ಜಮ್ಮು ಕಾಶ್ಮೀರದ ಪೂಂಛನಲ್ಲಿಯ ಶಿವ ದೇವಸ್ಥಾನದಲ್ಲಿ ಬಾಂಬ್ ಸ್ಫೋಟ : ೩ ಭಯೋತ್ಪಾದಕರ ಬಂಧನ
ಬಾಂಬ್ ಸ್ಪೋಟದ ಪ್ರಕರಣದಲ್ಲಿ ಅಹಮದ್ ಶೇಖ ಈ ಸರಕಾರಿ ಶಿಕ್ಷಕನ ಜೊತೆಗೆ ಅಬ್ದುಲ್ ರಶೀದ್ ಸಾಲಿಯನ್ ಮತ್ತು ಮೇಹರಾಜ ಅಹಮದ ಈ ಭಯೋತ್ಪಾದಕರನ್ನು ಬಂಧಿಸಲಾಗಿದೆ
ಬಾಂಬ್ ಸ್ಪೋಟದ ಪ್ರಕರಣದಲ್ಲಿ ಅಹಮದ್ ಶೇಖ ಈ ಸರಕಾರಿ ಶಿಕ್ಷಕನ ಜೊತೆಗೆ ಅಬ್ದುಲ್ ರಶೀದ್ ಸಾಲಿಯನ್ ಮತ್ತು ಮೇಹರಾಜ ಅಹಮದ ಈ ಭಯೋತ್ಪಾದಕರನ್ನು ಬಂಧಿಸಲಾಗಿದೆ
ಡಿಮೊನಾ ನಗರದ ಪುರಸಭಾಧ್ಯಕ್ಷರಾದ ಬೆನಿ ಬಿಟ್ಟನ್ ಇವರು ಹಲೆಲ್ ಇವನ ಮೃತ್ಯುವಿನ ಮಾಹಿತಿಯನ್ನು ನೀಡಿದರು.
ಗಾಳಿಯಲ್ಲಿ ಗುಂಡು ಹಾರಿಸಿ ಗುಂಪನ್ನು ಚದುರಿಸಿದ ಸೈನಿಕರು
ಇಸ್ರೇಲ್ ವೆಸ್ಟ್ ಬಂಕ್‌ನ ಜೆನಿನ್ ಪ್ರದೇಶದ ಅಲ್-ಅನ್ಸಾರ್ ಮಸೀದಿಯ ಮೇಲೆ ವೈಮಾನಿಕ ದಾಳಿ ನಡೆಸಿದೆಯೆಂದು ಇಸ್ರೇಲ್ ರಕ್ಷಣಾ ಪಡೆ ಈ ಮಾಹಿತಿಯನ್ನು ಟ್ವೀಟ್ ಮಾಡಿದೆ.
ಮಾಲ್ಡೀವ್ಸ್ ರಾಷ್ಟ್ರಪತಿಯಾಗಿ ಆಯ್ಕೆಯಾದ ನಂತರ, ಚೀನಾ ಬೆಂಬಲಿಗ ಮೊಹಮ್ಮದ್ ಮುಯಿಜ್ಜುನ ಘೋಷಣೆ !
ಭಾರತ ಸರಕಾರದಿಂದ ಕಳೆದ ವರ್ಷ ಸಶಸ್ತ್ರದಳದಲ್ಲಿ ಸೇರಿಸಿಕೊಳ್ಳಲು ‘ಅಗ್ನಿವೀರ’ ಹೆಸರಿನ ಯೋಜನೆ ಕಾರ್ಯರೂಪಕ್ಕೆ ತರಲಾಗಿತ್ತು. ಈ ಯೋಜನೆಗೆ ಆಗ ಬಹಳ ವಿರೋಧವಾಗಿತ್ತು. ಈ ವಿರೋಧವನ್ನು ಲೆಕ್ಕಿಸದೆ ಸರಕಾರದಿಂದ ಈ ಯೋಜನೆ ಜಾರಿಗೊಳಿಸಲಾಗಿತ್ತು.
ಇಲ್ಲಿನ ಕೊಕೊರನಾಗ್ ಪ್ರದೇಶದಲ್ಲಿ ಕಳೆದ 3 ದಿನಗಳಿಂದ ಭಯೋತ್ಪಾದಕರ ಜೊತೆ ನಡೆಯುತ್ತಿರುವ ಘರ್ಷಣೆ ಇನ್ನೂ ಮುಂದುವರೆದಿದೆ. ಇನ್ನೂ 2-3 ಭಯೋತ್ಪಾದಕರು ಇಲ್ಲಿನ ಬೆಟ್ಟಗಳಲ್ಲಿ ಅಡಗಿಕೊಂಡಿದ್ದು, ಅವರನ್ನು ಸೆರೆಹಿಡಿಯಲು ಅಥವಾ ಕೊಲ್ಲಲು ಸೇನೆಯು ಪ್ರಯತ್ನಿಸುತ್ತಿದೆ.
ಕಾಶ್ಮೀರದ ಅನಂತನಾಗದಲ್ಲಿನ ಚಕಮಕಿಯಲ್ಲಿ ಭಾರತದ ೫ ಸೈನ್ಯಾಧಿಕಾರಿ ಮತ್ತು ಸೈನಿಕರು ಹುತಾತ್ಮರಾಗಿದ್ದಾರೆ. ಈ ಘಟನೆಯ ನಂತರ ಮಾಜಿ ಸೈನ್ಯದಳ ಪ್ರಮುಖ ಮತ್ತು ಕೇಂದ್ರ ರಾಜ್ಯ ಸಚಿವ ವಿ.ಕೆ. ಸಿಂಹ ಇವರು, ‘ಪಾಕಿಸ್ತಾನವನ್ನು ಒಬ್ಬಂಟಿಯಾಗಿ ಮಾಡುವ ಅವಶ್ಯಕತೆ ಇದೆ.
ಆಗಸ್ಟ್ ೧೯ ರಂದು ಇಲ್ಲಿ ಸಂಜೆ ಸೈನ್ಯದ ವಾಹನ ಆಳವಾದ ಕಂದಕಕ್ಕೆ ಉರುಳಿದ್ದರಿಂದ ೯ ಸೈನಿಕರು ಸಾವನ್ನಪ್ಪಿದ್ದಾರೆ. ಮೃತ ಸೈನಿಕರಲ್ಲಿ ಓರ್ವ ಅಧಿಕಾರಿಯ ಸಮಾವೇಶ ಕೂಡ ಇದೆ. ಕೆಲವು ಸೈನಿಕರು ಗಾಯಗೊಂಡಿದ್ದಾರೆ.
ಪಾಕಿಸ್ತಾನ ಜಿಹಾದಿ ಭಯೋತ್ಪಾದನೆಯ ಜನ್ಮಸ್ಥಳವಾಗಿದೆ. ಭಾರತೀಯರಿಗೆ ಮಾರಕವಾಗಿರುವ ಈ ಜಿಹಾದಿಗಳನ್ನು ನಾಶಮಾಡಲು ಭಾರತ ಅದರ ಸೃಷ್ಟಿಕರ್ತ ಪಾಕಿಸ್ತಾನವನ್ನು ಯಾವಾಗ ನಾಶಮಾಡಲಿದೆ ?