ನನ್ನ ಸರಕಾರದ ಪತನಕ್ಕೆ ಅಮೇರಿಕಾ ಹೊಣೆ ! – ಶೇಖ್ ಹಸೀನಾ ಆರೋಪ

ತಮ್ಮ ಸರಕಾರದ ಪತನದ ಹಿಂದೆ ಅಮೇರಿಕಾದ ಕೈವಾಡವಿದೆ ಎಂದು ಶೇಖ್ ಹಸೀನಾ ಆರೋಪಿಸಿದ್ದಾರೆ. ಶೇಖ್ ಹಸೀನಾ ಅವರ ಆಪ್ತರು ಆಂಗ್ಲ ಪತ್ರಿಕೆಯೊಂದಕ್ಕೆ ಕಳುಹಿಸಿದ ಸಂದೇಶದಲ್ಲಿ ಈ ಆರೋಪ ಮಾಡಲಾಗಿದೆ.

ಮಣಿಪುರದಲ್ಲಿ ನಡೆದ ಬಾಂಬ್ ಸ್ಫೋಟದಲ್ಲಿ ಮಾಜಿ ಶಾಸಕನ ಪತ್ನಿಯ ಸಾವು

ಆಗಸ್ಟ್ 10 ರಂದು ಮಣಿಪುರದ ಕಾಂಗ್‌ಪೋಕಪಿ ಜಿಲ್ಲೆಯಲ್ಲಿ ನಡೆದ ಬಾಂಬ್ ಸ್ಫೋಟದಲ್ಲಿ ಮಾಜಿ ಶಾಸಕ ಯಮ್‌ಥಾಂಗ್ ಹಾಓಕೀಪ್ ಅವರ ಪತ್ನಿ ಸಾವನ್ನಪ್ಪಿದ್ದಾರೆ.

ಹಿಂದೂಗಳಿಗೆ ನಾಗರಪಂಚಮಿ ಆಚರಿಸಲು ಅನುಮತಿ ನಿರಾಕರಿಸಿದ ಜಿಲ್ಲಾಧಿಕಾರಿಯ ವರ್ಗಾವಣೆ

ವಿಜಯ ಸೂರ್ಯ ದೇವಾಲಯವನ್ನು ಮಸೀದಿ ಎಂದು ಘೋಷಿಸಿದ ಪ್ರಕರಣ

ಮ್ಯಾನ್ಮಾರ್ ನಿಂದ ಪಲಾಯನಗೈಯುತ್ತಿರುವ ರೋಹಿಂಗ್ಯಾಗಳ ಮೇಲೆ ಡ್ರೋನ್ ಮೂಲಕ ದಾಳಿ : 200 ಸಾವು

ಇದೀಗ ಮತ್ತೆ ಬಾಂಗ್ಲಾದೇಶದ ಗಡಿಯಲ್ಲಿ ಪಲಾಯನಗೈಯುತ್ತಿರುವ ದೊಡ್ಡ ಸಂಖ್ಯೆಯ ರೋಹಿಂಗ್ಯಾಗಳ ಮೇಲೆ ಡ್ರೋನ್ ಮೂಲಕ ದಾಳಿ ನಡೆದಿದೆ. ಇದರಲ್ಲಿ 200ಕ್ಕೂ ಹೆಚ್ಚು ರೋಹಿಂಗ್ಯಾಗಳು ಸಾವನ್ನಪ್ಪಿದ್ದಾರೆ.

ರಸ್ತೆ ಮಧ್ಯ ಗಾಡಿ ಏಕೆ ನಿಲ್ಲಿಸಿದ್ದು ಎಂದು ಕೇಳಿದ್ದಕ್ಕೆ ಮುಸಲ್ಮಾನರಿಂದ ಹಿಂದೂ ಯುವಕರ ಮೇಲೆ ದಾಳಿ

ರಘು ರೆಡ್ಡಿ ಮತ್ತು ರಾಹುಲ್ ರೆಡ್ಡಿ ಇವರು ಗ್ಯಾರೇಜ್ ನಡೆಸುತ್ತಾರೆ. ಮೆಹಬೂಬ್ ಪಟೇಲ್ ಇವನು ರಸ್ತೆಯ ಮಧ್ಯದಲ್ಲಿ ಟ್ರಕ್ ನಿಲ್ಲಿಸಿದ್ದನು. ರಾಹುಲ್ ರೆಡ್ಡಿ ಬೈಕಲ್ಲಿ ಹೋಗುತ್ತಿರುವಾಗ ಟ್ರಕ್ಕಿಗೆ ಗುದ್ದಿ ಕೆಳಗೆ ಬಿದ್ದನು.

