ಕಥಾವಾಚಕ ಪಂಡಿತ್ ಪ್ರದೀಪ್ ಮಿಶ್ರಾ ಇವರಿಗೆ ಕೊಲೆ ಬೆದರಿಕೆ!

ಖ್ಯಾತ ಕಥೆಗಾರ ಪಂಡಿತ್ ಪ್ರದೀಪ್ ಮಿಶ್ರಾ ಅವರಿಗೆ ಜೀವ ಬೆದರಿಕೆ ನೀಡಿರುವ ಪ್ರಕರಣವೊಂದು ಬೆಳಕಿಗೆ ಬಂದಿದೆ. ಈ ಸಂದರ್ಭದಲ್ಲಿ ಅಮರಾವತಿ ಸಂಸದ ನವನೀತ್ ರವಿ ರಾಣಾ ಅವರು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಪತ್ರ ಬರೆದು ಪಂಡಿತ್ ಮಿಶ್ರಾ ಅವರಿಗೆ ಭದ್ರತೆ ಒದಗಿಸುವಂತೆ ಒತ್ತಾಯಿಸಿದ್ದರು.

ಲೋಕಸಭೆ ಚುನಾವಣೆಗೂ ಮುನ್ನವೇ ಪೌರತ್ವ ತಿದ್ದುಪಡಿ ಕಾಯ್ದೆ ಜಾರಿ ! – ಗೃಹ ಸಚಿವ ಅಮಿತ್ ಶಾ

ಇಲ್ಲಿ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅಮಿತ್ ಶಾ ಇವರು, ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಬಿಜೆಪಿ 300ಕ್ಕೂ ಹೆಚ್ಚು ಸ್ಥಾನಗಳನ್ನು ಪಡೆಯಲಿದ್ದು.

‘ಶ್ರೀರಾಮ ಮಂದಿರದ ಉದ್ಘಾಟನೆಯ ಹಿನ್ನೆಲೆಯಲ್ಲಿ ದೇಶದಲ್ಲಿ ಗೋಧ್ರಾದಂತೆ ಘಟಿಸುವ ಸಾಧ್ಯತೆ ! (ಅಂತೆ) – ಕಾಂಗ್ರೆಸ್ಸಿನ ಮುಖಂಡ ಬಿ.ಕೆ .ಹರಿಪ್ರಸಾದ

ನಾನು ನಿಮಗೆ, ಕೆಲವು ಸಂಘಟನೆಗಳ ಮುಖ್ಯಸ್ಥರು ಕೆಲವು ರಾಜ್ಯಗಳಿಗೆ ಹೋಗಿದ್ದರು ಮತ್ತು ಅವರು ಅಲ್ಲಿಯ ಕೆಲವು ಭಾಜಪದ ಮುಖಂಡರನ್ನು ಪ್ರಚೋದಿಸಿದ್ದಾರೆ ಎಂಬ ಮಾಹಿತಿ ನಾನು ನಿಮಗೆ ತಿಳಿಸುತ್ತಿದ್ದೇನೆ.

ಕೇಂದ್ರ ಸರಕಾರದಿಂದ ಕಾಶ್ಮೀರದ ‘ತಹರಿಕ-ಎ-ಹುರಿಯತ್’ ಈ ಸಂಘಟನೆಯ ಮೇಲೆ ನಿಷೇಧ ! 

ಇಸ್ಲಾಮಿ ಸಂಘಟನೆಗಳಿಗೆ ‘ಭಯೋತ್ಪಾದಕ’ ಎಂದು ಘೋಷಿಸಿ ಅದನ್ನು ನಿಷೇಧಿಸುವುದು ಇದು ಒಂದು ಹಂತವಾಗಿದೆ; ಆದರೆ ಅದರ ಚಟುವಟಿಕೆ ತಡೆದು ಸಂಪೂರ್ಣ ಸಂಘಟನೆ ನಾಶ ಮಾಡುವುದು ಆವಶ್ಯಕವಾಗಿದೆ.

‘ಮುಸ್ಲಿಂ ಲೀಗ್ ಜಮ್ಮು-ಕಾಶ್ಮೀರ’ ಸಂಘಟನೆ ಮೇಲೆ ನಿಷೇಧ ಹೇರಿದ ಕೇಂದ್ರ ಸರಕಾರ !

ಕೇಂದ್ರ ಸರಕಾರ ‘ಮುಸ್ಲಿಂ ಲೀಗ್ ಜಮ್ಮು – ಕಾಶ್ಮೀರ’ (ಮಸರತ್ ಆಲಂ ಗುಂಪು) ಸಂಘಟನೆಯನ್ನು ನಿಷೇಧಿಸಿದೆ. ಈ ಮಾಹಿತಿಯನ್ನು ಗೃಹ ಸಚಿವ ಅಮಿತ್ ಶಾ ಸಾಮಾಜಿಕ ಜಾಲತಾಣಗಳ ಮೂಲಕ ಬಿತ್ತರಿಸಿದ್ದಾರೆ.

