‘ಜೈ ಶ್ರೀರಾಮ್’ ಎಂದು ಘೋಷಣೆ ನೀಡುವವವರು ರಾಕ್ಷಸರು ! – ಕಾಂಗ್ರೆಸ್‍ನ ಹಿರಿಯ ನಾಯಕ ರಾಶೀದ್ ಅಲ್ವಿ
ಇಸ್ಲಾಮ್‍ನ ಹೆಸರು ತೆಗೆದುಕೊಂಡು, ಪ್ರವಾದಿ ಮುಹಮ್ಮದ್ ಅವರ ಹೆಸರಿನಲ್ಲಿ ಭಯೋತ್ಪಾದಕ ಕೃತ್ಯಗಳನ್ನು ನಡೆಸಿ ಅಮಾಯಕರನ್ನು ಕೊಲ್ಲುತ್ತಿರುವವರು ಯಾರು ಎಂದು ರಾಶೀದ್ ಅಲ್ವಿ ಹೇಳಬೇಕು !
ಇಸ್ಲಾಮ್‍ನ ಹೆಸರು ತೆಗೆದುಕೊಂಡು, ಪ್ರವಾದಿ ಮುಹಮ್ಮದ್ ಅವರ ಹೆಸರಿನಲ್ಲಿ ಭಯೋತ್ಪಾದಕ ಕೃತ್ಯಗಳನ್ನು ನಡೆಸಿ ಅಮಾಯಕರನ್ನು ಕೊಲ್ಲುತ್ತಿರುವವರು ಯಾರು ಎಂದು ರಾಶೀದ್ ಅಲ್ವಿ ಹೇಳಬೇಕು !
ಹಿಂದುತ್ವ ಆಕ್ರಮಕ ವಾಗಿರುತ್ತದೆ ಮತ್ತು ಇಸ್ಲಾಮಿಕ್ ಸ್ಟೇಟ್ ಹಾಗೂ ಬೋಕೋ ಹಾರಾಮ ಇಂತಹ ಜಿಹಾದಿ ಭಯೋತ್ಪಾದಕ ಸಂಘಟನೆ ಹಾಗೆ ಇರುತ್ತಿದ್ದರೆ, ಈ ದೇಶದಲ್ಲಿ ಒಬ್ಬನಾದರೂ ಮುಸಲ್ಮಾನ್ ಉಳಿಯುತ್ತಿದ್ದನೇನು ? ಸಲ್ಮಾನ್ ಖುರ್ಷಿದರಿಗೆ ಈ ರೀತಿಯಲ್ಲಿ ಪುಸ್ತಕ ಬರೆಯಲು ಸಾಧ್ಯವಾಗುತ್ತಿತ್ತೇನು ?
ಹಿಂದೂ ಸಹಿಷ್ಣು ಆಗಿರುವುದರಿಂದ ಯಾರು ಬೇಕಾದರೂ ಎದ್ದು ಅವರ ಹಬ್ಬಗಳ ಬಗ್ಗೆ ಅಪಹಾಸ್ಯ ಮಾಡುತ್ತಾರೆ. ಇಂತಹ ಅಪಹಾಸ್ಯ ಮಾಡುವ ಧೈರ್ಯ ಇತರ ಧರ್ಮೀಯರ ಹಬ್ಬ ಉತ್ಸವಗಳ ಸಮಯದಲ್ಲಿ ಏಕೆ ತೋರಿಸುವುದಿಲ್ಲ ?
ಉತ್ತರಪ್ರದೇಶದಲ್ಲಿ ಭಾಜಪ ಸರಕಾರ ಇರುವಾಗಲೂ ಸಮಾಜಘಾತಕರು ಹೇಗೆ ಸಾಹಸ ಮಾಡುತ್ತಾರೆ ?
