸಿದನು. ಪೊಲೀಸರು ಅಕ್ಟೋಬರ್ ೨೫ ರಂದು ಜಿಯಾಉದ್ದಿನ್ ಇವನನ್ನು ವಶಕ್ಕೆ ಪಡೆದರು. ಸಂತ್ರಸ್ತ ಮಹಿಳೆಯನ್ನು ನಾರಿ ನಿಕೇತನಗೆ ಕಳುಹಿಸಲಾಗಿ, ಅದರ ಬಗ್ಗೆ ಆಕೆಯ ಕುಟುಂಬದವರಿಗೆ ತಿಳಿಸಲಾಗಿದೆ.

ಭಿವಾಡಿ (ರಾಜಸ್ಥಾನ) ಇಲ್ಲಿಯ ಶಿವ ಮಂದಿರದಲ್ಲಿ ೪ ಮತಾಂಧ ಮುಸಲ್ಮಾನರಿಂದ ದಾಂಧಲೆ ಮತ್ತು ಪ್ರಸಾದ ಎಸೆದರು !

ದೂರು ದಾಖಲಿಸಿಕೊಳ್ಳಲು ಪೊಲೀಸರಿಂದ ಮೊದಲು ನಿರಾಕರಣೆ; ನಂತರ ಹಿಂದೂಗಳ ಆಂದೋಲನದ ನಂತರ ಇಬ್ಬರು ಅಪರಾಧಿಗಳನ್ನು ಬಂಧನ !

ದೆಹಲಿಯಲ್ಲಿನ ೪ ಖಲೀಸ್ತಾನಿ ಭಯೋತ್ಪಾದಕರ ಬಂಧನ

ಇವರಿಂದ ೫ ಚೀನಾದ ಗ್ರೆನೆಡ್, ಏಕೆ ೪೭ ರೈಫಲ ಮತ್ತು ೯ ಸೆಂಟಿಮೀಟರ್ ಆಟೋಮ್ಯಾಟಿಕ್ ಪಿಸ್ತೂಲ್ ವಶಪಡಿಸಿಕೊಳ್ಳಲಾಗಿದೆ. ಈ ಶಸ್ತ್ರಾಸ್ತ್ರಗಳು ಪಾಕಿಸ್ತಾನದಿಂದ ಡ್ರೋನ ಮೂಲಕ ಪಂಜಾಬ್‌ಗೆ ಕಳುಹಿಸಲಾಗಿತ್ತು.

ನನಗೆ ಎಲ್ಲರ ಹೆಂಡತಿಯರು-ಮಕ್ಕಳು ಮತ್ತು ಮನೆಗಳು ಗೊತ್ತು ! – ‘ಜೊಮ್ಯಾಟೋ’ ಸಂಸ್ಥೆಯ ‘ಡೆಲಿವರಿ ಬಾಯ್’ ನದೀಮ್‌ನಿಂದ ಜನರಿಗೆ ಬೆದರಿಕೆ

ಅಂತಹ ಮತಾಂಧರು ಕೆಲಸಗಳನ್ನು ಮಾಡುವ ಹೆಸರಿನಲ್ಲಿ ಜನರ ಬಗ್ಗೆ ಮಾಹಿತಿಯನ್ನು ಹೇಗೆ ಸಂಗ್ರಹಿಸುತ್ತಾರೆ ಎಂಬುದನ್ನು ಇದು ತೋರಿಸುತ್ತದೆ ! ಅವರು ಈ ಮಾಹಿತಿಯನ್ನು ಲವ್ ಜಿಹಾದ್‌ಗಾಗಿ ಬಳಸುವುದಿಲ್ಲವೇ ?

ಬಾಂಗ್ಲಾದೇಶದಲ್ಲಿ ಶ್ರೀ ಕಾಳಿ ದೇಗುಲದ ಮೇಲೆ ಜಿಹಾದಿ ಉಗ್ರರಿಂದ ದಾಳಿ

ಬಾಂಗ್ಲಾದೇಶದಲ್ಲಿ ಹಿಂದೂ ದೇವಾಲಯಗಳು ಅಸುರಕ್ಷಿತ !

ಔರಂಗಾಬಾದ (ಬಿಹಾರ)ದಲ್ಲಿ ಮಹಂಮದ ಖಾಲಿದನು ಕಲ್ಲು ಹೊಡೆದು ಶ್ರೀ ಲಕ್ಷ್ಮೀದೇವಿಯ ಮೂರ್ತಿಯ ಕೈಯನ್ನು ಮುರಿದಿದ್ದಾನೆ !

ಇಲ್ಲಿ ಊರಿನವರು ಶ್ರೀ ಲಕ್ಷ್ಮೀದೇವಿಯ ಮೂರ್ತಿಯನ್ನು ತರುತ್ತಿರುವಾಗ ಮಹಂಮದ ಖಾಲಿದನು ಮೂರ್ತಿಯ ಮೇಲೆ ಕಲ್ಲು ಹೊಡೆದಿದ್ದರಿಂದ ಮೂರ್ತಿಯ ಕೈ ಮುರಿದಿದೆ. ಪೊಲೀಸರು ಖಾಲಿದನನ್ನು ಬಂಧಿಸಿದ್ದಾರೆ.