ಕಾಶ್ಮೀರದ ವಿಧಾನಸಭೆಯಲ್ಲಿ ಕಾಶ್ಮೀರಿ ಹಿಂದೂಗಳಿಗಾಗಿ 2 ಮತ್ತು ಪಾಕಿಸ್ತಾನ ಆಕ್ರಮಿತ ಕಾಶ್ಮೀರಿಗಳಿಗೆ 1 ಸ್ಥಾನಗಳನ್ನು ನಾಮನಿರ್ದೇಶನ ಮಾಡುವ 2 ಮಸೂದೆಗಳು ಕಾಶ್ಮೀರ ಸಂಸತ್ತಿನಲ್ಲಿ ಮಂಡನೆ !

ಇದರೊಂದಿಗೆ ಕಾಶ್ಮೀರಿ ಹಿಂದೂಗಳಿಗೆ ಕಾಶ್ಮೀರದಲ್ಲಿ ಸುರಕ್ಷಿತ ಪುನರ್ವಸತಿ ಕಲ್ಪಿಸುವ ಆವಶ್ಯಕತೆಯಿದೆ !

ಸಂಸ್ಕೃತಿಯ ನಾಶದ ಸಂಚು !

ಆಗಸ್ಟ್ ೧೧ ರಂದು ಕೇಂದ್ರ ಗೃಹ ಸಚಿವ ಅಮಿತ ಶಾ ಅವರು ಲೋಕಸಭೆಯಲ್ಲಿ ಭಾರತೀಯ ದಂಡ ಸಂಹಿತೆ ಬದಲು ‘ಭಾರತೀಯ ನ್ಯಾಯ ಸಂಹಿತೆ’ ಮತ್ತು ‘ಭಾರತೀಯ ಕ್ರಿಮಿನಲ್ ಪ್ರಕ್ರಿಯೆ ಸಂಹಿತೆ’ ಬದಲಾಗಿ ‘ಭಾರತೀಯ ನಾಗರಿಕ ಭದ್ರತಾ ಸಂಹಿತೆ’ ಮತ್ತು ‘ಭಾರತೀಯ ಸಾಕ್ಷ್ಯ ಕಾಯಿದೆ’ ಬದಲಾಗಿ ‘ಭಾರತೀಯ ಸಾಕ್ಷ್ಯ ಕಾಯಿದೆ’ ಈ ತಿದ್ದುಪಡಿಗಳನ್ನು ಮಾಡುವ ಮಸೂದೆಗಳನ್ನು ಮಂಡಿಸಿದರು.

ಕೊನೆಗೂ ದೇಶಾದ್ಯಂತ ‘ಲವ್ ಜಿಹಾದ’ ವಿರುದ್ಧ ಕಾನೂನು ಜಾರಿಯಾಗಲಿದೆ !

ಲವ್ ಜಿಹಾದ್ ನಂತಹ ಹಿಂದೂಗಳ ಅಸ್ತಿತ್ವವನ್ನೆ ನಾಶಗೊಳಿಸುವ ಷಡ್ಯಂತ್ರದ ವಿರುದ್ಧ ಕೇಂದ್ರ ಸರಕಾರದಿಂದ ತೆಗೆದುಕೊಂಡುರುವ ನಿರ್ಣಯ ಶ್ಲಾಘನೀಯ !

ಕೇಂದ್ರ ಅಮಿತ್ ಶಾ ಅವರೊಂದಿಗೆ ಪ್ರತಿಭಟನಾ ನಿರತ ಕುಸ್ತಿಪಟುಗಳ ಚರ್ಚೆ

ಮಹಿಳಾ ಕುಸ್ತಿಪಟುಗಳ ಲೈಂಗಿಕ ಶೋಷಣೆಯ ಪ್ರಕರಣಕ್ಕೆ ಸಂಬಂಧಿಸಿದಂತೆ ಕಳೆದ ಒಂದು ತಿಂಗಳಿನಿಂದ ಜಂತರಮಂತರನಲ್ಲಿ ಪ್ರತಿಭಟನೆ ನಡೆಸುತ್ತಿದ್ದ ಭಾರತೀಯ ಕುಸ್ತಿಪಟುಗಳೊಂದಿಗೆ ಕೇಂದ್ರ ಗೃಹಸಚಿವ ಅಮಿತಶಹಾ ಇವರು ಜೂನ 4 ರಂದು ರಾತ್ರಿ ಸುಮಾರು ಒಂದೂವರೆ ಗಂಟೆಯವರೆಗೆ ಚರ್ಚಿಸಿದರು.