ಸರಕಾರಿ ಸಂಸ್ಥೆ ‘ಸೆಬಿ’ಯ ಅಧ್ಯಕ್ಷರೊಂದಿಗೆ ಅದಾನಿಯವರ ಆರ್ಥಿಕ ಅವ್ಯವಹಾರಕ್ಕೂ ನಂಟು ! – ‘ಹಿಂಡೆನ್‌ಬರ್ಗ್ ರಿಸರ್ಚ್’ನ ದಾವೆ

ಅದಾನಿ ಉದ್ಯೋಗ ಸಮೂಹದದೊಂದಿಗೆ ಪ್ರಧಾನಿ ನರೇಂದ್ರ ಮೋದಿಯವರೊಂದಿಗೆ ನೇರವಾಗಿ ಸಂಬಂಧ ಇದೆಯೆಂದು ವಿರೋಧ ಪಕ್ಷಗಳು ಹೇಳಿ ಪ್ರಧಾನಿಯವರ ಕಾಲೆಳೆಯಲು ಮಗ್ನವಾಗಿವೆ.

ಪೊಲೀಸರಿಗೇ ಬ್ಲಾಕ್‌ಮೇಲ್ ಮಾಡುತ್ತಿದ್ದ ಮತಾಂಧ ಸೈಯದ್ ಸರ್ಫ್ರಾಜ್ ಅಹಮದ್ ನ ಬಂಧನ !

ಅಲ್ಪಸಂಖ್ಯಾತರಾದ ಮುಸ್ಲಿಮರು ಅಪರಾಧದಲ್ಲಿ ಬಹುಸಂಖ್ಯಾತರು ! ಪೊಲೀಸರನ್ನೇ ಬ್ಲಾಕ್ ಮೇಲ್ ಮಾಡುವವರಿಗೆ ಗಲ್ಲು ಶಿಕ್ಷೆ ವಿಧಿಸಲು ಸರಕಾರ ಪ್ರಯತ್ನಿಸಬೇಕು !

ದಾವಣಗೆರೆ ವಿಶ್ವವಿದ್ಯಾಲಯದಲ್ಲಿ ವಿಚಿತ್ರ ಘಟನೆ; ಪರೀಕ್ಷೆ ರದ್ದು, ಮನೆಗೆ ತೆರಳಿದ ವಿದ್ಯಾರ್ಥಿಗಳು !

ದಾವಣಗೆರೆ ವಿಶ್ವವಿದ್ಯಾಲಯದ ವಾಣಿಜ್ಯ ವಿಭಾಗದ ಅಂತಿಮ ವರ್ಷದ ಇ-ಕಾಮರ್ಸ್ ವಿಷಯದ ಪರೀಕ್ಷೆಗೆ ಹಾಜರಾಗಿದ್ದ ವಿದ್ಯಾರ್ಥಿಗಳಿಗೆ ಪ್ರಶ್ನೆ ಪತ್ರಿಕೆಗಳ ಬದಲು ಉತ್ತರ ಪತ್ರಿಕೆ ನೀಡಿದ ವಿಚಿತ್ರ ಘಟನೆ ನಡೆದಿದೆ.

‘ವಕ್ಫ್ ಬೋರ್ಡ್ ಮುಸ್ಲಿಂ ಸಮುದಾಯಕ್ಕೆ ಸೇರಿದ್ದೂ ಹಸ್ತಕ್ಷೇಪ ಬೇಡ !’ – ಮುಖ್ಯಮಂತ್ರಿ ಸಿದ್ದರಾಮಯ್ಯ

ವಕ್ಫ್ ಬೋರ್ಡ್ ಮುಸ್ಲಿಮರಿಗೆ ಸೇರಿಲ್ಲ ಬದಲಾಗಿ ಭಾರತೀಯ ಸಂವಿಧಾನದ ಪ್ರಕಾರ ದೇಶಕ್ಕೆ ಸೇರಿದೆ ಮತ್ತು ಅದನ್ನು ಬದಲಾಯಿಸಬಹುದು ಎಂದು ಸಂವಿಧಾನವೇ ಹೇಳುತ್ತದೆ. ಇದು ಈಗಾಗಲೇ ಬದಲಾಗಿದೆ !

ರೈಲು ಪ್ರಯಾಣಿಕನಿಗೆ ಸಸ್ಯಹಾರದ ಬದಲು ಮಾಂಸಹಾರ ನೀಡಿದ ಘಟನೆ !

ರೈಲಿನಲ್ಲಿ ಈ ರೀತಿಯ ಘಟನೆ ನಡೆದ ನಂತರ ರೈಲ್ವೆ ಕ್ರಮ ಏಕೆ ಕೈಗೊಳ್ಳುವುದಿಲ್ಲ ? ರೈಲಿನ ಅಧಿಕಾರಿಗಳು ಆರೋಪಿಗಳ ಜೊತೆಗೆ ಕೈಜೋಡಿಸಿದ್ದಾರೆಯೇ ?