ದೆಹಲಿಯಲ್ಲಿನ ೨ ದೊಡ್ಡ ಮಸೀದಿ ಕೆಡವಲು ರೈಲ್ವೆ ಇಲಾಖೆಯ ಆದೇಶ !

ರೈಲ್ವೆ ಮಂಡಳದ ಭೂಮಿಯಲ್ಲಿ ಮಸೀದಿ ಕಟ್ಟುವವರೆಗೆ ರೈಲ್ವೆ ಇಲಾಖೆ ನಿದ್ರಿಸಿತ್ತೆ ? ಈ ಕಾನೂನು ಬಾಹಿರ ಮಸೀದಿ ನೆಲಸಮ ಮಾಡುವುದರ ಜೊತೆಗೆ ಇದಕ್ಕೆ ಜವಾಬ್ದಾರರಾಗಿರುವ ರೈಲ್ವೆ ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳಬೇಕು !

೨೦೨೩ ರ ಕೊನೆಗೆ ದೇಶದಲ್ಲಿನ ಮುಸಲ್ಮಾನರ ಜನಸಂಖ್ಯೆ ಸುಮಾರು ೨೦ ಕೋಟಿಯಷ್ಟು ಆಗಲಿದೆ ! – ಸಚಿವೆ ಸ್ಮೃತಿ ಇರಾನಿ

೨೦೨೩ ರ ಕೊನೆಯಲ್ಲಿ ದೇಶದಲ್ಲಿನ ಮುಸಲ್ಮಾನರ ಜನಸಂಖ್ಯೆಯು ಸುಮಾರು ೨೦ ಕೋಟಿಯಷ್ಟಾಗಲಿದೆ, ಎಂದು ಕೇಂದ್ರೀಯ ಅಲ್ಪಸಂಖ್ಯಾತ ಸಚಿವೆಯಾದ ಸ್ಮೃತಿ ಇರಾನಿಯವರು ಹೇಳಿದರು.

ಮಾವೋವಾದಿಗಳಿಂದ ಜಾರ್ಖಂಡನಲ್ಲಿ ಅರಣ್ಯ ಸಿಬ್ಬಂದಿಯ ಬರ್ಬರ ಕೊಲೆ !

ಜಾರ್ಖಂಡನ ಲಾತೇಹರ ಜಿಲ್ಲೆಯಲ್ಲಿ ಮಾವೋವಾದಿಗಳು ಅರಣ್ಯ ಇಲಾಖೆಯ ಓರ್ವ ಸಿಬ್ಬಂದಿಯ ಮನೆಯ ಮೇಲೆ ದಾಳಿ ನಡೆಸಿ ಆತನನ್ನು ಬರ್ಬರವಾಗಿ ಕೊಲೆ ಮಾಡಿದ್ದಾರೆ. ಸಿಬ್ಬಂದಿಯು ಪೊಲೀಸರ ಗುಪ್ತಚರವೆಂದು ಮಾವೋವಾದಿಗಳಿಗೆ ಅನುಮಾನವಿತ್ತು.

ಮಣಿಪುರದಲ್ಲಿ ಘಟನೆ ಬಗ್ಗೆ ಸಂಸತ್ತಿನಲ್ಲಿ ಕೋಲಾಹಲ

ಮಣಿಪುರದಲ್ಲಿ ಮಹಿಳೆಯರನ್ನು ಬೆತ್ತಲೆಗೊಳಿಸಿ ಮೆರವಣಿಗೆ ಮಾಡಿದ ಪ್ರಕರಣದಲ್ಲಿ ಸಂಸತ್ತಿನ ಉಭಯ ಸದನಗಳಲ್ಲಿ ಕೋಲಾಹಲ ಉಂಟಾಯಿತು. ಇದರಿಂದ ಸದನವನ್ನು ಕೆಲಕಾಲ ಸ್ಥಗಿತಗೊಳಿಸಲಾಯಿತು.

ಮುಜಫ್ಫರನಗರದ ಮಸೀದಿಯ ಹೊರಗಿನ ರಸ್ತೆಯಲ್ಲಿ ೨೫ ಮುಸಲ್ಮಾನರಿಂದ ನಮಾಜ !

ಜಾತ್ಯತೀತತೆಯ ಹೆಸರಿನಲ್ಲಿ ಹಿಂದೂಗಳನ್ನು ಹೀಯಾಳಿಸುವ ಪ್ರಗತಿ(ಅಧೋಗತಿ)ಪರರು ರಸ್ತೆಯಲ್ಲಿ ನಮಾಜನ ವಿರುದ್ಧ ಚಕಾರವೂ ಎತ್ತುವುದಿಲ್ಲ ಇದನ್ನು ತಿಳಿದುಕೊಳ್ಳಿ !

