ರೈಲ್ವೆಯ ಭೂಮಿಯಲ್ಲಿ ಅತಿಕ್ರಮಣಗೊಳಿಸಿ ಮಸೀದಿ ಕಟ್ಟಲಾಗಿದೆ ಎಂದು ರೈಲ್ವೆ ಆಡಳಿತದಿಂದ ಮಾಹಿತಿ
ನವದೆಹಲಿ – ನಗರದ ಬಂಗಾಲಿ ಮಾರ್ಕೆಟ್ ಮಸೀದಿ ಮತ್ತು ತಕಿಯ ಬಬ್ಬರ ಶಾಹ ಈ ೨ ದೊಡ್ಡ ಮಸೀದಿಯ ವ್ಯವಸ್ಥಾಪಕರಿಗೆ ನೋಟಿಸ್ ಜಾರಿ ಮಾಡಿದೆ. ‘ಈ ಎರಡು ಮಸೀದಿ ೧೫ ದಿನಗಳಲ್ಲಿ ತೆರೆವುಗೊಳಿಸಬೇಕು ಇಲ್ಲವಾದರೆ ರೈಲ್ವೆ ಅಧಿಕಾರಿಗಳು ಇದನ್ನು ನೆಲೆಸಮ ಮಾಡುವರು’, ಎಂದು ನೋಟಿಸಿನಲ್ಲಿ ಹೇಳಲಾಗಿದೆ. ಎರಡು ಮಸೀದಿಯ ವ್ಯವಸ್ಥಾಪಕರು, ಈ ಮಸೀದಿ ನೂರಾರು ವರ್ಷಗಳಸ್ಟು ಹಳೆಯದಾಗಿದೆ ಎಂದು ಅಭಿಪ್ರಾಯ ಪಟ್ಟರೇ. ರೈಲ್ವೆ ಆಡಳಿತವು, ರೇಲ್ವೆ ಮಂಡಳಿಯ ಭೂಮಿಯನ್ನು ಅತಿಕ್ರಮಣಗೊಳಿಸಿ ಅದನ್ನು ಕಟ್ಟಲಾಗಿದೆ ಎಂದು ಅವರ ಹೇಳಿಕೆಯಾಗಿದೆ. ರೇಲ್ವೆ ಇಲಾಖೆಯ ಪ್ರಕಾರ, ಮಸೀದಿಯ ಮೇಲೆ ರೈಲ್ವೆಯ ಅಧಿನಿಯಮದ ಪ್ರಕಾರ ಕ್ರಮಕೈಗೊಳ್ಳಲಾಗುವುದು. ಅತಿಕ್ರಮಣ ತೆಗೆಯುವ ಪ್ರಕ್ರಿಯೆಯಲ್ಲಿ ಆಗುವ ಹಾನಿಗೆ ಮಸೀದಿಯ ವ್ಯವಸ್ಥಾಪಕ ಮಂಡಳಿ ಹೊಣೆ ಎಂದು ಹೇಳಿದೆ.
#BREAKING: दिल्ली की दो बड़ी मस्जिदों को रेलवे का नोटिस, बंगाली मार्केट और तकिया बब्बर शाह मस्जिद को नोटिस..रेलवे ने मस्जिद हटाने के लिए दिया 15 दिनों का अल्टीमेटम
रेलवे का दावा- रेलवे की जमीन पर बनी है मस्जिद#Delhi #Railway #Mosque #DelhiNews @ShoaibRaza87 pic.twitter.com/LdoCbVQsAk
— India TV (@indiatvnews) July 22, 2023
ಸಂಪಾದಕೀಯ ನಿಲುವುರೈಲ್ವೆ ಮಂಡಳದ ಭೂಮಿಯಲ್ಲಿ ಮಸೀದಿ ಕಟ್ಟುವವರೆಗೆ ರೈಲ್ವೆ ಇಲಾಖೆ ನಿದ್ರಿಸಿತ್ತೆ ? ಈ ಕಾನೂನು ಬಾಹಿರ ಮಸೀದಿ ನೆಲಸಮ ಮಾಡುವುದರ ಜೊತೆಗೆ ಇದಕ್ಕೆ ಜವಾಬ್ದಾರರಾಗಿರುವ ರೈಲ್ವೆ ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳಬೇಕು ! ಮತಾಂಧರ ಭೂಮಿ ಜಿಹಾದ್ ಮೇಲೆ ಅಂಕುಶ ತರಲು ಸರಕಾರದಿಂದ ಕಠಿಣ ಕ್ರಮ ಕೈಗೊಳ್ಳುವುದು ಆವಶ್ಯಕವಾಗಿದೆ ! |