ಕ್ರೈಸ್ತ ಯುವಕನೊಬ್ಬ ಹಿಂದೂ ಹುಡುಗಿಯನ್ನು ಮದುವೆಯಾಗಿ ಅವಳ ಸಹೋದರ ಆತನಿಗೆ ಥಳಿಸುತ್ತಿದ್ದರೆ ಅದು `ರಾಷ್ಟ್ರೀಯ ಸುದ್ದಿ’ಯಾಗುತ್ತಿತ್ತು ಮತ್ತು ಎಲ್ಲಾ ಸೆಕ್ಯುಲರ್ ಮತ್ತು ರಾಜಕೀಯ ಪಕ್ಷಗಳು ಒಟ್ಟಾಗಿ ಹಿಂದೂಗಳನ್ನು ತಾಲಿಬಾನಿ ಎಂದು ಹಣೆಪಟ್ಟಿ ಕಟ್ಟುಬಿಡುತ್ತಿದ್ದರು !-
ಮದ್ರಾಸ್ ಉಚ್ಚನ್ಯಾಯಾಲಯವು ತಮಿಳುನಾಡು ಸರಕಾರಕ್ಕೆ ರಾಜ್ಯದ ದೇವಾಲಯಗಳಿಂದ ಚಿನ್ನವನ್ನು ಕರಗಿಸಲು ತಡೆಯಾಜ್ಞೆಯನ್ನು ನೀಡಿದೆ. ‘ಈ ನಿರ್ಧಾರವನ್ನು ಕೇವಲ ದೇವಾಲಯದ ವಿಶ್ವಸ್ಥರು ಮಾತ್ರ ತೆಗೆದುಕೊಳ್ಳಬಹುದು ಸರಕಾರವಲ್ಲ’, ಎಂಬ ಶಬ್ದಗಳಲ್ಲಿ ಉಚ್ಚ ನ್ಯಾಯಾಲಯವು ಸರಕಾರವನ್ನು ತರಾಟೆಗೆ ತೆಗೆದುಕೊಂಡಿದೆ.
ಇದರಿಂದ ದೇವಸ್ಥಾನ ಸರಕಾರಿಕರಣದ ವಿರುದ್ಧ ಹಿಂದೂಗಳ ಭಾವನೆಗಳು ಎಷ್ಟು ಪ್ರಬಲವಾಗಿವೆ, ಎಂಬುದು ಗಮನಕ್ಕೆ ಬರುತ್ತದೆ ! ಕೇಂದ್ರ ಮತ್ತು ಎಲ್ಲಾ ರಾಜ್ಯ ಸರಕಾರಗಳು ಈಗಲಾದರೂ ದೇವಸ್ಥಾನಗಳನ್ನು ಭಕ್ತರ ವಶಕ್ಕೆ ನೀಡುವುದೇ ?
ರಾಜ್ಯದ ಪೊಲೀಸು ಠಾಣೆಗಳಲ್ಲಿ ಹಿಂದೂಗಳ ದೇವರಕೋಣೆಯನ್ನು ನಿರ್ಮಿಸಲು ನಿಷೇಧಿಸಲಾಗಿದೆ. ಈ ಸಂಬಂಧ ರಾಜ್ಯ ಪೊಲೀಸು ಪ್ರಧಾನ ಕಚೇರಿಯಿಂದ ಆದೇಶ ಹೊರಡಿಸಲಾಗಿದೆ. ಇದನ್ನು ಬಿಜೆಪಿ ಟೀಕಿಸಿದೆ.
37 ಸಾರ್ವಜನಿಕ ಸ್ಥಳಗಳಲ್ಲಿ ನಮಾಜು ಪಠಣಕ್ಕೆ ಅನುಮತಿ ನೀಡಿದ ಪೊಲೀಸರು !
ಇದು ಮತಾಂಧರ ಸಂಖ್ಯೆ ಹೆಚ್ಚಾಗುತ್ತಿರುವುದರ ಪರಿಣಾಮವಾಗಿದೆ ಎಂಬುದು ಹಿಂದೂ ಕುಟುಂಬದವರ ಅಭಿಪ್ರಾಯ !