ಝಾರಖಂಡ ನಲ್ಲಿ ದಿಲದಾರ ಅನ್ಸಾರಿ ತನ್ನ ಎರಡನೇ ಪತ್ನಿ ಆದಿವಾಸಿ ಯುವತಿಯ ಹತ್ಯೆ ಮಾಡಿ 50 ತುಂಡು ಮಾಡಿದನು.

ನಾಯಿಗಳು ಮಾಂಸ ತಿನ್ನುತ್ತಿರುವಾಗ ಈ ಘಟನೆ ಬಹಿರಂಗ ವಾಯಿತು.

ಸಾಹೇಬ ಗಂಜ(ಝಾರಖಂಡ)– ಇಲ್ಲಿ ದಿಲದಾರ ಅನ್ಸಾರಿ ತನ್ನ ಪತ್ನಿ ರಿಬಿಕಾ ಪಹಾದೀನ ಳ ಹತ್ಯೆ ಮಾಡಿ ಅವಳ ಮೃತದೇಹವನ್ನು50ಕ್ಕಿಂತ ಹೆಚ್ಚು ತುಂಡು ಮಾಡಿ ಅದನ್ನು ಚೀಲದಲ್ಲಿ ತುಂಬಿ ಮನೆಯಲ್ಲಿ ಇಟ್ಟಿದ್ದನು. ಕೆಲವು ತುಂಡುಗಳನ್ನು ನಿರ್ಜನ ಪ್ರದೇಶದಲ್ಲಿ ಎಸೆದಿದ್ದನು. ಈ ತುಂಡುಗಳನ್ನು ನಾಯಿಗಳು ತಿನ್ನುತ್ತಿದ್ದವು. ಅವುಗಳು ಮಾನವನ ಮಾಂಸವನ್ನು ತಿನ್ನುತ್ತಿರುವುದನ್ನು ಜನರು ನೋಡಿ ಪೊಲೀಸರಿಗೆ ಮಾಹಿತಿ ನೀಡಿದರು. ತದನಂತರ ಈ ಘಟನೆ ಬಹಿರಂಗ ವಾಯಿತು. ಪೊಲೀಸರು ಅನ್ಸಾರಿ ಯನ್ನು ಬಂಧಿಸಿದ್ದಾರೆ. ಈ ಪ್ರಕರಣದಲ್ಲಿ ಅವನ ಸಂಬಂಧಿಕರ ವಿಚಾರಣೆ ನಡೆಸಲಾಗುತ್ತಿದೆ. ಪೊಲೀಸರು ರಿಬಿಕಾ ಪಹಾದೀನ ಳ ಶರೀರದ ಉಳಿದ ತುಂಡುಗಳನ್ನು ಸಂಗ್ರಹಿಸಿ ದ್ದಾರೆ. ಆದರೆ ಅವಳ ರುಂಡ ಮಾತ್ರ ಇದುವರೆಗೂ ಸಿಕ್ಕಿಲ್ಲ. ಅನ್ಸಾರಿ ಇಲೆಕ್ಟ್ರಿಕ್ ಕಟರ್ ನಿಂದ ರಿಬಿಕಾ ಳ ಮೃತದೇಹವನ್ನು ತುಂಡು ಮಾಡಿದ್ದನು. ರಿಬಿಕಾ ಇಲ್ಲಿನ ಆದಿಮ ಪಹಾರಿಯಾ ಈ ಆದಿವಾಸಿ ಸಮಾಜದ ವಳಾಗಿದ್ದಾಳೆ.ದಿಲದಾರ ವಿವಾಹಿತ ನಾಗಿದ್ದನು. ಅವನು 10ದಿನಗಳ ಹಿಂದಷ್ಟೇ ರಿಬಿಕಾ ಳನ್ನು ಮದುವೆಯ ಯಾಗಿದ್ದನು. ತದನಂತರ ಅವರಲ್ಲಿ ಜಗಳ ಆಗುತ್ತಿತ್ತು.

ಸಂಪಾದಕೀಯ ನಿಲುವು

ದೆಹಲಿಯಲ್ಲಿ ಅಫ್ತಾಬ ಪೂನಾವಾಲಾ ಶ್ರದ್ಧಾಳ ಹತ್ಯೆ ಮಾಡಿ ಅವಳನ್ನು 35 ತುಂಡು ಮಾಡಿ ದ ಬಳಿಕ ಈಗ ದಿಲಾವರ ಅನ್ಸಾರಿ ಯಿಂದ ಇಂತಹ ದೆ ಘಟನೆ ನಡೆದಿದ್ದು ಇದು ಮತಾಂಧ ರ ವಿಕೃತ ಮಾನಸಿಕ ತೆಯನ್ನು ಸ್ಪಷ್ಟ ಗೊಳಿಸುತ್ತದೆ. ಈ ವಿಷಯ ದಲ್ಲಿ ದೇಶದ ಒಂದೇ ಒಂದು ಜಾತ್ಯಾತೀತ ಮತ್ತು ಪುರೋ(ಅಧೋ)ಗಾಮಿ ಗಳು ಬಾಯಿ ಬಿಚ್ಚುವುದಿಲ್ಲ.