|
ಸೈನಿಕರಿಗೆ ಬರುವ ಮಾನಸಿಕ ಒತ್ತಡದಿಂದ ಲೈಂಗಿಕ ಸಮಸ್ಯೆ ನಿರ್ಮಾಣ ! ಇಷ್ಟೊಂದು ಹಣದಲ್ಲಿ ಎಷ್ಟೊಂದು ಸೇತುವೆ ಕಟ್ಟಬಹುದಾಗಿತ್ತು ! – ಅಸಮಾಧಾನ ಗೊಂಡಿರುವ ಅಮೇರಿಕಾದ ಸಂಸದ |

ವಾಷಿಂಗ್ಟನ್ (ಅಮೇರಿಕಾ) – ಅಮೇರಿಕಾದ ಸೈನ್ಯವು ಸೈನಿಕರಿಗೆ ಕಾಡುವ ಲೈಂಗಿಕ ಸಮಸ್ಯೆಯ ಪರಿಹಾರಕ್ಕಾಗಿ ಪ್ರತಿವರ್ಷ ೩೪೧ ಕೋಟಿ ರೂಪಾಯಿಗಿಂತಲೂ ಹೆಚ್ಚು ಖರ್ಚು ಮಾಡುತ್ತದೆ. ಡೆಮೋಕ್ರೊಟಿಕ್ ಪಕ್ಷದ ಸಂಸದ ಸಮರ್ ಲಿ ಇವರು ಓರ್ವ ಸೈನ್ಯಾಧಿಕಾರಿಗೆ ಕೇಳಿರುವ ಪ್ರಶ್ನೆಗೆ ಅವರು ಈ ಮಾಹಿತಿ ನೀಡಿದರು. ಈ ಬಗ್ಗೆ ಅಸಮಾಧಾನಗೊಂಡಿರುವ ಪೆನ್ಸಿಲ್ಲವೇನಿಯಾದ ಸಂಸದ ಲಿ ಇವರು, ಇಷ್ಟೊಂದು ಹಣದಲ್ಲಿ ಅಮೇರಿಕಾದಲ್ಲಿ ಅನೇಕ ಸೇತುವೆ ಕಟ್ಟಬಹುದು ಎಂದು ಹೇಳಿದರು.
ಅಮೇರಿಕಾದ ಸೈನ್ಯ ಅನೇಕ ದೇಶದಲ್ಲಿ ಒತ್ತಡದ ಪರಿಸ್ಥಿತಿಯಲ್ಲಿ ದಿನ ಕಳೆಯುತ್ತಿದೆ. ಆದ್ದರಿಂದ ಒಂದು ಅನುಮಾನದ ಪ್ರಕಾರ ಕನಿಷ್ಠ ಶೇಕಡ ೨೦ ರಷ್ಟು ಸೈನಿಕರಿಗೆ ಮಾನಸಿಕ ಒತ್ತಡದ ಜೊತೆಗೆ ಲೈಂಗಿಕ ಸಮಸ್ಯೆ ಕೂಡ ಕಾಡುತ್ತಿದೆ. ಅದರ ಚಿಕಿತ್ಸೆಗಾಗಿ ಸೈನ್ಯದಿಂದ ಇಷ್ಟೊಂದು ಬೃಹತ್ ಪ್ರಮಾಣದಲ್ಲಿ ಔಷಧಿ ಖರೀದಿ ಮಾಡಲಾಗುತ್ತದೆ.
WATCH IN FULL: @RepSummerLee during @OversightDems hearing on Defense Contracts:
How much does the military spend on Viagra each year?
About $41.6 million.
Do you know how many bridges in my District of Pittsburgh could be repaired with that amount? pic.twitter.com/Vr2uKFb97R
— Emilia Winter Rowland (@EmiliaWinterRo) July 13, 2023
ಅರುಣಾಚಲ ಪ್ರದೇಶದಲ್ಲಿ ಚೀನಾ ಸೇನೆಯ ನುಸುಳುವಿಕೆ ನಡೆದಿಲ್ಲ! – ಭಾರತೀಯ ಸೇನೆಯ ಸ್ಪಷ್ಟನೆ
ಶ್ರೀರಾಮ ಮಂದಿರದ ದಾನ ಕಳ್ಳತನದ ದೊಡ್ಡ ಹೆಸರುಗಳನ್ನು ಬಹಿರಂಗಪಡಿಸಿದರೆ, ಅವರು ನನ್ನನ್ನು ಕೊಲ್ಲುವರು! – ಪಂಡಿತ್ ಧೀರೇಂದ್ರಕೃಷ್ಣ ಶಾಸ್ತ್ರಿ
‘ಯಾರು ನೀರನ್ನು ತಡೆಯುತ್ತಾರೋ, ಅವರ ಕೈಗಳನ್ನು ಮುರಿಯುತ್ತೇವೆ !’
ಪಾಕಿಸ್ತಾನವನ್ನು ಮತ್ತೆ ‘ಎಫ್ಎಟಿಎಫ್’ನ ‘ಗ್ರೇ ಲಿಸ್ಟ್’ಗೆ ಸೇರಿಸಲು ಭಾರತದ ಸಿದ್ಧತೆ
ಪಾಕಿಸ್ತಾನದಲ್ಲಿ 125 ವರ್ಷ ಹಳೆಯ ಗುರುದ್ವಾರವನ್ನು ನೆಲಸಮಗೊಳಿಸಲು ಯತ್ನ : Pakistan Gurdwara
ಕರಾಚಿ ದಾಳಿಯ ಹಿಂದೆ ಭಾರತದ ಕೈವಾಡವಿದೆ ಎಂಬ ಆರೋಪವನ್ನು ತಳ್ಳಿಹಾಕಿದ ಭಾರತ! : India rejects Pakistan’s allegation