ವಿದಿಶಾ (ಮಧ್ಯಪ್ರದೇಶ)ದಲ್ಲಿನ ಸರಕಾರಿ ಶಾಲೆಯಲ್ಲಿ ಮಜಾರನ್ನು ಕಟ್ಟಿದ್ದರಿಂದ ಮುಸಲ್ಮಾನ ಮುಖ್ಯಾಧ್ಯಾಪಕಿಯ ಅಮಾನತು !

ಹಿಂದೂಗಳ ದೇಶದಲ್ಲಿ ಸರಕಾರಿ ಶಾಲೆಯಲ್ಲಿ ಸರಸ್ವತಿಯ ಪೂಜೆಯಲ್ಲ, ನಮಾಜು ಪಠಣ ಮಾಡಲಾಗುತ್ತಿದೆ, ಇದು ಹಿಂದೂಗಳಿಗೆ ಲಜ್ಜಾಸ್ಪದವಾಗಿದೆ ! ಈ ಸ್ಥಿತಿಯನ್ನು ಬದಲಾಯಿಸಲು ಹಿಂದೂ ರಾಷ್ಟ್ರವೇ ಆವಶ್ಯಕವಾಗಿದೆ !

ಶ್ರೀ ದುರ್ಗಾದೇವಿಯ ಪೂಜೆಗೆ ಹೋಗುವ ಹಿಂದೂ ಯುವತಿಯ ಮೇಲೆ ಮುಸಲ್ಮಾನ ಯುವಕರಿಂದ ಆಸಿಡ್ ಎಸೆದರು !

ಮಧ್ಯಪ್ರದೇಶದಲ್ಲಿ ಭಾಜಪ ಸರಕಾರ ಇರುವಾಗ ಮತಾಂಧ ಮುಸಲ್ಮಾನರಿಂದ ಈ ರೀತಿ ಮಾಡಲು ಧೈರ್ಯ ಮಾಡಬಾರದು, ಅಂತಹ ವರ್ಚಸ್ಸು ನಿರ್ಮಾಣ ಮಾಡಬೇಕೆಂದು ಹಿಂದೂಗಳಿಗೆ ಅನಿಸುತ್ತದೆ !

ದುರ್ಗಾ ಪೂಜೆಯ ಸಮಯದಲ್ಲಿ ಧ್ವನಿವರ್ಧಕದಿಂದ ಭಕ್ತಿಗೀತೆ ಹಾಕಿದ್ದರಿಂದ ಮುಸಲ್ಮಾನರಿಂದ ಹಿಂದೂ ಮಹಿಳೆಯರಿಗೆ ಥಳಿತ

ಮಸೀದಿಯ ಧ್ವನಿವರ್ಧಕದಿಂದ ಕಳೆದ ಅನೇಕ ದಶಕಗಳಿಂದ ಹಿಂದೂಗಳಿಗೆ ದಿನದಲ್ಲಿ ೫ ಬಾರಿ ಅಜಾನ ಕೇಳಿಸಿಕೊಳ್ಳುವಾಗ ಹಿಂದೂಗಳು ಎಂದಾದರೂ ಈ ರೀತಿ ಮಾಡಿದ್ದಾರೆಯೇ ?

‘ರಾಜರಾಜ ಚೋಳ ಇವರ ಕಾಲದಲ್ಲಿ ಹಿಂದೂ ಹೆಸರಿನ ಯಾವುದೇ ಧರ್ಮ ಅಸ್ತಿತ್ವದಲ್ಲಿ ಇರಲಿಲ್ಲ !’ (ಅಂತೆ)

ಕಮಲ ಹಾಸನ ತಮ್ಮನ್ನು ಹಿಂದೂ ಎಂದುಕೊಳ್ಳುತ್ತಾರೆಯೇ ? ಇದೆ ಮುಖ್ಯ ಪ್ರಶ್ನೆಯಾಗಿದೆ !

ಭಾರತೀಯ ಕ್ರಿಕೆಟ್ ಆಟಗಾರ ಮಹಮ್ಮದ್ ಶಮಿ ಇವರು ದಸರಾ ಹಬ್ಬದ ಶುಭಾಶಯಗಳು ನೀಡಿದ್ದರಿಂದ ಅವರ ಧರ್ಮ ಬಾಂಧವರಿಂದ ಸಾಮಾಜಿಕ ಜಾಲತಾಣದಲ್ಲಿ ಟೀಕೆ

ಈಗ ಜಾತ್ಯತೀತರು ಏಕೆ ಮಾತನಾಡುತ್ತಿಲ್ಲ ?

ಗರಬಾದಲ್ಲಿ ‘ಅಲಿ ಮೌಲಾ’ ಹಾಡು ಹಾಡುವ ಪ್ರಯತ್ನ ಮಾಡುವ ಹಿಮೇಶ ರೇಶಮಿಯ ಇವರನ್ನು ಹಿಂದೂ ಸಂಘಟನೆಗಳು ಓಡಿಸಿದರು !

‘ಹಿಂದೂಗಳ ಧಾರ್ಮಿಕ ಹಬ್ಬಗಳ ಸಮಯದಲ್ಲಿ ಯಾವ ಹಾಡು ಹಾಡಬೇಕು ?’, ಇದು ತಿಳಿಯದಿರುವ ಹಿಂದೂ ಗಾಯಕರು ! ರೇಶಮಿಯ ಇವರ ಈ ಕೃತಿ ಎಂದರೆ ಧರ್ಮ ಶಿಕ್ಷಣದ ಅಭಾವ ಮತ್ತು ಆತ್ಮಘಾತಕ ಜಾತ್ಯತೀತತೆಯ ನಿದರ್ಶನವಾಗಿದೆ !

