ಶ್ರೀಚಿತ್‌ಶಕ್ತಿ ಸೌ. ಅಂಜಲಿ ಗಾಡಗೀಳ ಇವರ ಅಮೂಲ್ಯ ವಿಚಾರಸಂಪತ್ತು !
ನಾವು ಪ್ರಾರ್ಥನೆಯನ್ನು ಮಾಡಿ ಸೇವೆಯನ್ನು ಪ್ರಾರಂಭಿಸುವಾಗ ‘ಸೇವೆಯನ್ನು ಯಾರಿಗಾಗಿ ಮಾಡುತ್ತಿದ್ದೇನೆ ?, ಈ ವಿಚಾರಕ್ಕಿಂತ ಆ ಪರಿಸ್ಥಿತಿಯಲ್ಲಿನ ತತ್ತ್ವಕ್ಕೆ ಅಥವಾ ದೇವರನ್ನು ಪ್ರಸನ್ನಗೊಳಿಸಲು ಸೇವೆಯನ್ನು ಮಾಡುತ್ತಿದ್ದೇವೆ, ಎಂಬ ಭಾವ ಮಹತ್ವದ್ದಾಗಿದೆ, ಹೀಗಾದರೆ ಮಾತ್ರ ಆ ಸೇವೆಯು ಅಪೇಕ್ಷಾರಹಿತ ಸೇವೆಯಾಗುತ್ತದೆ.