ಎಲ್ಲಾ ರೀತಿಯ ಕೊಡು-ಕೊಳ್ಳುವ ಲೆಕ್ಕಾಚಾರಗಳಿಂದ ಮುಕ್ತವಾಗಿರಲು ತೀವ್ರ ಸಾಧನೆ ಮಾಡುವ ಮಹತ್ವವನ್ನು ಮನವರಿಕೆ ಮಾಡಿಕೊಡುವ ಪರಾತ್ಪರ ಗುರು ಡಾ. ಆಠವಲೆ !
‘ನಿಧನದ ನಂತರ ಶ್ರೀಮತಿ ಮಂಜು ಇವರ ಕೊಡು-ಕೊಳ್ಳುವ ಲೆಕ್ಕಾಚಾರ ಮತ್ತು ಪುನರ್ಜನ್ಮ,’ ಇದರ ಬಗ್ಗೆ ಗುರುದೇವರು ಹೇಳಿದ ಅಂಶಗಳು
‘ನಿಧನದ ನಂತರ ಶ್ರೀಮತಿ ಮಂಜು ಇವರ ಕೊಡು-ಕೊಳ್ಳುವ ಲೆಕ್ಕಾಚಾರ ಮತ್ತು ಪುನರ್ಜನ್ಮ,’ ಇದರ ಬಗ್ಗೆ ಗುರುದೇವರು ಹೇಳಿದ ಅಂಶಗಳು
ಶ್ರೀಸತ್‌ಶಕ್ತಿ (ಸೌ.) ಬಿಂದಾಅಕ್ಕನವರಲ್ಲಿ ದೇವತ್ವದ ಎಲ್ಲಾ ಗುಣಗಳು ಇರುವುದರಿಂದ ಮಹರ್ಷಿಗಳು ಅವರನ್ನು ದೇವಿಯ ಅವತಾರವೆಂದು ಗೌರವಿಸಿದ್ದಾರೆ, ಎಂಬುದರಲ್ಲಿ ಸಂಶಯವೇ ಇಲ್ಲ.
ಪರಾತ್ಪರ ಗುರು ಡಾಕ್ಟರರು, ‘ಈಶ್ವರನು ಸಾಧಕರ ತೊಂದರೆಗಳನ್ನು ಯಾವ ರೀತಿಯಿಂದಲಾದರೂ ಕಡಿಮೆ ಮಾಡಬಲ್ಲನು; ಆದರೆ ಈ ಸೇವೆಯನ್ನು ಮಾಡುವಾಗ ನಮ್ಮಲ್ಲಿ ಯಾವ ಈಶ್ವರಿ ಗುಣಗಳು ಬಂದಿವೆ ?’ ಎನ್ನುವುದಕ್ಕೆ ಹೆಚ್ಚು ಮಹತ್ವವಿದೆ ಮತ್ತು ಇದಕ್ಕೇ ‘ಸಾಧನೆ’ ಎಂದು ಹೇಳುತ್ತಾರೆ.
ಪರಾತ್ಪರ ಗುರು ಡಾಕ್ಟರರು ಸೂಕ್ಷ್ಮವನ್ನು ತಿಳಿಯಬಲ್ಲ ಸಾಧಕರು ಮಾಡಿದ ಸೂಕ್ಷ್ಮ ಲೋಕಗಳ ಅನೇಕ ಪರೀಕ್ಷಣೆಗಳ ಬರವಣಿಗೆಯ ಮೂಲಕ ಮನುಕುಲದ ಎದುರು ‘ಆ ಲೋಕಗಳಲ್ಲಿನ ಅನೇಕ ಘಟನೆಗಳು, ಅವುಗಳ ಕಾರ್ಯಕಾರಣಭಾವ, ಕೆಟ್ಟ ಶಕ್ತಿ ಮತ್ತು ದೈವೀ ಶಕ್ತಿಗಳೊಂದಿಗೆ ಅವುಗಳಿಗಿರುವ ಸಂಬಂಧ’ ತೆರೆದಿಡಲು ಆರಂಭಿಸಿದರು.
ಸದ್ಗುರು (ಸುಶ್ರೀ) (ಕು.) ಅನುರಾಧಾ ವಾಡೆಕರ ಇವರಿಗೆ ಸೂಕ್ಷ್ಮದಲ್ಲಿನ ವಿಷಯ ತುಂಬಾ ತಿಳಿಯುತ್ತದೆ ಹಾಗೂ ಸೂಕ್ಷ್ಮದ ವಿಷಯ ಕಾಣಿಸುತ್ತದೆ. ಅವರು ತೊಂದರೆ ಕೊಡುವ ದೊಡ್ಡ ಕೆಟ್ಟ ಶಕ್ತಿಗಳ ಸೂಕ್ಷ್ಮ ಚಿತ್ರಗಳನ್ನೂ ಬಿಡಿಸಬಲ್ಲರು.
