Bus Accident In Uttarkashi: ಉತ್ತರಕಾಶಿ-ಗಂಗೋತ್ರಿ ಹೆದ್ದಾರಿಯಲ್ಲಿ ಬಸ್ ಕಣಿವೆಗೆ ಉರುಳಿತು; 3 ಮಹಿಳಾ ಭಕ್ತರ ಸಾವು, 26 ಮಂದಿಗೆ ಗಾಯ

ಈ ಅಪಘಾತದಲ್ಲಿ 3 ಮಹಿಳಾ ಭಕ್ತರು ಸಾವನ್ನಪ್ಪಿದ್ದು, 26 ಮಂದಿ ಗಾಯಗೊಂಡಿದ್ದಾರೆ.

ಉತ್ತರಕಾಶಿ: 9 ಪರ್ವತಾರೋಹಿಗಳ ಸಾವು

ಸಹಸ್ರತಾಲ್ ಶಿಖರವನ್ನು ಏರಲು ತೆರಳಿದ್ದ 22 ಪರ್ವತಾರೋಹಿಗಳ ತಂಡದಲ್ಲಿ ಒಟ್ಟು 9 ಮಂದಿ ಹವಾಮಾನ ವೈಪರೀತ್ಯದಿಂದ ಸಾವನ್ನಪ್ಪಿದ್ದಾರೆ.

13 Killed As Tractor Overturns: ಮಧ್ಯಪ್ರದೇಶದಲ್ಲಿ ಟ್ರ್ಯಾಕ್ಟರ್ ಪಲ್ಟಿಯಾಗಿ 13 ಜನರ ಸಾವು

ರಾಜಗಡ್ ಜಿಲ್ಲೆಯ ಪಿಪೋಡಿಯಲ್ಲಿ ಜೂನ್ 2 ರ ರಾತ್ರಿ ಟ್ರ್ಯಾಕ್ಟರ್ ಟ್ರಾಲಿಯೊಂದು ಪಲ್ಟಿಯಾಗಿ 13 ಪ್ರಯಾಣಿಕರು ಸಾವನ್ನಪ್ಪಿದ್ದು, 15 ಜನರು ಗಾಯಗೊಂಡಿದ್ದಾರೆ.

ಪುರಿ (ಒಡಿಶಾ) ನಲ್ಲಿ ಜಗನ್ನಾಥ ಚಂದನ್ ಯಾತ್ರೆಯ ಸಂದರ್ಭದಲ್ಲಿ ಪಟಾಕಿ ಸ್ಫೋಟ; 15 ಜನರಿಗೆ ಗಾಯ, 4 ಜನರ ಸ್ಥಿತಿ ಚಿಂತಾಜನಕ

ಮೇ 29 ರ ರಾತ್ರಿ ಇಲ್ಲಿ ಭಗವಾನ್ ಶ್ರೀ ಜಗನ್ನಾಥನ ಚಂದನ್ ಯಾತ್ರೆಯ ಉತ್ಸವದ ಸಂದರ್ಭದಲ್ಲಿ ಪಟಾಕಿಗಳು ಸ್ಫೋಟಗೊಂಡು 15 ಜನರಿಗೆ ಸುಟ್ಟ ಗಾಯಗಳಾಗಿವೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ನಾಲ್ವರ ಸ್ಥಿತಿ ಚಿಂತಾಜನಕವಾಗಿದೆ.

ರಾಜ್‌ಕೋಟ್ (ಗುಜರಾತ್)ನಲ್ಲಿ ಭೀಕರ ಅಗ್ನಿ ದುರಂತ :12 ಮಕ್ಕಳು ಸೇರಿ 28 ಜನರ ಸಾವು

ಇಲ್ಲಿನ ‘ಟಿ.ಆರ್.ಪಿ. ಗೇಮಿಂಗ್ ಝೋನ್’ ಪ್ರದೇಶದಲ್ಲಿ ಮೇ 25 ರಂದು ಮಧ್ಯಾಹ್ನ ‘ಸಂಭವಿಸಿದ ಭಾರೀ ಬೆಂಕಿ ದುರಂತದಲ್ಲಿ 12 ಮಕ್ಕಳು ಸೇರಿದಂತೆ 28 ಜನರು ಸಾವನ್ನಪ್ಪಿದರು.

