ಶ್ರೀ ದುರ್ಗಾದೇವಿಯ ಪೂಜೆಗೆ ಹೋಗುವ ಹಿಂದೂ ಯುವತಿಯ ಮೇಲೆ ಮುಸಲ್ಮಾನ ಯುವಕರಿಂದ ಆಸಿಡ್ ಎಸೆದರು !

೧೦ ಮುಸಲ್ಮಾನ ಯುವಕರ ಬಂಧನ

ಜಬಲಪುರ (ಮಧ್ಯಪ್ರದೇಶ) – ಇಲ್ಲಿ ನವರಾತ್ರಿ ಉತ್ಸವದ ಸಮಯದಲ್ಲಿ ಶ್ರೀ ದುರ್ಗಾ ಪೂಜೆಗಾಗಿ ತಾಯಿಯ ಜೊತೆ ಹೋಗುವ ಓರ್ವ ಹಿಂದೂ ಯುವತಿಯ ಮೇಲೆ ಮುಸಲ್ಮಾನ ಯುವಕರು ಆಸಿಡ್ ಎಸೆದ ಘಟನೆ ನಡೆದಿದೆ. ಈ ಪ್ರಕರಣದಲ್ಲಿ ಪೊಲೀಸರು ೧೦ ಮುಸಲ್ಮಾನರನ್ನು ಬಂಧಿಸಿದ್ದಾರೆ. ಈ ಯುವತಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಆಸಿಡ್ ಹಾಕಿರುವ ಘಟನೆಯ ಮಾಹಿತಿ ದೊರೆಯುತ್ತಲೆ ಹಿಂದುತ್ವನಿಷ್ಠ ಸಂಘಟನೆಯ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಘಟನಾ ಸ್ಥಳದಲ್ಲಿ ಸೇರಿದ್ದರು. ಅವರು ಪೊಲೀಸ ಠಾಣೆಗೆ ಹೋಗಿ ಅಪರಾಧಿಯ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.

ಸಂಪಾದಕೀಯ ನಿಲುವು

ಮಧ್ಯಪ್ರದೇಶದಲ್ಲಿ ಭಾಜಪ ಸರಕಾರ ಇರುವಾಗ ಮತಾಂಧ ಮುಸಲ್ಮಾನರಿಂದ ಈ ರೀತಿ ಮಾಡಲು ಧೈರ್ಯ ಮಾಡಬಾರದು, ಅಂತಹ ವರ್ಚಸ್ಸು ನಿರ್ಮಾಣ ಮಾಡಬೇಕೆಂದು ಹಿಂದೂಗಳಿಗೆ ಅನಿಸುತ್ತದೆ !