ಜಾನ್ಸನ್ ಅಂಡ್ ಜಾನ್ಸನ್ ಪೌಡರನಿಂದ ಕರ್ಕರೋಗ ಆಗಿರುವ ಘಟನೆ !
ಆರೋಗ್ಯಕ್ಕಾಗಿ ಹಾನಿಕಾರಕವಾಗಿರುವ ಇಂತಹ ವಿದೇಶಿ ಉತ್ಪನ್ನಗಳನ್ನು ಭಾರತ ಸರಕಾರವು ತಕ್ಷಣವೇ ನಿಷೇಧಿಸುವ ಆವಶ್ಯಕತೆಯಿದೆ !
ಆರೋಗ್ಯಕ್ಕಾಗಿ ಹಾನಿಕಾರಕವಾಗಿರುವ ಇಂತಹ ವಿದೇಶಿ ಉತ್ಪನ್ನಗಳನ್ನು ಭಾರತ ಸರಕಾರವು ತಕ್ಷಣವೇ ನಿಷೇಧಿಸುವ ಆವಶ್ಯಕತೆಯಿದೆ !
ಕೆನಡಾದಲ್ಲಿ ಖಲಿಸ್ತಾನಿಗಳು ದೇವಸ್ಥಾನಗಳ ಮೇಲೆ ಹಾಗೆಯೇ ಹಿಂದೂಗಳ ಮೇಲೆ ದಾಳಿ ಮಾಡುತ್ತಾರೆ. ಖಲಿಸ್ತಾನಿಗಳನ್ನು ಟ್ರುಡೊ ಬೆಂಬಲಿಸುತ್ತಾರೆ. ಹಾಗಾಗಿ ಟ್ರುಡೋ ಹಿಂದೂಗಳ ದೇವಸ್ತಾನಕ್ಕೆ ಭೇಟಿ ನೀಡಿರುವುದು ತೋರಿಕೆಯಾಗಿದೆ.
ಪ್ರಸ್ತುತ ಜಗತ್ತಿನಲ್ಲಿ ಇಂಟರ್ನೆಟ್ ಮಾನವನ ಜೀವನದ ಅವಿಭಾಜ್ಯ ಅಂಗವಾಗಿದೆ. ಭಾರತದ ವಿಚಾರವನ್ನು ಮಾಡಿದರೆ, ಕನಿಷ್ಟ 80 ಕೋಟಿ ಭಾರತೀಯರು ಇಂಟರ್ನೆಟ್ ಬಳಸುತ್ತಾರೆ. ಹೀಗಿದ್ದರೂ. 2025 ರಲ್ಲಿ ಇಂಟರ್ನೆಟ್ ವ್ಯವಸ್ಥೆಯೇ ಸಂಪೂರ್ಣ ನಾಶವಾಗಬಹುದು ಅಂತಹ ಸಾಧ್ಯತೆಯ ಬಗ್ಗೆ ಚರ್ಚೆಗಳು ನಡೆಯುತ್ತಿವೆ.
ಭಾರತದ ವಿದೇಶಾಂಗ ಸಚಿವ ಡಾ. ಎಸ್.ಜೈಶಂಕರ ಇವರು ತಮ್ಮ ಇಂಡೋನೇಷಿಯಾದ ಪ್ರವಾಸದಲ್ಲಿ ಕೆನಡಾದ ವಿದೇಶಾಂಗ ಸಚಿವೆ ಮೆಲಾನಿ ಜೋಲಿ ಇವರನ್ನು ಭೇಟಿ ಮಾಡಿದರು. ಆ ಸಮಯದಲ್ಲಿ ಜೈ ಶಂಕರ ಇವರು ಕೆನಡಾದಲ್ಲಿನ ಭಾರತೀಯ ರಾಯಭಾರಿಗಳ ಸಂರಕ್ಷಣೆಯ ಕುರಿತಾದ ಅಂಶದ ಕಡೆಗೆ ಜೋಲಿ ಇವರ ಗಮನ ಸೆಳೆದರು.
ಈಗ ಕೆನಡಾ ‘ಖಲೀಸ್ತಾನಿ ದೇಶ’ವಾಗಿದ್ದು ಅಲ್ಲಿಯ ಹಿಂದುಗಳು ಮತ್ತು ಅವರ ಧಾರ್ಮಿಕ ಸ್ಥಳಗಳು ಅಸುರಕ್ಷಿತವಾಗಿವೆ. ಇದರ ಬಗ್ಗೆ ಈಗ ಭಾರತ ಕಠಿಣ ಕ್ರಮ ಕೈಗೊಳ್ಳುವುದು ಆವಶ್ಯಕವಾಗಿದೆ !
