ಮಂಡಿಯಲ್ಲಿ (ಹಿಮಾಚಲ ಪ್ರದೇಶ) ಮಸೀದಿಯ ಅಕ್ರಮ ಕಟ್ಟಡ ಕೆಡವಲು ತಡೆ

ಇಲ್ಲಿನ ಮಸೀದಿಯ ಅಕ್ರಮ ಭಾಗವನ್ನು ಸೆ.13ರಂದು ಕೆಡವಲು ಮಹಾನಗರಪಾಲಿಕೆ ಆಯುಕ್ತರು ನೀಡಿದ್ದ ಆದೇಶವನ್ನು ನಗರ ಯೋಜನಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ದೇವಶ ಕುಮಾರ್ ಅವರು ಸ್ಥಗಿತಗೊಳಿಸಿದ್ದಾರೆ.

ರಾಜ್ಯ ಸರಕಾರದಿಂದ ಬಸ್ಸುಗಳಿಗೆ ದಸರಾ ಪೂಜೆಗಾಗಿ ನೀಡಿದ್ದ ೧೦೦ ರೂಪಾಯನ್ನು ಏರಿಸಿ ೨೫೦ ರೂಪಾಯಿ ಮಾಡಿದೆ !

ರಾಜ್ಯದ ಕಾಂಗ್ರೆಸ್ ಸರಕಾರ ಸಿಬ್ಬಂದಿಗಳ ಕಣ್ಣು ಒರೆಸುವ ಕೆಲಸ ಮಾಡಿದೆ. ಇಷ್ಟು ಕಡಿಮೆ ಹಣದಲ್ಲಿ ಪೂಜೆಯ ವಸ್ತುಗಳು ದೊರೆಯುತ್ತದೆಯೇ ? ‘ನಾವು ಏನಾದರೂ ಮಾಡುತ್ತಿದ್ದೇವೆ’, ಇದನ್ನು ಜನರಿಗೆ ತೋರಿಸುವುದಕ್ಕಾಗಿ ಸರಕಾರ ಈ ಹಣ ಹೆಚ್ಚಿಸಿದೆ !

ಮಹಾರಾಷ್ಟ್ರದ ಶ್ರೀ ಅಷ್ಟವಿನಾಯಕನ ದೇವಸ್ಥಾನಗಳಲ್ಲಿನ 7 ದೇವಸ್ಥಾನಗಳ ಜೀರ್ಣೋದ್ಧಾರ!

ದೇವಸ್ಥಾನಗಳ ಸಂರಕ್ಷಣೆ, ಅಭಿವೃದ್ಧಿ ಹಾಗೂ ಪರಿಸರ ನಿರ್ವಹಣೆ ಜತೆಗೆ ವಿದ್ಯುದ್ದೀಕರಣ ಮತ್ತಿತರ ಕಾರ್ಯಗಳನ್ನು ಮಾಡಲಾಗುವುದು. ಜೀರ್ಣೋದ್ಧಾರ ಮಾಡುವಾಗ ದೇವಸ್ಥಾನದ ಮೂಲ ರೂಪವನ್ನು ಕಾಪಾಡಲು ಪುರಾತತ್ವ ಇಲಾಖೆಯ ಮಾರ್ಗದರ್ಶನದಲ್ಲಿ ಈ ಕಾಮಗಾರಿಗಳು ನಡೆಯಲಿದೆ.

KSRTC Ayudh Pooja : ರಾಜ್ಯ ಸರಕಾರದಿಂದ ಸರಕಾರಿ ಬಸ್ಸುಗಳ ದಸರಾ ಪೂಜೆಗೆ ಕೇವಲ 100 ರೂಪಾಯಿ ! ಆಕ್ರೋಶದ ಬಳಿಕೆ 250 ಕ್ಕೆ ಏರಿಕೆ !

ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್ ಚಾಲಕರು ಮತ್ತು ಕಂಡಕ್ಟರಲ್ಲಿ ಅಸಮಾಧಾನ !

