ವಕ್ಫ್ ಬೋರ್ಡ್ ರದ್ದುಗೊಳಿಸಿ !

ವಕ್ಫ್ ಮಂಡಳಿಯ ಅಧಿಕಾರವನ್ನು ಮೊಟಕುಗೊಳಿಸುವ ಮಸೂದೆ ಯನ್ನು ಕೇಂದ್ರ ಸರಕಾರವು ಆಗಸ್ಟ್ ೫ ರಂದು ಸಂಸತ್ತಿನಲ್ಲಿ ಮಂಡಿಸಿದೆ. ವಕ್ಫ್ ಮಂಡಳಿಗಿರುವ ಮಿತಿಮೀರಿದ ಅಧಿಕಾರಕ್ಕೆ ಕಡಿವಾಣ ಹಾಕಲು ಸರಕಾರ ಸಿದ್ಧತೆ ನಡೆಸಿದೆ.

ದೇವಸ್ಥಾನಗಳ ಸರಕಾರಿಕರಣದ ದುಷ್ಪರಿಣಾಮವನ್ನು ತಿಳಿಯಿರಿ

ಕರ್ನಾಟಕ ರಾಜ್ಯದ ಸರಕಾರಿ ಸ್ವಾಮ್ಯತ್ವದ ದೇವಸ್ಥಾನಗಳಲ್ಲಿ ಭಕ್ತರು ರಾತ್ರಿ ಆನ್‌ಲೈನ್ ಸೇವೆಗಳನ್ನು ಬುಕ್ ಮಾಡಿ ಮರುದಿನ ಬೆಳಗ್ಗೆ ಒಂದು ಕೆಜಿ ಪ್ರಸಾದವನ್ನು ‘ಹೋಟೆಲ್‌ನಿಂದ ಆರ್ಡರ್ ಮಾಡಿದಂತೆ’ ಪೂರೈಸುವಂತೆ ನಿರೀಕ್ಷಿಸುತ್ತಾರೆ’, ಎಂದು ಅರ್ಚಕರು ಅಳಲು ತೋಡಿಕೊಂಡಿದ್ದಾರೆ.

ಕಾಶ್ಮೀರದಲ್ಲಿ ಭಯೋತ್ಪಾದನೆ ನಾಶವಾಗದಿರಲು ಕಾರಣವೇನು ಎಂದು ತಿಳಿಯಿರಿ !

ಭಯೋತ್ಪಾದಕರಿಗೆ ಶಸ್ತ್ರಾಸ್ತ್ರ ಮತ್ತು ಹಣ ಸಂಗ್ರಹಿಸುವುದು ಹಾಗೆಯೇ ಪಾಕಿಸ್ತಾನಿ ಕಳ್ಳಸಾಗಾಣಿಕೆದಾರರ ಮೂಲಕ ಕಾಶ್ಮೀರದಲ್ಲಿ ಮಾದಕ ದ್ರವ್ಯಗಳನ್ನು ವಿತರಿಸುತ್ತಿದ್ದ ಇಮ್ತಿಯಾಜ್‌ ಲೋನ್, ಬಾಜಿಲ್‌ ಮಿರ್, ಮುಶ್ತಾಕ್‌ ಪೀರ ಮತ್ತು ಜೈದ್‌ ಶಾಹ ಎಂಬ ೪ ಸರಕಾರಿ ನೌಕರರನ್ನು ವಜಾಗೊಳಿಸಲಾಗಿದೆ.

ಹಿಂದೂಗಳ ಧಾರ್ಮಿಕ ಸ್ಥಳಗಳಲ್ಲಿ ಹಿಂದೂ ವ್ಯಾಪಾರಸ್ಥರೇ ಬೇಕು !

ಮುಸಲ್ಮಾನರು ತಮ್ಮ ಗುರುತನ್ನು ಮರೆಮಾಚುತ್ತಾರೆ ಮತ್ತು ಹಿಂದೂ ಧಾರ್ಮಿಕ ಸ್ಥಳಗಳಲ್ಲಿ ಪೂಜಾ ಸಾಹಿತ್ಯವನ್ನು ಮಾರಾಟ ಮಾಡುತ್ತಾರೆ. ಈ ನಿಟ್ಟಿನಲ್ಲಿ ರಾಜ್ಯ ಸರಕಾರಗಳು ಕಟ್ಟುನಿಟ್ಟಿನ ಕ್ರಮಕೈಗೊಳ್ಳಬೇಕು ಮತ್ತು ಮುಸಲ್ಮಾನರು ಪೂಜಾ ಸಾಹಿತ್ಯದ ಅಂಗಡಿಗಳನ್ನು ಇಡುವುದನ್ನು ತಡೆಯಬೇಕು ಎಂದು ವಿಶ್ವ ಹಿಂದೂ ಪರಿಷತ್‌ ಆಗ್ರಹಿಸಿದೆ.

ಹಿಂದೂ ರಾಷ್ಟ್ರದ ಆವಶ್ಯಕತೆಯನ್ನು ತಿಳಿಯಿರಿ !

ಕೋಸಿಕಲಾ (ಉತ್ತರಪ್ರದೇಶ) ಇಲ್ಲಿಯ ಪಂಜಾಬಿ ಮಾರುಕಟ್ಟೆಯ ವಾಹಿದ್‌ ಕುರೇಷಿ ಎಂಬ ಅಂಗಡಿಯವನು ಪ್ಲಾಸ್ಟಿಕ್‌ ಚೀಲದ ಮೇಲೆ ‘ಪಂಜಾಬಿ ಮಾರ್ಕೆಟ್’ ಬದಲು ‘ಇಸ್ಲಾಮಿಕ್‌ ಮಾರ್ಕೆಟ್’ ಎಂದು ಮುದ್ರಿಸಿದ್ದಾನೆ. ಪೊಲೀಸರು ವಾಹಿದ್‌ ಕುರೇಷಿಯನ್ನು ಬಂಧಿಸಿದ್ದಾರೆ.