ಅರುಣಾಚಲ ಪ್ರದೇಶವು ಭಾರತದ ಅವಿಭಾಜ್ಯ ಅಂಗವಾಗಿದೆ, ಎಂದು ಅಮೇರಿಕಾದ ಸಂಸದೀಯ ಸಮಿತಿಯು ಅಂಗೀಕರಿಸಿದ ನಿರ್ಣಯದಲ್ಲಿ ಹೇಳಿದೆ. ಪ್ರಧಾನಿ ನರೇಂದ್ರ ಮೋದಿ ಅವರ ಅಮೇರಿಕಾ ಭೇಟಿಯ ಒಂದು ತಿಂಗಳ ನಂತರ ಸಂಸದೀಯ ಸಮಿತಿಯು ಈ ನಿರ್ಣಯವನ್ನು ಅಂಗೀಕರಿಸಿದೆ.
ಇಷ್ಟೊಂದು ಹಣದಲ್ಲಿ ಎಷ್ಟೊಂದು ಸೇತುವೆ ಕಟ್ಟಬಹುದಾಗಿತ್ತು ! – ಅಸಮಾಧಾನ ಗೊಂಡಿರುವ ಅಮೇರಿಕಾದ ಸಂಸದ
ಪಾಕಿಸ್ತಾನ ಮತ್ತು ಬಾಂಗ್ಲಾದೇಶ ಈ ಇಸ್ಲಾಮಿಕ್ ದೇಶಗಳಲ್ಲಿ ನಿರಂತರವಾಗಿ ಹಿಂದೂಗಳ ಧಾರ್ಮಿಕ ಸ್ಥಳಗಳ ಮೇಲೆ ನಡೆಯುತ್ತಿರುವ ದಾಳಿ, ಹಿಂದೂಗಳ ಮೇಲಿನ ಅತ್ಯಾಚಾರ ಮುಂತಾದವುಗಳ ವಿರುದ್ಧ ಭಾರತ ವಿಶ್ವಸಂಸ್ಥೆಯಲ್ಲಿ ಏಕೆ ಪ್ರಸ್ತಾವನೆಯನ್ನು ಮಂಡಿಸುವುದಿಲ್ಲ ?
ಅಮೇರಿಕಾ ಸೇರಿದಂತೆ ಪಾಶ್ಚಿಮಾತ್ಯ ದೇಶಗಳಲ್ಲಿ ಹಿಂದೂಗಳ ವಿರುದ್ಧ ದ್ವೇಷದ ಘಟನೆಗಳು ಹೆಚ್ಚಾಗುತ್ತಿವೆ. ಹಿಂದೂ ಮತ್ತು ಅವರ ಆಸ್ತಿ-ಪಾಸ್ತಿಗಳನ್ನು ಗುರಿ ಮಾಡಲಾಗುತ್ತಿದೆ. ಈ ಸಂದರ್ಭದಲ್ಲಿ ಹಿಂದೂಗಳ ಸಂಘಟನೆಗಳು ಅಮೇರಿಕಾದ ಕ್ಯಾಪಿಟಲ್ ಹಿಲ್ ನಲ್ಲಿ `ನ್ಯಾಶನಲ್ ಹಿಂದೂ ಎಡ್ವೊಕೆಸಿ ಡೆ ಆನ್ ದಿ ಹಿಲ್’ ಕಾರ್ಯಕ್ರಮದ ಆಯೋಜನೆ ಮಾಡಿತ್ತು.
ಟರ್ಕಿ ಜನರು ೧೪ ಕ್ಕಿಂತಲೂ ಹೆಚ್ಚಿನ ಜನರೊಂದಿಗೆ ಲೈಂಗಿಕ ಸಂಬಂಧ ಇಟ್ಟುಕೊಳ್ಳುತ್ತಾರೆ. ಹಾಗೂ ಆಸ್ಟ್ರೇಲಿಯಾ, ಇಟಲಿ, ಅಮೇರಿಕಾ, ಕೆನಡಾ ಇಂತಹ ಅಭಿವೃದ್ಧಿ ಹೊಂದಿದ ದೇಶಗಳಲ್ಲಿ ಇದರ ಪ್ರಮಾಣ ೧೦ ಕ್ಕಿಂತ ಅಧಿಕ !