ಸಂತರು ಯೋಗ್ಯ ರೀತಿಯಲ್ಲಿ ಸಮಷ್ಟಿ ಸೇವೆಯನ್ನು ತಳಮಳದಿಂದ ಮಾಡುತ್ತಿರುವ ಸಾಧಕನ ಆಧ್ಯಾತ್ಮಿಕ ಉನ್ನತಿಯು ಇನ್ನೂ ಶೀಘ್ರಗತಿಯಿಂದಾಗಲು ಅವನಿಗೆ ಗುರುಮಂತ್ರವನ್ನು ನೀಡುತ್ತಾರೆ !
ಸಾಧಕನ ಈ ದೃಷ್ಟಿಕೋನವು ತಪ್ಪಾಗಿದೆ; ಏಕೆಂದರೆ ‘ನಾಮಜಪ ಮಾಡುವುದು’, ಇದು ವ್ಯಷ್ಟಿ ಸಾಧನೆಯಾಗಿದೆ. ಈ ಕಲಿಯುಗದಲ್ಲಿ ಅದಕ್ಕೆ ಕೇವಲ ಶೇ. ೩೦ ರಷ್ಟು ಮಹತ್ವವಿದೆ, ಮತ್ತು ಸಮಷ್ಟಿ ಸಾಧನೆಗೆ ಶೇ. ೭೦ ರಷ್ಟು ಮಹತ್ವವಿದೆ !