ಪರಾತ್ಪರ ಗುರು ಡಾ. ಆಠವಲೆಯವರು ಸಾಧಕರಿಗೆ ಸಜೀವದಂತೆಯೆ ನಿರ್ಜೀವ ವಸ್ತುಗಳ ಪರೀಕ್ಷಣೆ ಕೂಡ ಕಲಿಸುವುದು

“ವಾಸಿಸುವ ಜನರು ಸಾಧನೆ ಮಾಡುವವರಾಗಿದ್ದರೆ, ವಾಸ್ತು ಹೆಚ್ಚೆಚ್ಚು ಸಾತ್ತ್ವಿಕವಾಗುತ್ತಾ ಹೋಗುತ್ತದೆ ಹಾಗೂ ಕೊನೆಗೆ ಅದು ಮಂದಿರವಾಗುತ್ತದೆ.”

ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆಯವರು ಸನಾತನ ಸಂಸ್ಥೆಯಲ್ಲಿ ಹಾಕಿಕೊಟ್ಟಿರುವ ಅದ್ವಿತೀಯ ಕಾರ್ಯಪದ್ಧತಿ !

ಅದ್ವಿತೀಯವಾದ ‘ಸ್ವಭಾವದೋಷ ಮತ್ತು ಅಹಂ’ನಿರ್ಮೂಲನೆಯ ಪ್ರಕ್ರಿಯೆಯನ್ನು ಕಲಿಸಿದುದರಿಂದ ಸಾಧಕರ ಆಧ್ಯಾತ್ಮಿಕ ಉನ್ನತಿಯು ವೇಗದಿಂದಾಗುತ್ತಿರುವುದು

ಸನಾತನದ ಕಿರುಗ್ರಂಥ : ಆಧ್ಯಾತ್ಮಿಕ ತೊಂದರೆಗಳನ್ನು ಜಯಿಸಲು ಉಪಯುಕ್ತ ದೃಷ್ಟಿಕೋನ

‘ಸಾಧಕರಲ್ಲಿರುವ ಸ್ವಭಾವದೋಷ ಮತ್ತು ಅಹಂನ ಲಾಭವನ್ನು ಪಡೆದುಕೊಂಡು ಕೆಟ್ಟ ಶಕ್ತಿಗಳು ಸಾಧಕರ ತೊಂದರೆಗಳನ್ನು ಹೆಚ್ಚಿಸುತ್ತವೆ. ಇದರಿಂದ ಕೆಲವೊಮ್ಮೆ ಸಾಧಕರಲ್ಲಿನ ಸ್ವಭಾವದೋಷ ಮತ್ತು ಅಹಂನ್ನು ದೂರಗೊಳಿಸುವ ಗಾಂಭೀರ್ಯ ಹೆಚ್ಚಾಗಲು ಸಹಾಯವಾಗುತ್ತದೆ.

ಸನಾತನ ನಿರ್ಮಿತ ದೇವರ ಸಾತ್ತ್ವಿಕ ಚಿತ್ರಗಳಲ್ಲಿ ಬಹಳ ಚೈತನ್ಯವಿದೆ ಮತ್ತು ಚಿತ್ರಗಳ ಆಕಾರದಂತೆ ಅವುಗಳ ಸಕಾರಾತ್ಮಕ ಊರ್ಜೆ ಹೆಚ್ಚುತ್ತಿರುವುದು !

ಸನಾತನ-ನಿರ್ಮಿತ ಶ್ರೀಕೃಷ್ಣನ ಸಾತ್ತ್ವಿಕ ಚಿತ್ರಗಳು ಶ್ರೀಕೃಷ್ಣತತ್ತ್ವದ ಆಕರ್ಷಣೆಯೊಂದಿಗೆ ಉಪಾಸಕನಲ್ಲಿ ಭಾವನಿರ್ಮಿತಿಯ ದೃಷ್ಟಿಯಿಂದ ಅತ್ಯಂತ ಪೂರಕವಾಗಿವೆ

ಸದ್ಗುರು ಡಾ. ಮುಕುಲ ಗಾಡಗೀಳ ಇವರು ಹೇಳಿದ ನಾಮಜಪಾದಿ ಉಪಾಯಗಳನ್ನು ಮಾಡಿದ ನಂತರ ಪೂ. (ಶ್ರೀಮತಿ) ರಾಧಾ ಪ್ರಭು ಇವರಿಗೆ ಆಗುವ ಅನ್ನನಳಿಕೆಯ ತೊಂದರೆ ಕಡಿಮೆಯಾಗುವುದು

