ವಕ್ಫ್ ಕಾನೂನನ್ನು ರದ್ದು ಪಡಿಸಿರಿ !
ಕೇರಳದ ೧ ಸಾವಿರ ಚರ್ಚ್‌ಗಳ ಸಂಘ ’ಸಿರೋ ಮಲಬಾರ್ ಚರ್ಚ್’ ನಿಂದ ವಕ್ಫ್ ಬೋರ್ಡ್ ವಿರುದ್ಧ ಪ್ರತಿಭಟನೆ ನಡೆಸಲಾಗುತ್ತಿದೆ. ಕ್ರೈಸ್ತ ಬಾಹುಳ್ಯದ ಗ್ರಾಮಗಳಾದ ಮುನಂಬಮ್ ಮತ್ತು ಚೆರಾಯಿ ಈ ಗ್ರಾಮಗಳಲ್ಲಿನ ಭೂಮಿಯನ್ನು ವಕ್ಫ್ ಬೋರ್ಡ್ ಹಕ್ಕು ಪ್ರಸ್ತಾಪಿಸಿದ್ದರಿಂದ ಈ ವಿರೋಧ ಮಾಡಲಾಗುತ್ತಿದೆ.