ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಮುಕುಲ ಗಾಡಗೀಳ ಇವರ ಹುಟ್ಟುಹಬ್ಬದ ನಿಮಿತ್ತ ನೆರವೇರಿದ ಭಾವಸಮಾರಂಭದಲ್ಲಿ ಬೆಳಕಿಗೆ ಬಂದ ಅವರ ಅಲೌಕಿಕ ಗುಣವೈಶಿಷ್ಟ್ಯಗಳು !

ಆ ಸಮಯದಲ್ಲಿನ ಪರೀಕ್ಷಣೆ -೫ ಆಗಿತ್ತು. ಇದರಿಂದ, ಇಷ್ಟು ತೊಂದರೆಗಳಿರುವಾಗ ಸಾಧನೆಯನ್ನು ಆರಂಭಿಸಿ ಇಂದು ಅವರು ‘ಶ್ರೀಚಿತ್‌ಶಕ್ತಿ’ ಈ ಪದವಿಯವರೆಗೆ ತಲುಪಿದ್ದಾರೆ ಎಂಬುದು ಗಮನಕ್ಕೆ ಬರುತ್ತದೆ. ಅವರು ಇದನ್ನು ಸಾಧ್ಯಮಾಡಿಕೊಳ್ಳಲು ಎಷ್ಟು ಸಾಧನೆಯನ್ನು ಮಾಡಿರಬಹುದು ಎಂಬುದರ ಕಲ್ಪನೆ ಬರಬಹುದು.

ಸಪ್ತರ್ಷಿಗಳ ಕೃಪೆಯನ್ನು ಸಂಪಾದಿಸುವ ಮತ್ತು ‘ವಿಶ್ವಕಾರ್ಯ’ ಈ ಹಂತದ ಪ್ರವಾಸವನ್ನು ಸಹಜವಾಗಿ ಮಾಡುವ ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಮುಕುಲ ಗಾಡಗೀಳ !

ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ ಇವರ ವೈಶಿಷ್ಟ್ಯವೆಂದರೆ ಅವರು ಸ್ಥೂಲ ಮತ್ತು ಸೂಕ್ಷ್ಮವಾಗಿರುವ ಯಾವುದೇ ರೀತಿಯ ಕಾರ್ಯವನ್ನು ಉತ್ತಮ ರೀತಿಯಲ್ಲಿ ಮಾಡುತ್ತಾರೆ. ಅವರು ಯಾವುದೇ ವಿಷಯಲ್ಲಿಯೂ ಕಡಿಮೆ ಇಲ್ಲ. ಇದುವರೆಗೆ ಅವರು ಎಲ್ಲ ವಿಷಯಗಳಲ್ಲಿ ಜ್ಞಾನವನ್ನು ಗ್ರಹಿಸಿದ್ದಾರೆ.

ಭಾವಪೂರ್ಣ ವಾತಾವರಣದಲ್ಲಿ ಸನಾತನದ ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಮುಕುಲ ಗಾಡಗೀಳರ ೫೨ ನೇ ಹುಟ್ಟುಹಬ್ಬ ಆಚರಣೆ

ಈ ಶುಭ ಪ್ರಸಂಗದಲ್ಲಿ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ ಅವರು ಶ್ರೀಚಿತ್ ಶಕ್ತಿ (ಸೌ.) ಅಂಜಲಿ ಗಾಡಗೀಳ ಇವರಿಗೆ ಉಡುಗೊರೆ ನೀಡಿದರು. ಶ್ರೀಸತ್ ಶಕ್ತಿ (ಸೌ.) ಬಿಂದಾ ಸಿಂಗಬಾಳ ಇವರು ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ ಅವರ ಸಂದೇಶ ಓದಿದರು.

ಕೋಟಿ ಕೋಟಿ ನಮನಗಳು

ಮಾರ್ಗಶಿರ ಹುಣ್ಣಿಮೆ (ಡಿಸೆಂಬರ್ ೮) – ಪರಾತ್ಪರ ಗುರು ಡಾ. ಆಠವಲೆಯವರ ಆಧ್ಯಾತ್ಮಿಕ ಉತ್ತರಾಧಿಕಾರಿಗಳಲ್ಲೊಬ್ಬರಾದ ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಮುಕುಲ ಗಾಡಗೀಳ ಇವರ ೫೨ ನೇ ಹುಟ್ಟುಹಬ್ಬ.

ಎಲ್ಲರಿಗೂ ಸಹಜವಾಗಿ ಅರಿವಾಗುವ ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ ಇವರ ಅಲೌಕಿಕತೆ !

ನಾವು ಟಿಕೇಟು ಪಡೆಯಲು ಪ್ರವೇಶದ್ವಾರದ ಬಳಿ ನಿಂತಿರುವಾಗ ಅಲ್ಲಿನ ಕೆಲವು ಹುಡುಗಿಯರು ಶ್ರೀಚಿತ್‌ಶಕ್ತಿ (ಸೌ.) ಗಾಡಗೀಳ ಕಾಕೂರವರ ಬಳಿಗೆ ಬಂದು, ‘ನಮಗೆ ನಿಮ್ಮೊಂದಿಗೆ ಛಾಯಾಚಿತ್ರವನ್ನು ತೆಗೆದುಕೊಳ್ಳುವುದಿದೆ ! ತೆಗೆದುಕೊಳ್ಳಬಹುದಾ ?’ ಎಂದು ಕೇಳಿದರು.

ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಕೃಪೆಯಿಂದ ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ ಇವರ ಜೀವನದಲ್ಲಿ ಆಗಿರುವ ಬದಲಾವಣೆ

ನನ್ನ ಸಾಧನೆಯ ಜೀವನವು ಯಾವಾಗ ಪ್ರಾರಂಭವಾಯಿತೋ, ಆಗ ಪರಾತ್ಪರ ಗುರು ಡಾಕ್ಟರರು ತ್ಯಾಗದ ಮಹತ್ವವನ್ನು ನಮ್ಮ ಮನಸ್ಸಿನ ಮೇಲೆ ಬಿಂಬಿಸಿದರು ಮತ್ತು ನಮ್ಮೆಲ್ಲ ಸಾಧಕರಿಂದ ತನು, ಮನ ಮತ್ತು ಧನ ಇವುಗಳನ್ನು ಯಾವಾಗ ಅರ್ಪಣೆ ಮಾಡಿಸಿಕೊಂಡರೋ, ಅದು ಕೂಡ ನಮಗೆ ತಿಳಿಯಲೇ ಇಲ್ಲ.

ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ ಇವರ ಅಮೃತವಚನಗಳು

ಆಧ್ಯಾತ್ಮಿಕ ಮಟ್ಟದ ಮಹತ್ವ ‘ಉಚ್ಚ ಆಧ್ಯಾತ್ಮಿಕ ಮಟ್ಟವಿದ್ದರೆ, ರಜ -ತಮಗಳ ಪರಿಣಾಮವಾಗುವುದಿಲ್ಲ. ಬದಲಾಗಿ ಉಚ್ಚ ಆಧ್ಯಾತ್ಮಿಕ ಮಟ್ಟದಿಂದ ನಿರ್ಮಾಣವಾದ ಚೈತನ್ಯದಿಂದ ರಜ-ತಮಗಳ ಮೇಲೆ ಪರಿಣಾಮ ವಾಗುತ್ತದೆ ಮತ್ತು ರಜ-ತಮ ಕಡಿಮೆಯಾಗುತ್ತವೆ.

ಸಪ್ತರ್ಷಿಗಳ ಆಜ್ಞೆಯಿಂದ ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳರು ರಾಜಸ್ಥಾನದ ಅಮರಸರದ ಶ್ರೀ ಕಾಲಿಕಾಮಾತಾ ಮಂದಿರದಲ್ಲಿ ಪಡೆದ ದೇವರದರ್ಶನದ ವೃತ್ತಾಂತ !

ಎಲ್ಲ ಕಡೆಗೆ ಕೊರೋನಾ ಮಹಾಮಾರಿಯ ಸಂಕಟವಿರುವಾಗ ಮತ್ತು ಅದರಿಂದಾಗಿ ಭಾರತದಲ್ಲಿನ ಅನೇಕ ಪ್ರಮುಖ ದೇವಸ್ಥಾನಗಳು ಮುಚ್ಚಿರುವಾಗಲೂ ಸಪ್ತರ್ಷಿಗಳು ಹೇಳಿದ ಈ ದೇವಸ್ಥಾನವು ತೆರೆದಿರುವುದು ಮತ್ತು ಅಲ್ಲಿ ದರ್ಶನ ಪಡೆಯಲು ಸಾಧ್ಯವಾಗುವುದು

ವ್ಯಷ್ಟಿ ಮತ್ತು ಸಮಷ್ಟಿ ಸಾಧನೆಗಾಗಿ ಮಾಡಬೇಕಾದ ಪ್ರಯತ್ನಗಳು !

ಸಾಧ್ಯವಾದಷ್ಟು ಸಮಷ್ಟಿಯಲ್ಲಿದ್ದು ಸಾಧನೆ ಮತ್ತು ಸೇವೆಯನ್ನು ಮಾಡಲು ಪ್ರಯತ್ನಿಸಿ ನಮ್ಮ ತಪ್ಪುಗಳ ಕಡೆಗೆ ಸತತ ಗಮನಕೊಟ್ಟರೆ ಬೇಗ ಗುರುಕೃಪೆಯಾಗಲು ಸಾಧ್ಯವಾಗುತ್ತದೆ. ಅದರಿಂದ ಮನೋಲಯ ಮತ್ತು ಬುದ್ಧಿಲಯವಾಗುವುದರಿಂದ ಬೇಗನೆ ದೇವರಪ್ರಾಪ್ತಿಯಾಗುತ್ತದೆ.

ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ ಇವರ ಅಮೃತವಚನಗಳು

`ಜೀವನದ ಈ ಸಾಧನೆಯ ಪ್ರಯಾಣದಲ್ಲಿ ಎಲ್ಲಿ ದೇವರು ಸಿಗುತ್ತಾನೆಯೋ, ಅಲ್ಲಿ ಇತರ ಇನ್ನೇನನ್ನು ಪಡೆಯುವ ಆಸೆ-ಆಕಾಂಕ್ಷೆಗಳು ಉಳಿಯುವುದಿಲ್ಲ. ದೇವರ ಈ ವಿಶ್ವವು ತುಂಬಾ ಸುಂದರ ಮತ್ತು ಅದ್ಭುತವಾಗಿದೆ. ಅದರಲ್ಲಿ ಏಕರೂಪವಾದರೆ, ಯಾವುದರ ನೆನಪು ಸಹ ಬರುವುದಿಲ್ಲ.