RSSಗೆ 35ಕ್ಕೂ ಹೆಚ್ಚು ಎಕರೆ ಭೂಮಿ ಮಂಜೂರು ಮಾಡಿದ್ದ ಭಾಜಪದ ನಿರ್ಧಾರಕ್ಕೆ ರಾಜ್ಯ ಸರಕಾರದಿಂದ ತಡೆ

ರಾಜ್ಯ ಸರಕಾರವು ರಾಷ್ಟ್ರೀಯ ಸ್ವಯಂ ಸೇವಕ ಸಂಘಕ್ಕೆ ನೀಡಲಾಗಿದ್ದ 35 ಎಕರೆ 33 ಗುಂಟೆ ಗೋಮಾಳ ಭೂಮಿಯನ್ನು ಹಸ್ತಾಂತರಿಸುವ ಆದೇಶವನ್ನು ತಡೆಹಿಡಿದಿದೆ.

ದೇಶದಲ್ಲಿ ನಕ್ಸಲರ ಪ್ರಭಾವ ಕಡಿಮೆ ಆಗಿದೆ ! – ನಕ್ಸಲರ ಸ್ವೀಕೃತಿ

ನಕ್ಸಲರಿಂದ ‘ಜುಲೈ ೨೮ ರಿಂದ ಆಗಸ್ಟ್ ೩’ ಈ ಸಮಯದಲ್ಲಿ ‘ಹುತಾತ್ಮ ಸ್ಮೃತಿ’ ಸಪ್ತಾಹ ಆಚರಿಸಿರಿ’, ಎಂದು ಸೂಚನೆ ನೀಡಿದೆ.

ಜಗತ್ತಿನಲ್ಲಿ ಮಾನವೀಯತೆ, ಸ್ಥಿರತೆ ಮತ್ತು ಶಾಂತಿಯ ಸಂವರ್ಧನೆಯಲ್ಲಿ ಭಾರತದ ಕೊಡುಗೆ ದೊಡ್ಡದು ! – ಅಲ್-ಇಸಾ, ವರ್ಲ್ಡ್ ಮುಸ್ಲಿಂ ಲೀಗ್ ನ ಮುಖ್ಯಸ್ಥ

‘ಭಾರತದಲ್ಲಿನ ಮುಸಲ್ಮಾನರು ಅಸುರಕ್ಷಿತವಾಗಿದ್ದಾರೆ’, ಎಂದು ಹೇಳುವ ಭಾರತದಲ್ಲಿನ ಜಾತ್ಯತೀತರಿಗೆ ಇದರ ಬಗ್ಗೆ ಏನು ಹೇಳುವುದಿದೆ ?

ಸಿಂಗಾಪುರದ ರಾಷ್ಟ್ರಪತಿ ಸ್ಥಾನದ ಚುನಾವಣೆಯಲ್ಲಿ ಭಾರತೀಯ ಮೂಲದ ತರ್ಮನ್ ಷಣ್ಮುಗರತ್ನಂ ಸ್ಪರ್ಧಿಸಲಿದ್ದಾರೆ !

ಇಲ್ಲಿಯ ಭಾರತೀಯ ಮೂಲದ ಹಿರಿಯ ಸಚಿವ ಥರಮನ ಷಣ್ಮುಗರತ್ನಂ ಇವರು ರಾಷ್ಟ್ರಪತಿ ಸ್ಥಾನಕ್ಕಾಗಿ ಚುನಾವಣೆಯಲ್ಲಿ ಸ್ಪರ್ಧಿಸುವರು.

`ಮಹಾನಗರಪಾಲಿಕೆಯ ಅನುಮತಿಯನ್ನು ಪಡೆಯಲಾಗಿದೆಯೇ?’ – ಬೆಂಗಳೂರು ಪೊಲೀಸ್

ಬೆಂಗಳೂರು ಮಹಾನಗರಪಾಲಿಕೆಯ ಮೈದಾನದ ಬಳಿ ಇರುವ ಪುರಾತನ ನಾಗರಕಟ್ಟೆಯ ಪಕ್ಕದಲ್ಲಿರುವ ನಾಗದೇವತೆಯ ಪೂಜೆಯನ್ನು ಜುಲೈ 9, 2023 ರಿಂದ ಪ್ರತಿ ರವಿವಾರ ಬೆಳಿಗ್ಗೆ 11 ರಿಂದ 1 ಗಂಟೆ ಈ ಕಾಲಾವಧಿಯಲ್ಲಿ ಮಾಡಲು ತೀರ್ಮಾನಿಸಲಾಗಿತ್ತು.