Speak In Mother Tongue : ಪೋಷಕರು ಮನೆಯಲ್ಲಿ ಮಕ್ಕಳೊಂದಿಗೆ ಮಾತೃಭಾಷೆಯಲ್ಲೇ ಮಾತಾಡಬೇಕು!
ಭಾಷೆಯು ಮಕ್ಕಳ ಆಲೋಚನಾ ಶಕ್ತಿ, ಸ್ವಾಭಿಮಾನ ಮತ್ತು ಸಾಂಸ್ಕೃತಿಕ ಗುರುತಿನ ಪ್ರಾಥಮಿಕ ಸಾಧನವಾಗಿರುವುದರಿಂದ ಮಾತೃಭಾಷೆಯನ್ನು ಉಳಿಸಿಕೊಳ್ಳಬೇಕು ಎಂದು ಶಾ ಹೇಳಿದರು.
ಭಾಷೆಯು ಮಕ್ಕಳ ಆಲೋಚನಾ ಶಕ್ತಿ, ಸ್ವಾಭಿಮಾನ ಮತ್ತು ಸಾಂಸ್ಕೃತಿಕ ಗುರುತಿನ ಪ್ರಾಥಮಿಕ ಸಾಧನವಾಗಿರುವುದರಿಂದ ಮಾತೃಭಾಷೆಯನ್ನು ಉಳಿಸಿಕೊಳ್ಳಬೇಕು ಎಂದು ಶಾ ಹೇಳಿದರು.
ಮಹಾರಾಷ್ಟ್ರ ರಾಜ್ಯದ ಉಪಮುಖ್ಯಮಂತ್ರಿ ಅಜಿತ್ ಪವಾರ್ ಅವರ ಅಂತ್ಯಕ್ರಿಯೆಯು ಜನವರಿ 29 ರಂದು ಮಧ್ಯಾಹ್ನ 12.15 ಗಂಟೆಗೆ ಬಾರಾಮತಿಯ ‘ವಿದ್ಯಾ ಪ್ರತಿಷ್ಠಾನ’ದ ಮೈದಾನದಲ್ಲಿ ಶೋಕಯುಕ್ತ ವಾತಾವರಣದಲ್ಲಿ ಮತ್ತು ಸರಕಾರಿ ಗೌರವಗಳೊಂದಿಗೆ ನೆರವೇರಿತು.
45 ವರ್ಷದ ನಿತಿನ್ ನವೀನ್ ಅವರು ಜನವರಿ 20 ರಂದು ಅಧಿಕೃತವಾಗಿ ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡರು. ಈ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾಹ, ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮತ್ತು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಉಪಸ್ಥಿತರಿದ್ದರು.
ಏಪ್ರಿಲ್ 2026ರ ನಂತರ ಪ.ಬಂಗಾಳದಲ್ಲಿ ಭಾಜಪ ಸರಕಾರ ಸ್ಥಾಪನೆಯಾದಾಗ, ರಾಜ್ಯದ ಸಂಸ್ಕೃತಿ ಮತ್ತು ಪರಂಪರೆಯನ್ನು ಮತ್ತೆ ಪುನರುಜ್ಜೀವನಗೊಳಿಸಲಾಗುವುದು.