‘ನಿಮ್ಮ ತೊಂದರೆ (ಗಾಯ) ಶೇ. ೫೦ ಕ್ಕಿಂತ ಹೆಚ್ಚು ಕಡಿಮೆಯಾಗಿದ್ದು ಕಾಳಜಿ ಮಾಡುವ ಅವಶ್ಯಕತೆಯೇ ಇಲ್ಲ’, ಎಂದು ಆಧುನಿಕ ವೈದ್ಯರು ಹೇಳುವುದು

ಸನಾತನದ ಕಿರುಗ್ರಂಥ : ಆಧ್ಯಾತ್ಮಿಕ ತೊಂದರೆಗಳನ್ನು ಜಯಿಸಲು ಉಪಯುಕ್ತ ದೃಷ್ಟಿಕೋನ

‘ಸಾಧನೆಯನ್ನು ಮಾಡುವುದು’ ಹೇಗೆ ಕರ್ತವ್ಯವಾಗಿದೆಯೋ, ಹಾಗೆಯೇ ‘ಹಿಂದೂ ರಾಷ್ಟ್ರದ ಸ್ಥಾಪನೆಗಾಗಿ ತೊಂದರೆಗಳನ್ನು ಭೋಗಿಸುವುದು’ ಕೂಡ ನಮ್ಮ ಕರ್ತವ್ಯವೇ ಆಗಿದೆ !

ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆಯವರು ಸನಾತನ ಸಂಸ್ಥೆಯಲ್ಲಿ ಹಾಕಿಕೊಟ್ಟಿರುವ ಅದ್ವಿತೀಯ ಕಾರ್ಯಪದ್ಧತಿ !

‘ಸಾಧಕನು ಯಾವ ಸೇವೆಯನ್ನು ಮಾಡುತ್ತಾನೆ ?’, ಅದಕ್ಕಿಂತ ‘ಅವನು ಸೇವೆಯನ್ನು ಹೇಗೆ ಮಾಡುತ್ತಾನೆ ?’, ಎಂಬುದಕ್ಕೆ ಹೆಚ್ಚು ಮಹತ್ವವಿದೆ

ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಕೃಪಾಛತ್ರವಿರುವಾಗ ಸಾಧಕರು ಒತ್ತಡರಹಿತ, ಸಕಾರಾತ್ಮಕ ಮತ್ತು ಆನಂದದಿಂದಿದ್ದು ಸಾಧನೆಯನ್ನು ಮಾಡಬೇಕು !

ನಮ್ಮ ಮನಸ್ಸಿನಲ್ಲಿ ಬರುವ ಮೊದಲ ವಿಚಾರ ಸಕಾರಾತ್ಮಕವೋ ಅಥವಾ ನಕಾರಾತ್ಮಕವೋ ?, ಎಂಬುದರ ಮೇಲೆ ನಮ್ಮ ಮನಸ್ಸಿನ ಸ್ಥಿತಿ ಅವಲಂಬಿಸಿರುತ್ತದೆ

ಶೇ. ೫೧ ರಷ್ಟು ಆಧ್ಯಾತ್ಮಿಕ ಮಟ್ಟದ ಶಿವಮೊಗ್ಗದ ಕು. ಸನ್ನಿಧಿ ಹರೀಶ ಶೆಣೈ (ವಯಸ್ಸು ೮ ವರ್ಷ) !

ಸನ್ನಿಧಿಯಿಂದ ಏನಾದರೂ ತಪ್ಪಾದರೆ ಅವಳು ತಕ್ಷಣ ಕ್ಷಮೆಯಾಚನೆ ಮಾಡುತ್ತಾಳೆ.

ಸಂತರ (ಗುರುಗಳ) ಆಜ್ಞಾಪಾಲನೆ ಸಾಧನೆಯಲ್ಲಿ ಮಹತ್ವದ್ದು !

ಎಷ್ಟೇ ಮಹತ್ವದ ಸೇವೆ ಇರಲಿ, ನಿನಗೆ ನನ್ನ ಬಗ್ಗೆ ಎಷ್ಟೇ ಭಾವವಿರಲಿ; ಸಂತರು ಹೇಳಿದ್ದನ್ನೇ ಕೇಳಬೇಕು. ಅವರು ಹೇಳಿದ್ದನ್ನೇ ಮಾಡಬೇಕು’’, ಎಂದು ಹೇಳಿದರು.