
ತೆಲ ಅವಿವ್ (ಇಸ್ರೈಲ್) – ಹಮಾಸ್‌ನೊಂದಿಗೆ ನಡೆದಿರುವ ಯುದ್ಧದಲ್ಲಿ ಇಸ್ರೈಲ್‌ನ ಭಾರತ ವಂಶದ ಓರ್ವ ಸೈನಿಕನು ಮೃತಪಟ್ಟಿದ್ದಾರೆ. ಹಲೆಲ್ ಸೊಲೊಮನ್ ಎಂದು ಅವನ ಹೆಸರಾಗಿದೆ. ಇಸ್ರೈಲ್‌ನ ಡಿಮೊನಾ ಪ್ರದೇಶದಲ್ಲಿ ದೊಡ್ಡ ಸಂಖ್ಯೆಯಲ್ಲಿ ಭಾರತ ವಂಶದ ಇಸ್ರೈಲಿ ನಾಗರಿಕರಿರುತ್ತಾರೆ. ಈ ಪ್ರದೇಶಕ್ಕೆ ‘ಲಿಟಲ್ ಇಂಡಿಯಾ’ (ಚಿಕ್ಕ ಭಾರತ) ಎಂದು ಕರೆಯುತ್ತಾರೆ. ಡಿಮೊನಾ ನಗರದ ಪುರಸಭಾಧ್ಯಕ್ಷರಾದ ಬೆನಿ ಬಿಟ್ಟನ್ ಇವರು ಹಲೆಲ್ ಇವನ ಮೃತ್ಯುವಿನ ಮಾಹಿತಿಯನ್ನು ನೀಡಿದರು.
ಹಮಾಸ್ ಗಾಝಾದ ಆಸ್ಪತ್ರೆಗಳಿಂದ ಇಂಧನವನ್ನು ಕದಿಯುತ್ತಿದೆ !
ಹಮಾಸ್‌ನ ಭಯೋತ್ಪಾದಕರು ಗಾಝಾ ಪಟ್ಟಿಯಲ್ಲಿನ ಆಸ್ಪತ್ರೆಯಿಂದ ಇಂಧನವನ್ನು ಕದಿಯುತ್ತಿದ್ದಾರೆ ಎಂದು ಇಸ್ರೇಲ್ ಆರೋಪಿಸಿದೆ. ಈ ಸಂದರ್ಭದಲ್ಲಿ ಇಸ್ರೈಲ್‌ನ ಸೈನಿಕರಿಂದ ಒಂದು ಆಡಿಯೋ ಪ್ರಸಾರವಾಗಿದೆ. ಇದರಲ್ಲಿ ಹಮಾಸ್‌ನ ಕಮಾಂಡರ್ ಒಂದು ಆಸ್ಪತ್ರೆಯ ಮುಖ್ಯಸ್ಥನೊಂದಿಗೆ ಮತ್ತು ಒಬ್ಬ ಸಾಮಾನ್ಯ ನಾಗರಿಕನೊಂದಿಗೆ ಚರ್ಚೆ ಮಾಡುತ್ತಿದ್ದಾನೆ. ಇದರಲ್ಲಿ ಈ ಮೂವರೂ ಇಂಧನದ ಬಗ್ಗೆ ಮಾತನಾಡುತ್ತಿದ್ದಾರೆ.
Hormuz Oil Tankers Explodes : ಎರಡು ತೈಲ ಟ್ಯಾಂಕರ್ ನೌಕೆಗಳಲ್ಲಿ ಸ್ಫೋಟ
ಬುಲೆಟ್ ಟ್ರೇನ ಯೋಜನೆ ವಿಳಂಬಕ್ಕೆ ಭಾರತೀಯ ಸಚಿವರ ನಡವಳಿಕೆಯೇ ಕಾರಣ
ದೇಶದ ಮೊದಲ ಖಾಸಗಿ ಸಂಸ್ಥೆಯಿಂದ ಉಪಗ್ರಹಗಳ ಯಶಸ್ವಿ ಉಡಾವಣೆ
Teesta River Project : ಭಾರತವನ್ನು ಬದಿಗೊತ್ತಿ ಚೀನಾಕ್ಕೆ ೯ ಸಾವಿರ ಕೋಟಿ ರೂಪಾಯಿಗಳ ತೀಸ್ತಾ ನದಿ ಯೋಜನೆ ಒಪ್ಪಿಸಿದ ಬಾಂಗ್ಲಾದೇಶ !
ಉಕ್ರೇನಿನಿಂದ ರಷ್ಯಾದ ೨೦ ನೌಕೆಗಳ ಮೇಲೆ ದಾಳಿ! : Russia Ukraine War
ರಷ್ಯಾದಿಂದ ತೈಲ ಖರೀದಿಸುವ ಭಾರತ ಸೇರಿದಂತೆ ೫ ದೇಶಗಳ ಮೇಲೆ ಶೇ. ೧೦೦ ರಷ್ಟು ಸುಂಕ ವಿಧಿಸಲಿರುವ ಅಮೆರಿಕಾ ! : Oil purchase from Russia