ಔರಂಗಾಬಾದ (ಬಿಹಾರ)ದಲ್ಲಿ ಮಹಂಮದ ಖಾಲಿದನು ಕಲ್ಲು ಹೊಡೆದು ಶ್ರೀ ಲಕ್ಷ್ಮೀದೇವಿಯ ಮೂರ್ತಿಯ ಕೈಯನ್ನು ಮುರಿದಿದ್ದಾನೆ !

ಪೊಲೀಸರಿಂದ ಖಾಲಿದನ ಬಂಧನ

ಔರಂಗಾಬಾದ (ಬಿಹಾರ) – ಇಲ್ಲಿ ಊರಿನವರು ಶ್ರೀ ಲಕ್ಷ್ಮೀದೇವಿಯ ಮೂರ್ತಿಯನ್ನು ತರುತ್ತಿರುವಾಗ ಮಹಂಮದ ಖಾಲಿದನು ಮೂರ್ತಿಯ ಮೇಲೆ ಕಲ್ಲು ಹೊಡೆದಿದ್ದರಿಂದ ಮೂರ್ತಿಯ ಕೈ ಮುರಿದಿದೆ. ಪೊಲೀಸರು ಖಾಲಿದನನ್ನು ಬಂಧಿಸಿದ್ದಾರೆ. ಈ ಘಟನೆಯಿಂದ ಊರಿನಲ್ಲಿ ಒತ್ತಡದ ವಾತಾವರಣ ನಿರ್ಮಾಣವಾಗಿದೆ.

ಸಂಪಾದಕೀಯ ನಿಲುವು

ಮುಸಲ್ಮಾನರಿಂದ ಮಹಂಮದ ಪೈಗಂಬರರ ಕಥಿತ ಅಪಮಾನ ಮಾಡುವವರ ಶಿರಚ್ಛೇದನ ಮಾಡಲಾಗುತ್ತದೆ, ಆದರೆ ಹಿಂದೂ ದೇವತೆಗಳ ಅಪಮಾನ ಮಾಡುವವರ ವಿರುದ್ಧ ಹಿಂದೂಗಳು ಕಾನೂನುಬದ್ಧ ಮಾರ್ಗದಿಂದ ಕಾರ್ಯಾಚರಣೆ ಮಾಡಲು ಪ್ರಯತ್ನಿಸುತ್ತಾರೆ ! ಆದರೂ ಜಾತ್ಯಾತೀತವಾದಿಗಳು ಹಾಗೂ ಪುರೋ(ಅಧೋ)ಗಾಮಿಗಳು ಹಿಂದೂಗಳನ್ನು ‘ತಾಲಿಬಾನಿ’, ಹಾಗೂ ಮತಾಂಧ ಮುಸಲ್ಮಾನರನ್ನು ‘ಶಾಂತತೆಯ ಪ್ರತೀಕ’ ಎಂದು ಹೇಳುತ್ತಾರೆ !