ಶ್ರೀಸತ್‌ಶಕ್ತಿ (ಸೌ.) ಬಿಂದಾ ನೀಲೇಶ ಸಿಂಗಬಾಳ ಅಕ್ಕನವರಲ್ಲಿ ದೇವತ್ವದ ಎಲ್ಲ ಗುಣಗಳಿವೆ ! – ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ
ಶ್ರೀಸತ್ಶಕ್ತಿ (ಸೌ.) ಬಿಂದಾಅಕ್ಕನವರಲ್ಲಿ ದೇವತ್ವದ ಎಲ್ಲಾ ಗುಣಗಳು ಇರುವುದರಿಂದ ಮಹರ್ಷಿಗಳು ಅವರನ್ನು ದೇವಿಯ ಅವತಾರವೆಂದು ಗೌರವಿಸಿದ್ದಾರೆ, ಎಂಬುದರಲ್ಲಿ ಸಂಶಯವೇ ಇಲ್ಲ.