ದೇಣಿಗೆ ಕೇಳಿದ್ದಕ್ಕೆ ಹಿಂದುಗಳ ಮನೆ-ಅಂಗಡಿಗಳನ್ನು ಧ್ವಂಸ ಮಾಡಿದ ಮುಸಲ್ಮಾನರು

ಕ್ಷುಲ್ಲಕ ಕಾರಣಕ್ಕಾಗಿ ಮುಸಲ್ಮಾನರು ಕಾನೂನನ್ನು ಕೈಗೆತ್ತಿಕೊಂಡು ಹಿಂದುಗಳ ಮೇಲೆ ದಾಳಿ ನಡೆಸಿ ಅವರ ಆಸ್ತಿ-ಪಾಸ್ತಿಯನ್ನು ಹಾಳು ಮಾಡಲು ತ್ರಿಪುರಾ ಭಾರತದಲ್ಲಿದೆಯೋ ಅಥವಾ ಪಾಕಿಸ್ತಾನದಲ್ಲಿ?

ಮಹಾರಾಷ್ಟ್ರ ಸರಕಾರದಿಂದ ಗೋವನ್ನು ‘ರಾಜ್ಯಮಾತೆ-ಗೋಮಾತೆ’ ಎಂದು ಮಾನ್ಯತೆ !

ಗೋವನ್ನು ‘ರಾಜ್ಯಮಾತೆ-ಗೋಮಾತೆ’ ಎಂದು ಘೋಷಿಸುವಾಗ ಗೋಹತ್ಯೆ ತಡೆಯಲು ಸರಕಾರವು ಕಠಿಣ ಕ್ರಮಗಳನ್ನು ಕೈಕೊಳ್ಳಬೇಕು !

Somnath Bulldozer Action : ಸೋಮನಾಥ (ಗುಜರಾತ): ಸರಕಾರಿ ಜಮೀನಿನಲ್ಲಿದ್ದ ಮುಸ್ಲಿಮರ 50ಕ್ಕೂ ಹೆಚ್ಚು ಅಕ್ರಮ ಧಾರ್ಮಿಕ ಸ್ಥಳಗಳು ನೆಲಸಮ !

ಅನಧಿಕೃತ ನಿರ್ಮಾಣದ ವಿರುದ್ಧ ದೇಶದ ಮಟ್ಟದಲ್ಲಿ ತೆಗೆದುಕೊಂಡ ಅತಿ ದೊಡ್ಡ ಕ್ರಮ !

Nagaland Bans Go Yatra : ನಾಗಾಲ್ಯಾಂಡ್ ಸರಕಾರದಿಂದ ‘ಗೋ ಧ್ವಜ ಸ್ಥಾಪನೆ ಯಾತ್ರೆ’ಗೆ ನಿಷೇಧ !

ಶಂಕರಾಚಾರ್ಯರಿಗೆ ಪ್ರವೇಶ ನಿರಾಕರಿಸಿದ ನಾಗಾಲ್ಯಾಂಡ್ ಸರಕಾರ !

Dry Fruits Prasad : ದೇವಸ್ಥಾನಗಳಲ್ಲಿ ಪ್ರಸಾದವೆಂದು ಡ್ರೈಫ್ರೂಟ್ಸ ಬಳಸಲಾಗುವುದು !

ಕಾಶಿ ವಿದ್ವತ್ ಪರಿಷತ್ತು ದೇಶದ ದೇವಸ್ಥಾನಗಳಲ್ಲಿ ನೂತನ ಪ್ರಸಾದ ಪದ್ಧತಿಯನ್ನು ಜಾರಿಗೆ ತರಲು ಪ್ರಯತ್ನ ಆರಂಭಿಸಿದೆ.

Word ‘Dharma’ Petition : ಸರಕಾರಿ ದಾಖಲೆಗಳಲ್ಲಿ ‘ಧರ್ಮ’ ಈ ಪದದ ಬದಲಿಗೆ ‘ಪಂಥ’ ಅಥವಾ ‘ಸಂಪ್ರದಾಯ’ ಈ ಶಬ್ದಗಳನ್ನು ಉಪಯೋಗಿಸಲು ದೆಹಲಿ ಉಚ್ಚನ್ಯಾಯಾಲಯದಲ್ಲಿ ಅರ್ಜಿ ದಾಖಲು

ವಿಚಾರಣೆಯ ವೇಳೆ ನ್ಯಾಯಾಲಯವು ಅರ್ಜಿದಾರರಿಗೆ, ನಾವು ತತ್ವಜ್ಞಾನಿಗಳಲ್ಲ ಎಂದು ಹೇಳಿದೆ.