3 ಮಕ್ಕಳ ತಾಯಿಯಾಗಿರುವ ವಿವಾಹಿತ ಹಿಂದೂ ಮಹಿಳೆಯು ಮದುವೆಯಾಗಲು ನಿರಾಕರಿಸಿದ ಕಾರಣಕ್ಕೆ ವಿವಾಹಿತ ಮುಸಲ್ಮಾನ ಯುವಕನು ಅವಳನ್ನು ಸುಟ್ಟು ಹಾಕಿದನು !

ಮೋತಿಹಾರಿ (ಬಿಹಾರ) – ಮೋತಿಹಾರಿ (ಬಿಹಾರ) ದಲ್ಲಿ ದಾನಿಶ ಆಲಂ ಎಮ್ಬಾತನು ವಿವಾಹಿತ ಹಿಂದೂ ಮಹಿಳೆಯ ಮೇಲೆ ಪೆಟ್ರೋಲ್ ಸುರಿದು ಆಕೆಯನ್ನು ಸುಟ್ಟು ಹಾಕಿರುವ ಘಟನೆ ನಡೆದಿದೆ. ಈ ಮಹಿಳೆಯ ಸ್ಥಿತಿ ಚಿಂತಾಜನಕವಾಗಿದೆ.

ಪೊಲೀಸರು ದಾನಿಶ ಆಲಂ ಅವನನ್ನು ಬಂಧಿಸಿದ್ದಾರೆ. ದಾನಿಶ ಕೂಡ ಮದುವೆಯಾಗಿದ್ದು, ಮದುವೆಯಾಗುವಂತೆ ಮಹಿಳೆ ಮೇಲೆ ಒತ್ತಡ ಹೇರುತ್ತಿದ್ದನು. ಈ ಘಟನೆಯು ದೇವಪುರ ಪರಸಾ ಗ್ರಾಮದಲ್ಲಿ ನಡೆದಿದೆ. ಮಹಿಳೆಯ ಹೆಸರು ಅರ್ಚನಾ ಕುಶವಾಹ (35 ವರ್ಷ). ಅವಳಿಗೆ 3 ಮಕ್ಕಳಿದ್ದಾರೆ ಮತ್ತು ಅವಳ ಪತಿ ರಣಧೀರ ಕುಶವಾಹ ಚೆನ್ನೈನಲ್ಲಿ ಕೆಲಸದಲ್ಲಿದ್ದಾನೆ. ಅವನು ವರ್ಷಕ್ಕೆ 2-3 ಬಾರಿ ಮನೆಗೆ ಬರುತ್ತಾನೆ. ಕಳೆದ ಒಂದೂವರೆ ವರ್ಷದಿಂದ ಅರ್ಚನಾ ಹಾಗೂ ಡ್ಯಾನಿಶ ನಡುವೆ ಪ್ರೇಮಪ್ರಕರಣ ನಡೆಯುತ್ತಿತ್ತು.

ಸಂಪಾದಕೀಯ ನಿಲುವು

  • ಇಂತಹ ವಿಕೃತ ಮಾನಸಿಕತೆಯುಳ್ಳವರಿಗೆ ಷರಿಯಾ ಕಾನೂನಿನ ಪ್ರಕಾರ ಶಿಕ್ಷಿಸಬೇಕೆಂದು ಯಾರಾದರೂ ಒತ್ತಾಯಿಸಿದರೆ ಆಶ್ಚರ್ಯಪಡಬೇಕಾಗಿಲ್ಲ !
  • ಸಮಾನ ನಾಗರಿಕ ಕಾನೂನಿನ/ಸಂಹಿತೆಯ ಕೊರತೆಯಿಂದಾಗಿ ಮುಸಲ್ಮಾನರಿಗೆ ಹಲವು ವಿವಾಹಗಳನ್ನು ಮಾಡಿಕೊಳ್ಳಲು ಅನುಮತಿಯಿದೆ ಮತ್ತು ಅವರು ಅದರ ಅಪಲಾಭವನ್ನು ಪಡೆದುಕೊಳ್ಳುತ್ತಾರೆ / ಅದನ್ನು ದುರುಪಯೋಗ ಮಾಡಿಕೊಳ್ಳುತ್ತಾರೆ ಎಂಬುದನ್ನು ಗಮನಿಸಿ !