ಜ್ಯೋತಿಷಿಯು ಈಶ್ವರನ ಸಂದೇಶವಾಹಕನಾಗಿದ್ದಾನೆ. ಆದ್ದರಿಂದ ಅವನಲ್ಲಿ ಅಭಿಮಾನ ಬೇಡ. ಓರ್ವ ಜ್ಯೋತಿಷಿಯು ಇನ್ನೋರ್ವ ಜ್ಯೋತಿಷಿಯನ್ನು ಅವಮಾನಿಸಬಾರದು, ಅವನಿಗೆ ಹೆಸರಿಡಬಾರದು. ಹೀಗೆ ಮಾಡುವುದು ಪಾಪವಾಗಿದೆ.
ದೇವಿಯ ಗರ್ಭಗುಡಿಯಲ್ಲಿ ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳರು ಕೈ ಜೋಡಿಸಿದಾಗ ಹೊರಗಿನಿಂದ ಯಾರೋ ಒಬ್ಬರು ಶಂಖನಾದ ಮಾಡಿದರು. ಆಗ ‘ಕುರುಕ್ಷೇತ್ರವು ಯುದ್ಧಭೂಮಿಯಾಗಿದೆ. ಈ ಶಂಖನಾದವು ಕುರುಕ್ಷೇತ್ರದಲ್ಲಿ ಆದ ಶಂಖನಾದವಾಗಿದೆ’, ಎಂದು ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ ಇವರಿಗೆ ಅರಿವಾಯಿತು.
ಸೌ. ಮಂಗಲಾ ಮರಾಠೆ ಧಾಮಸೆಯಿಂದ ಕೆಲವು ಸೂಕ್ಷ್ಮ ವಾರ್ತೆಗಳನ್ನು ಕಳುಹಿಸುತ್ತಿದ್ದರು ಹಾಗೂ ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಮುಕುಲ ಗಾಡಗೀಳರು ಫೋಂಡಾ, ಸುಖಸಾಗರ ಆಶ್ರಮದಲ್ಲಿ ಘಟಿಸಿದ ವಾರ್ತೆಗಳನ್ನು ಬರೆಯುತ್ತಿದ್ದೆನು. ಗುರುದೇವರು ನಮ್ಮನ್ನು ಈ ರೀತಿಯಲ್ಲಿ ಸೂಕ್ಷ್ಮದಲ್ಲಿನ ವಾರ್ತೆಗಳನ್ನು ನೀಡುವ ವರದಿಗಾರ್ತಿಯನ್ನಾಗಿಯೂ ಸಿದ್ಧಪಡಿಸಿದರು.
ರಾಮನಾಥಿಯಲ್ಲಿನ ಸನಾತನ ಸಂಸ್ಥೆಯ ಆಶ್ರಮದಲ್ಲಿ ಶ್ರೀಸತ್‌ಶಕ್ತಿ (ಸೌ.) ಬಿಂದಾ ನೀಲೇಶ ಸಿಂಗಬಾಳ ಮತ್ತು ಬ್ರಹ್ಮಸರೋವರ, ಕುರುಕ್ಷೇತ್ರದಲ್ಲಿನ ಶ್ರೀ ಕಾತ್ಯಾಯನಿದೇವಿ ದೇವಸ್ಥಾನದಲ್ಲಿ ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಮುಕುಲ ಗಾಡಗೀಳ ಇವರ ವಂದನೀಯ ಉಪಸ್ಥಿತಿ ಯಲ್ಲಿ ‘ಚಾಮುಂಡಾ ಹೋಮ’ವು ನೆರವೇರಿತು
‘ಯಾವುದಾದರೊಂದು ಘಟನೆಯ ಸೂಕ್ಷ್ಮ ಪರೀಕ್ಷಣೆಯನ್ನು ಮಾಡುವಾಗ ಬಹಳಷ್ಟು ಸಲ ಪರೀಕ್ಷಣೆಯನ್ನು ಮಾಡುವ ಸಾಧಕರ ಪರೀಕ್ಷಣೆಯಲ್ಲಿ ವ್ಯತ್ಯಾಸ ಬರುತ್ತಿತ್ತು. ಪ್ರತಿಯೊಬ್ಬರ ಪರೀಕ್ಷಣೆ ಬೇರೆಯೆ ಆಗಿರುತ್ತಿತ್ತು; ಆದರೆ ಅದರ ಅರ್ಥ ಮಾತ್ರ ಒಂದೇ ಆಗಿರುತ್ತಿತ್ತು.