ಶಹಜಹಾಂಪುರ (ಉತ್ತರ ಪ್ರದೇಶ)ದಲ್ಲಿ ಬಸ್ ಮೇಲೆ ಕಲ್ಲು ತುಂಬಿದ ಡಂಪರ್ ಪಲ್ಟಿ; 11 ಜನರ ಸಾವು

ಈ ಭೀಕರ ಅಪಘಾತದಲ್ಲಿ 11 ಭಕ್ತರು ಸಾವನ್ನಪ್ಪಿದ್ದಾರೆ ಮತ್ತು 10 ಮಂದಿ ಗಾಯಗೊಂಡಿದ್ದಾರೆ.

Fire At Baby Care Center: ದೆಹಲಿಯ ‘ಬೇಬಿ ಕೇರ್ ಸೆಂಟರ್’ನಲ್ಲಿ ಬೆಂಕಿ ಅವಘಡ; ೭ ಶಿಶುಗಳ ಸಾವು

ದೆಹಲಿಯ ವಿವೇಕ ವಿಹಾರ ಪರಿಸರದಲ್ಲಿನ ‘ನ್ಯೂ ಬಾರ್ನ ಬೇಬಿ ಕೇರ್ ಸೆಂಟರ್’ಗೆ ಮೇ ೨೫ ರಂದು ರಾತ್ರಿ ಬೆಂಕಿ ತಗಲಿ ೭ ಶಿಶುಗಳ ಸಾವನ್ನಪ್ಪಿರುವ ಘಟನೆ ನಡೆದಿದೆ.

Factory Blast: ಬೆಮೆತರಾ (ಛತ್ತೀಸ್‌ಗಢ) ನಲ್ಲಿರುವ ಗನ್‌ಪೌಡರ್ ಫ್ಯಾಕ್ಟರಿಯಲ್ಲಿ ಸ್ಫೋಟ : 17 ಸಾವು

ಬೋರ್ಸಿ ಗ್ರಾಮದಲ್ಲಿರುವ ಗನ್‌ಪೌಡರ್ ಕಾರ್ಖಾನೆಯಲ್ಲಿ ಸಂಭವಿಸಿದ ಸ್ಫೋಟದಲ್ಲಿ 17 ಜನರು ಸಾವನ್ನಪ್ಪಿದ್ದಾರೆ ಹಾಗೂ ಅನೇಕ ಜನರು ಗಾಯಗೊಂಡಿದ್ದಾರೆ.

America not to investigate Raisi Crash : ರೈಸಿಯ ಕೈಗಳಿಗೆ ಜನರ ರಕ್ತ ಅಂಟಿತ್ತು ! – ಅಮೇರಿಕಾ

ಹೆಲಿಕಾಪ್ಟರ್ ಅಪಘಾತ ಪ್ರಕರಣದ ತನಿಖೆಗಾಗಿ ಇರಾನ್ ಸರ್ಕಾರವು ಅಮೇರಿಕಾದ ಸಹಾಯವನ್ನು ಕೇಳಿತ್ತು; ಆದರೆ ಸಹಾಯ ಮಾಡಲು ಅಮೇರಿಕ ನಿರಾಕರಿಸಿದೆ

ಇರಾನ್ ರಾಷ್ಟ್ರಪತಿಯ ಸಾವು; ಕೋಡಿಮಠದ ಸ್ವಾಮೀಜಿಯವರ ಭವಿಷ್ಯ ನಿಜವಾಗಿರುವ ಬಗ್ಗೆ ಚರ್ಚೆ !

ಇರಾನ್ ರಾಷ್ಟ್ರಪತಿ ಇಬ್ರಾಹಿಂ ರೈಸಿ ಅವರು ಹೆಲಿಕಾಪ್ಟರ್ ಅಪಘಾತದಲ್ಲಿ ನಿಧನರಾದ ಬಳಿಕ ಕರ್ನಾಟಕದಲ್ಲಿನ ಕೋಡಿಮಠದ ಡಾ. ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಅವರು ಈ ಹಿಂದೆ ನುಡಿದಿರುವ ಭವಿಷ್ಯ ನಿಜವಾಗಿದೆ ಎಂದು ಚರ್ಚೆ ನಡೆಯುತ್ತಿದೆ.