ಕಾಂಗ್ರೆಸ್‌ನ ಈ ಪಾಪವನ್ನು ಜನರು ಮರೆಯುವುದಿಲ್ಲ

ಪಾಕ್‌ ಆಕ್ರಮಿತ ಕಾಶ್ಮೀರ ಇದು ಭಾರತದ ಅವಿಭಾಜ್ಯ ಅಂಗವಿದೆ. ಅದು ಎಂದಿಗೂ ಭಾರತದ ಹೊರಗೆ ಇರಲಿಲ್ಲ; ಆದರೆ ಜನರು ಇದನ್ನು ಮರೆಯುವಂತೆ ಮಾಡಲಾಗಿದೆ ಎಂದು ಭಾರತದ ವಿದೇಶಾಂಗ ಸಚಿವ ಡಾ.  ಎಸ್.  ಜಯಶಂಕರ ಇವರು ಕಾಂಗ್ರೆಸ್‌ ಹೆಸರನ್ನು ಉಚ್ಚರಿಸದೇ ಉಲೇಖಿಸಿದ್ದಾರೆ.

ಹಿಂದೂಗಳಿಗೆ ಎರಡನೇ ಬಾಂಗ್ಲಾದೇಶವಾಗಿರುವ ಬಂಗಾಲ !

ರಾಮನವಮಿಯ ದಿನ ಬಂಗಾಲದಲ್ಲಿ ೩ ಕಡೆಗಳಲ್ಲಿ ಹಿಂಸಾ ಚಾರ ನಡೆದಿತ್ತು. ಮುರ್ಶಿದಾಬಾದ್‌ನಲ್ಲಿ ಮೇಲ್ಛಾವಣಿಯಿಂದ ಮೆರವಣಿಗೆಯ ಮೇಲೆ ಕಲ್ಲು ತೂರಾಟ ನಡೆಸಲಾಯಿತು. ನಾಡಬಾಂಬ್‌ ಸ್ಫೋಟಿಸಲಾಗಿರುವುದಾಗಿಯೂ ಹೇಳಲಾಗಿದೆ. ಮೂರೂ ಸ್ಥಳಗಳಲ್ಲಿ ನಡೆದ ಹಿಂಸಾಚಾರದಲ್ಲಿ ೧೮ ಜನರು  ಗಾಯಗೊಂಡಿದ್ದಾರೆ.

ಬಾಂಗ್ಲಾದೇಶದ ಅಸುರಕ್ಷಿತ ಹಿಂದೂಗಳು !

ದಿನಾಜ್‌ಪುರದ (ಬಾಂಗ್ಲಾದೇಶ) ಪುರಾತನ ಕಾಂತಜ್ಜು ಹಿಂದೂ ದೇವಾಲಯವನ್ನು ಮುಸಲ್ಮಾನರು ವಶ ಪಡಿಸಿದ್ದು ದೇವಾಲಯದ ಭೂಮಿಯಲ್ಲಿ ಮಸೀದಿ ಕಟ್ಟಲಾಗುತ್ತಿದೆ. ಈ ಕಟ್ಟಡ ಕಾಮಗಾರಿಯನ್ನು ಇಲ್ಲಿನ ಮುಸಲ್ಮಾನ ಸಂಸದ ಮುಹಮ್ಮದ್‌ ಝಕಾರಿಯಾ ಝಕಾ ಅವರು ಪ್ರಾರಂಭಿಸಿದರು.

ಮುಸ್ಲಿಂ ಲೀಗ್‌ನ್ನು ತಿಳಿದುಕೊಳ್ಳಿರಿ !

‘ಸಿಈ’ ವಿರುದ್ಧ ಇಂಡಿಯನ್‌ ಯೂನಿಯನ್‌ ಮುಸ್ಲಿಂ ಲೀಗ್‌ ಸರ್ವೋಚ್ಚ ನ್ಯಾಯಾಲಯದಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸಲ್ಲಿಸಿದೆ. ನಿರಾಶ್ರಿತ ಮುಸಲ್ಮಾನರಿಗೆ ಪೌರತ್ವವನ್ನು ನಿರಾಕರಿಸಿದ್ದರಿಂದ ಈ ಕಾನೂನನ್ನು ನಿಷೇಧಿಸಬೇಕೆಂದು ಅದು ಒತ್ತಾಯಿಸಿದೆ.

ಇಡೀ ದೇಶದ ಪಠ್ಯಕ್ರಮವನ್ನು ಹೀಗೆ ಬದಲಿಸಿ !

ಅಕ್ಬರ್‌ ಆಕ್ರಮಣಕಾರಿ ಮತ್ತು ಹಿಂಸಾಚಾರಿ ಆಗಿದ್ದನು. ಅಂತಹ ಅಕ್ಬರನನ್ನು ಶ್ರೇಷ್ಠ ಎಂದು ಕರೆಯುವುದು ಅಸಂಬದ್ಧ. ಅಂತಹ ವಿಷಯಗಳನ್ನು ಪಠ್ಯಕ್ರಮದಿಂದ ತೆಗೆದು ಹಾಕಲಾಗುವುದು ಎಂದು ರಾಜಸ್ಥಾನದ ಶಿಕ್ಷಣ ಸಚಿವ ಮದನ್‌ ದಿಲಾವರ್‌ ತಿಳಿಸಿದ್ದಾರೆ.