ಪಾಕಿಸ್ತಾನಿ ಡ್ರೋನ್ ಮೂಲಕ ಕಳುಹಿಸಿದ್ದ ೨೧ ಕೋಟಿ ರೂಪಾಯಿಗಳ ಹೆರಾಯಿನ್ ವಶ

ಅಮೃತಸರ (ಪಂಜಾಬ್) – ಕಳ್ಳಸಾಗಣೆದಾರರು ಪಾಕಿಸ್ತಾನದಿಂದ ಬಚ್ಚಿವಿಂಡ್ ಗ್ರಾಮಕ್ಕೆ ಡ್ರೋನ್ ಕಳಿಸಿದ್ದನ್ನು ಭಾರತೀಯ ಸೈನಿಕರು ಗುಂಡು ಹಾರಿಸಿ ಓಡಿಸಿದರು. ಬಳಿಕ ಶೋಧ ಕಾರ್ಯಾಚರಣೆ ನಡೆಸಿದನಂತರ ೨೧ ಕೋಟಿ ಮೌಲ್ಯದ ಹೆರಾಯಿನ್ ವಶಪಡಿಸಿಕೊಂಡರು.