ಚೀನಾದ ಆಕ್ರಮಕ ಕಾರ್ಯಾಚರಣೆಗಳಿಗೆ ಭಾರತ ನೀಡಿದ ಪ್ರತ್ಯುತ್ತರ !
ಚೀನಾವು ಆ ಪರಿಸರದಲ್ಲಿ ತನ್ನ ಕೆಲವು ಅತ್ಯಾಧುನಿಕ `ರಾಕೇಟ್ ಲಾಂಚರ್’ಗಳ ಪ್ರಯೋಗಗಳನ್ನು ಮಾಡುತ್ತಿದೆ ಎಂಬ ಇನ್ನೊಂದು ವಾರ್ತೆಯೂ ಇದೆ. ಇದು ಕೂಡ ಒಂದು ಮಾನಸಿಕ ಯುದ್ಧವಾಗಿದ್ದು ಅದರ ಮೂಲಕ ಚೀನಾ ಭಾರತಕ್ಕೆ ಭಯ ಹುಟ್ಟಿಸಲು ಪ್ರಯತ್ನಿಸುತ್ತಿದೆ.