Oman Oil Tanker Capsize : ಓಮನ್ ನ ಕರಾವಳಿಯಲ್ಲಿ ತೈಲ ಟ್ಯಾಂಕರ್ ಮುಳುಗಡೆ !
13 ಭಾರತೀಯರು ಸೇರಿದಂತೆ 16 ಸಿಬ್ಬಂದಿ ನಾಪತ್ತೆ
13 ಭಾರತೀಯರು ಸೇರಿದಂತೆ 16 ಸಿಬ್ಬಂದಿ ನಾಪತ್ತೆ
ಆಷಾಢಿ ಏಕಾದಶಿಯಂದು ಮುಂಬಯಿಯಿಂದ ಪಂಢರಪುರಕ್ಕೆ ತೆರಳುತ್ತಿದ್ದ ಬಸ್ ಜುಲೈ 15 ರ ರಾತ್ರಿ ಮುಂಬಯಿ-ಪುಣೆ ಹೆದ್ದಾರಿಯ ಪನ್ವೆಲ್ ಬಳಿ ಭೀಕರ ಅಪಘಾತಕ್ಕೀಡಾಗಿದೆ.
ರಾಜಧಾನಿ ದೆಹಲಿಯಲ್ಲಿನ ಸಂಗಮ ವಿಹಾರ ಪರಿಸರದಲ್ಲಿ ಕೆಲವು ದಿನಗಳ ಹಿಂದೆ ಮಾರುಕಟ್ಟೆಯಲ್ಲಿ ನಡೆದಿರುವ ಹತ್ಯೆಯ ವಿಡಿಯೋ ಈಗ ಎಲ್ಲಾ ಕಡೆ ವೈರಲ್ ಆಗಿದೆ.
ಬೃಹತ್ ಜನಜಂಗುಳಿಯಿಂದ ಅನೇಕ ಭಕ್ತರು ಗಾಯಗೊಂಡಿದ್ದು ಓರ್ವ ಭಕ್ತನು ಪ್ರಾಣ ಕಳೆದುಕೊಂಡಿದ್ದಾನೆ.
‘ಜಂಗಲರಾಜ’ ಎಂದು ಕುಖ್ಯಾತಿ ಪಡೆದಿರುವ ಬಿಹಾರ ಈಗ `ಕುಸಿದ ಸೇತುವೆಗಳ ರಾಜ್ಯ’ ಎಂದೂ ಕುಖ್ಯಾತವಾಗುತ್ತಿದೆ. ಇದರ ಬಗ್ಗೆ ಸರಕಾರಕ್ಕಾಗಲಿ, ಆಡಳಿತ ವರ್ಗಕ್ಕಾಗಲೀ ನಾಚಿಕೆಯಿಲ್ಲ.
ಉತ್ತರ ಪ್ರದೇಶದ ಹತ್ರಾಸ್‌ನಲ್ಲಿ ಸಂಭವಿಸಿದ ಕಾಲ್ತುಳಿತದ ಬಗ್ಗೆ ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುತಿನ್ ಅವರು ಭಾರತದ ಅಧ್ಯಕ್ಷ ದ್ರೌಪದಿ ಮುರ್ಮು ಮತ್ತು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸಂತಾಪ ಸೂಚಿಸಿದ್ದಾರೆ.
ಇಷ್ಟೊಂದು ಸಂಖ್ಯೆಯಲ್ಲಿ ಭಕ್ತರು ಸೇರುವ ಬಗ್ಗೆ ಪೊಲೀಸರಿಗೆ ಮತ್ತು ಅಲ್ಲಿನ ಸರ್ಕಾರಕ್ಕೆ ಮಾಹಿತಿ ಹೇಗೆ ಸಿಗಲಿಲ್ಲ? ಮತ್ತು ಅವರು ಸರಿಯಾದ ನಿಯೋಜನೆಯನ್ನು ಮಾಡಲಿಲ್ಲವೇಕೆ? ಇದಕ್ಕೆ ಜವಾಬ್ದಾರರಾದವರ ವಿರುದ್ಧ ಕ್ರಮ ಕೈಗೊಳ್ಳಬೇಕು!
ಲಡಾಖನ ದೌಲತ ಬೇಗ ಓಲ್ಡಿ ಪ್ರದೇಶದಲ್ಲಿ ನದಿ ದಾಟುವ ಅಭ್ಯಾಸದ ಸಮಯದಲ್ಲಿ ಸಂಭವಿಸಿದ ಅಪಘಾತದಲ್ಲಿ 5 ಸೈನಿಕರು ಸಾವನ್ನಪ್ಪಿದ್ದಾರೆ.
ಎಲ್ಲಿಯವರೆಗೆ ಸರಕಾರ ಮದ್ಯವನ್ನು ‘ಆದಾಯ ಗಳಿಸುವ ಮೂಲ’ ಎಂದು ನೋಡುವುದನ್ನು ಮುಂದುವರಿಸುತ್ತದೆಯೋ, ಅಲ್ಲಿಯವರೆಗೆ ಇಂತಹ ಘಟನೆಗಳು ನಡೆಯುತ್ತಲೇ ಇರುತ್ತವೆ ! ಜನರು ಸರಕಾರಕ್ಕೆ ಮದ್ಯ ನಿಷೇಧಿಸಲು ಒತ್ತಡ ಹೇರಬೇಕು !
ಇಲ್ಲಿನ ರಂಗಪಾಣಿ ಮತ್ತು ನಿಜ್ಬರಿ ನಡುವೆ ಸರಕು ಸಾಗಣೆ ರೈಲು ಕಾಂಚನ್‌ಜುಂಗ ಎಕ್ಸ್‌ಪ್ರೆಸ್‌ಗೆ ಡಿಕ್ಕಿ ಹೊಡೆದು 5 ಜನರು ಸಾವನ್ನಪ್ಪಿದ್ದಾರೆ ಮತ್ತು 25 ಮಂದಿ ಗಾಯಗೊಂಡಿದ್ದಾರೆ.