ಭಟಿಂಡಾ (ಪಂಜಾಬ) ಇಲ್ಲಿಯ ಅರಣ್ಯ ಇಲಾಖೆಯ ಕಾರ್ಯಾಲಯದ ಗೋಡೆಯ ಮೇಲೆ ‘ಖಾಲಿಸ್ಥಾನ ಜಿಂದಾಬಾದ’ ಜೊತೆಗೆ ‘ಸಿಖ್, ಮುಸ್ಲಿಂ ಭಾಯಿ ಭಾಯಿ’ ಎಂಬ ಘೋಷಣೆಯ ಬರಹ !

ಪಂಜಾಬದಲ್ಲಿ ಖಲಿಸ್ಥಾನವಾದಿಗಳ ಕಾರ್ಯ ಚಟುವಟಿಕೆ ದಿನೇ ದಿನೇ ಹೆಚ್ಚುತ್ತಿದೆ, ಇದನ್ನು ನೋಡುತ್ತಿದ್ದರೆ ಪಂಜಾಬ್ ನಲ್ಲಿ ಶೀಘ್ರವೇ ರಾಷ್ಟ್ರಪತಿ ಆಡಳಿತ ಜಾರಿ ಮಾಡಿ ಖಲಿಸ್ಥಾನವಾದದ ಹುಳು ಶಾಶ್ವತವಾಗಿ ನಾಶಪಡಿಸುವ ಪ್ರಯತ್ನ ಆಗಬೇಕು !

ಬಿಹಾರದಲ್ಲಿನ ಸಾಸಾರಾಮದಲ್ಲಿ ಅಶೋಕನ ಶಿಲಾಲೇಖದ ಮೇಲೆ ಮಜಾರನ್ನು ಕಟ್ಟಲಾಗಿದೆ

ಮಜಾರನ್ನು ನಿರ್ಮಿಸುವ ವರೆಗೆ ಸರಕಾರವು ಮಲಗಿತ್ತೇ ? ಇಂತಹವರ ಮೇಲೆ ತನಿಖೆ ನಡೆಯಬೇಕು ಹಾಗೂ ಅಪರಾಧಿಗಳ ಮೇಲೆ ಕಾರ್ಯಾಚರಣೆ ನಡೆಯಬೇಕು !

ಮುಸ್ಲಿಂ ಶಿಕ್ಷಕ ಮತ್ತು ವಿದ್ಯಾರ್ಥಿನಿಯರಿಂದ ಹಿಂದೂ ಪ್ರಾಂಶುಪಾಲರ ಮೇಲೆ ಕಿರುಕುಳದ ಆರೋಪ

ಇಲ್ಲಿಯ ‘ಹ್ಯಾರಿಸ್ ಕನ್ಯಾ ಇಂಟರ್ ಕಾಲೇಜ್’ ನ ಪ್ರಾಂಶುಪಾಲರ ಒಂದು ವೀಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಸಾರಗೊಂಡಿದೆ. ಈ ವಿಡಿಯೋದಲ್ಲಿ ಪ್ರಾಂಶುಪಾಲೆ ಮಾಲಾ ದೀಕ್ಷಿತ್ ಅವರು ಅಳುತ್ತಾ ತಮಗೆ ಮಹಾವಿದ್ಯಾಲಯದ ಮುಸ್ಲಿಂ ಸಮುದಾಯದ ಶಿಕ್ಷಕರ ಮತ್ತು ವಿದ್ಯಾರ್ಥಿನಿಯರು ಕಿರುಕುಳ ನೀಡಿದ್ದಾರೆ ಎಂದು ಆರೋಪಿಸುತ್ತಿರುವುದನ್ನು ಕಾಣಬಹುದು.

ತಿರುಪತಿ (ಆಂಧ್ರ ಪ್ರದೇಶ) ಇಲ್ಲಿಯ ಗೋಡೆಗಳ ಮೇಲೆ ಚಿತ್ರಿಸಲಾಗಿರುವ ಹಿಂದೂ ದೇವತೆಗಳ ಚಿತ್ರಗಳ ಮೇಲೆ ಪಕ್ಷದ ಬಣ್ಣ ಬಳಿಯಲಾಗಿದೆ !

ತಿರುಪತಿಯಲ್ಲಿನ ರಸ್ತೆಗಳಿಗೆ ಅಂಟಿಕೊಂಡಿರುವ ಗೋಡೆಗಳ ಮೇಲೆ ಹಿಂದೆ ಭಗವಾನ್ ಶಿವ, ಹನುಮಂತ ಇತರ ದೇವತೆಗಳ ಚಿತ್ರಗಳು ಹಾಗೂ ಶಿವಲಿಂಗ ಚಿತ್ರಿಸಲಾಗಿತ್ತು; ಆದರೆ ಈಗ ಅದರ ಮೇಲೆ ಅಧಿಕಾರದಲ್ಲಿರುವ ವೈ.ಇಸ್.ಆರ್. ಕಾಂಗ್ರೆಸ್ ಪಕ್ಷದ ನೀಲಿ, ಹಸಿರು ಮತ್ತು ಬಿಳಿ ಬಣ್ಣ ಬಳಿಯಲಾಗಿದೆ.