‘ಯಾವುದೇ ಭಯೋತ್ಪಾದಕ ದಾಳಿಯನ್ನು ಭಾರತದ ವಿರುದ್ಧದ ಯುದ್ಧವೆಂದು ಪರಿಗಣಿಸಲಾಗುವುದು’, ಎಂದು ಭಾರತವು ‘ಆಪರೇಷನ್ ಸಿಂದೂರ್’ ಸಮಯದಲ್ಲಿ ಅಧಿಕೃತವಾಗಿ ಘೋಷಿಸಿರುವುದರಿಂದ, ಈಗ ಈ ದಾಳಿಯು ಯುದ್ಧವೇ ಆಗಿದೆ ಮತ್ತು ‘ಆಪರೇಷನ್ ಸಿಂದೂರ್ 2’ ಅನ್ನು ಕೈಗೊಳ್ಳುವುದು ಅವಶ್ಯಕವಾಗಿದೆ
ಮುಂಬಯಿ ಭಾರತದ ಕಡಲ ಕ್ಷೇತ್ರದ ಪ್ರಮುಖ ಸ್ಥಾನವಾಗಿದ್ದು, ‘ಇಂಡಿಯಾ ಮ್ಯಾರಿಟೈಮ್ ವೀಕ್ – ೨೦೨೫’ (ಭಾರತೀಯ ಕಡಲ ಸಪ್ತಾಹ – ೨೦೨೫) ನಿಮಿತ್ತ ಭಾರತವು ನೂತನ ಸಾಗರ ಇತಿಹಾಸ ಸೃಷ್ಟಿಸಲು ಸಿದ್ಧವಾಗಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಹಾ ಹೇಳಿದ್ದಾರೆ.
ಧಾರ್ಮಿಕ ಸಂಸ್ಥೆಗಳ ಹೆಸರಿನಲ್ಲಿ, ಅನೇಕ ಇಸ್ಲಾಮಿಕ್ ಸಂಸ್ಥೆಗಳು ಮಾಂಸ ಉತ್ಪಾದನೆ, ಆಹಾರ ಉತ್ಪನ್ನಗಳು, ಸೌಂದರ್ಯವರ್ಧಕಗಳು ಮತ್ತು ಇತರ ಗ್ರಾಹಕ ವಸ್ತುಗಳು ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ‘ಹಲಾಲ್’ ಪ್ರಮಾಣೀಕರಣಗಳನ್ನು ಸಕ್ರಿಯವಾಗಿ ಉತ್ತೇಜಿಸುತ್ತಿವೆ.
ಯಾವುದೇ ನುಸುಳುಕೋರರಿಗೆ ರಾಜಕೀಯ ಆಶ್ರಯ ನೀಡುವುದಿಲ್ಲ, ಅವರನ್ನು ಗುರುತಿಸಿ ದೇಶದಿಂದ ಹೊರಹಾಕುತ್ತೇವೆ ಎಂದು ಗೃಹ ಸಚಿವ ಅಮಿತ್ ಶಾ ಸ್ಪಷ್ಟಪಡಿಸಿದರು.
ಹಿಂದೂಗಳ ಧಾರ್ಮಿಕ ಭಾವನೆಗಳನ್ನು ಗಮನದಲ್ಲಿಟ್ಟುಕೊಂಡು ಭಾರತ ಸರಕಾರವು ಭಗ್ನಗೊಂಡ ಮೂರ್ತಿಯನ್ನು ತೆಗೆದುಹಾಕಿ, ಹೊಸ ಮೂರ್ತಿಯನ್ನು ಪ್ರತಿಷ್ಠಾಪಿಸಲು ಕ್ರಮಗಳನ್ನು ಕೈಗೊಳ್ಳುವುದು ಆವಶ್ಯಕವಾಗಿದೆ.
ಭಾರತದಲ್ಲಿ ಪ್ರಜಾಪ್ರಭುತ್ವ ಇರುವುದರಿಂದ ಯಾರೂ ಯಾರ ಮೇಲೆಯೂ ಟೀಕಿಸಬಹುದು; ಆದರೆ ಟೀಕಿಸುವಾಗ ಮೊಯಿತ್ರಾ ಅವರು ಉಪಯೋಗಿಸಿದ ಭಾಷೆ, ಅದೂ ಕೂಡ ಕೇಂದ್ರ ಗೃಹಮಂತ್ರಿಗಳ ಬಗ್ಗೆ, ಇದು ದ್ವೇಷಪೂರಿತ ಮತ್ತು ಖಂಡನೀಯವಾಗಿದೆ.