ನವದೆಹಲಿ – ವರ್ಲ್ಡ್ ಮುಸ್ಲಿಂ ಲೀಗನ ಮುಖ್ಯಸ್ಥ ಮಹಮ್ಮದ್ ಬಿನ್ ಅಬ್ದುಲ್ ಕರೀಂ ಅಲ್-ಇಸಾ ಇವರು ೫ ದಿನದ ಪ್ರವಾಸದಲ್ಲಿ ಇದ್ದಾರೆ. ಅವರು ಖುಸರೋ ಫೌಂಡೇಶನ್ ನ ‘ಇಂಡಿಯಾ ಇಸ್ಲಾಮಿ ಕಲ್ಚರ್ ಸೆಂಟರ್’ ನಲ್ಲಿ ಆಯೋಜಿಸಲಾದ ಕಾರ್ಯಕ್ರಮದಲ್ಲಿ ಭಾಗವಹಿಸಿದರು. ಆ ಸಮಯದಲ್ಲಿ ಅವರು, ಜಗತ್ತಿನಲ್ಲಿನ ಮಾನವೀಯತೆ, ಸ್ಥಿರತೆ ಮತ್ತು ಶಾಂತಿಯ ಸಂವರ್ಧನೆಗಾಗಿ ಭಾರತ ದೊಡ್ಡ ಯೋಗದಾನವೇ ನೀಡಿದೆ ಎಂದು ಹೇಳಿ ಭಾರತದ ಸಂವಿಧಾನವನ್ನು ಹೊಗಳಿದರು.
#WATCH | I salute Indian democracy from the bottom of my heart. I salute the Constitution of India. I also salute the Indian philosophy and tradition that taught harmony to the world: Dr Mohammed bin Abdulkarim Al-Issa, Secretary General, Muslim World League, in #Delhi pic.twitter.com/jgXt1eVZol
— The Times Of India (@timesofindia) July 12, 2023
ಭಾರತೀಯ ಮುಸಲ್ಮಾನರಿಗೆ ಹಿಂದುಸ್ತಾನಿ ಇರುವ ಅಭಿಮಾನ – ಅಲ್-ಇಸಾ
ಆಲ್-ಇಸಾ ಇವರು, ಭಾರತ ಇದು ಹಿಂದೂ ಬಹುಸಂಖ್ಯಾತ ರಾಷ್ಟ್ರವಾಗಿದೆ. ಆದರೂ ಕೂಡ ಅದರ ಸಂವಿಧಾನ ಜಾತ್ಯತೀತವಾಗಿದೆ. ಜಗತ್ತಿನಲ್ಲಿ ನಕಾರಾತ್ಮಕ ವಿಚಾರಗಳು ಪಸರಿಸಲಾಗುತ್ತದೆ. ಸಮಾನ ಅಧಿಕಾರ ನೀಡುವ ಮತ್ತು ಎಲ್ಲಾ ಜಾತಿ-ಧರ್ಮದ ಜನರನ್ನು ಒಟ್ಟಾಗಿ ಇಡುವ ಭಾರತೀಯ ಸಂವಿಧಾನ ಪವಿತ್ರವಾಗಿದೆ. ಭಾರತೀಯ ಮುಸಲ್ಮಾನರಿಗೆ ಹಿಂದುಸ್ತಾನಿ ಇರುವ ಅಭಿಮಾನ ಇದೆ ಎಂದು ಹೇಳಿದರು.
His Excellency Sheikh Dr. @MhmdAlissa, the Secretary-General of the MWL, was received today by His Excellency Mr. Narendra Modi, the Prime Minister of India, during Dr. Al-Issa’s visit to the country. They discussed several topics, including India’s diversity within its national… pic.twitter.com/oPVcEODeof
— Muslim World League (@MWLOrg_en) July 11, 2023
ಸಂಪಾದಕೀಯ ನಿಲುವು‘ಭಾರತದಲ್ಲಿನ ಮುಸಲ್ಮಾನರು ಅಸುರಕ್ಷಿತವಾಗಿದ್ದಾರೆ’, ಎಂದು ಹೇಳುವ ಭಾರತದಲ್ಲಿನ ಜಾತ್ಯತೀತರಿಗೆ ಇದರ ಬಗ್ಗೆ ಏನು ಹೇಳುವುದಿದೆ ? |