Farooq Abdullah Statement: “ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲೆ ನಡೆಯುತ್ತಿರುವ ದಾಳಿ ಬಗ್ಗೆ ನನಗೆ ಏನೂ ಗೊತ್ತಿಲ್ಲ !” – ಫಾರುಕ್ ಅಬ್ದುಲ್ಲಾ

ಬಾಂಗ್ಲಾದೇಶದಲ್ಲಿ ಅಲ್ಪಸಂಖ್ಯಾತ ಹಿಂದೂಗಳ ಮೇಲೆ ಮತಾಂಧ ಮುಸಲ್ಮಾನರಿಂದ ನಿರಂತರವಾಗಿ ನಡೆಯುತ್ತಿರುವ ದಾಳಿಗಳ ಬಗ್ಗೆ ನ್ಯಾಷನಲ್ ಕಾಂಗ್ರೆಸ್ ನಾಯಕ ಫಾರುಕ್ ಅಬ್ದುಲ್ಲಾ ಅವರಿಗೆ ಪತ್ರಕರ್ತರು ಕೇಳಿದಾಗ, ಅವರು ‘ಈ ಬಗ್ಗೆ ನಾನು ಎಲ್ಲಯೂ ಕೇಳಿಲ್ಲ, ನನಗೆ ಗೊತ್ತಿಲ್ಲ.

Bangladesh Army Stops Assam Temple Renovation: ಅಸ್ಸಾಂ ಗಡಿಯಲ್ಲಿ ನಡೆಯುತ್ತಿರುವ ದೇವಸ್ಥಾನದ ಜೀರ್ಣೋದ್ಧಾರವನ್ನು ತಡೆದ ಬಾಂಗ್ಲಾ ಸೈನಿಕರು !

ಇದರಿಂದ, ಭಾರತ ಮತ್ತು ಬಾಂಗ್ಲಾದೇಶದ ನಡುವೆ ಈಗ ಪಾಕಿಸ್ತಾನದಂತೆಯೇ ಹಗೆತನ ಆರಂಭವಾಗಿದೆ ಎಂಬುದು ಸ್ಪಷ್ಟವಾಗಿದೆ. ಮುಂದೆ ಇಂತಹ ಘಟನೆಗಳಲ್ಲಿ ಹೆಚ್ಚಳವಾಗಿ ಗಡಿಯಲ್ಲಿ ಬಾಂಗ್ಲಾದೇಶಿ ಸೈನಿಕರಿಂದ ಇಂತಹ ಘಟನೆಗಳು ನಡೆದರೆ ಆಶ್ಚರ್ಯಪಡಬೇಕಾಗಿಲ್ಲ.

Anti Hindu Statements: ‘ಹಿಂದುತ್ವ ಒಂದು ರೋಗವಾಗಿದ್ದು, ಪ್ರಭು ರಾಮನಿಗೆ ನಾಚಿಕೆಯಾಗಬೇಕಂತೆ!’

ಕಾಶ್ಮೀರದ ಪೀಪಲ್ಸ್ ಡೆಮೋಕ್ರ್ಯಾಟಿಕ್ ಪಾರ್ಟಿ (ಪಿಡಿಪಿ) ಪಕ್ಷದ ನಾಯಕಿ ಮಹಬೂಬಾ ಮುಫ್ತಿ ಅವರ ಪುತ್ರಿ ಇಲ್ತಿಜಾ ಮುಫ್ತಿ ಅವರು ಎಕ್ಸ್ ನಲ್ಲಿ ಪೋಸ್ಟ್ ಮಾಡಿ ‘ಹಿಂದೂತ್ವ ಒಂದು ರೋಗವಾಗಿದೆ, ಇದು ಕೋಟ್ಯಾಂತರ ಭಾರತೀಯರನ್ನು ಆವರಿಸಿದೆ ಮತ್ತು ದೇವರ ಹೆಸರನ್ನು ಕಳಂಕಿತಗೊಳಿಸಿದೆ’ ಎಂದು ಹೇಳಿದ್ದಾರೆ.

ಜಮ್ಮು ಜಿಲ್ಲಾಡಳಿತದಿಂದ ರೋಹಿಂಗ್ಯಾ ವಿರುದ್ಧ ದಂಡನಾತ್ಮಕ ಕ್ರಮ!

ಇಂತಹ ಕ್ರಮ ಕೈಗೊಳ್ಳುವುದು ಸರಿಯಾಗಿಯೇ ಇದೆ; ಆದರೆ ಈ ರೋಹಿಂಗ್ಯಾಗಳು ಜಮ್ಮುವಿನೊಳಗೆ ಹೇಗೆ ನುಸುಳಿದರು ಮತ್ತು ಅವರಿಗೆ ಉಳಿಯಲು ಯಾರು ಅವಕಾಶ ಮಾಡಿಕೊಟ್ಟರು

ಬಾಂಗ್ಲಾದೇಶಿಯನ್ನು ಯಾವುದೇ ಹೋಟೆಲ್‌ನಲ್ಲಿ ಅನುಮತಿ ಕೊಡುವುದಿಲ್ಲ! – ಅಸ್ಸಾಂನ ಹೋಟೆಲ್ ಮಾಲೀಕರ ನಿರ್ಧಾರ

ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲಿನ ದೌರ್ಜನ್ಯವನ್ನು ಪ್ರತಿಭಟಿಸಲು ಅಸ್ಸಾಂನ ಹೋಟೆಲ್ ಮಾಲೀಕರು ಈ ಕ್ರಮ ಕೈಗೊಂಡಿರುವುದು ಶ್ಲಾಘನೀಯ ನಿರ್ಧಾರವಾಗಿದೆ.

ಹೌದು, ನಾವು (ಕಾಂಗ್ರೆಸ್ಸಿಗರು) ಅಲ್ಪಸಂಖ್ಯಾತರ ಪರ ಇದ್ದೇವೆ ! – ಗೃಹ ಸಚಿವ ಜಿ. ಪರಮೇಶ್ವರ್

ಹೌದು, ನಾವು ಅಲ್ಪಸಂಖ್ಯಾತರ ಪರ ಇದ್ದೇವೆ, ಅದರಲ್ಲಿ ಮುಚ್ಚುಮರೆ ಏನೂ ಇಲ್ಲ ಎಂದು ಗೃಹ ಸಚಿವ ಜಿ. ಪರಮೇಶ್ವರ್ ಇವರು ಕಾಂಗ್ರೆಸ್ ನ ಒಂದು ಸಭೆಯಲ್ಲಿ ಹೇಳಿದ್ದಾರೆ. ಈ ಸಭೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸೇರಿದಂತೆ ಹಲವು ಮುಖಂಡರು ಭಾಗವಹಿಸಿದ್ದರು.

‘ಪೂಜಾ ಸ್ಥಳ ಕಾನೂನು, 1991’ ವಿರುದ್ಧದ ಅರ್ಜಿಯ ಕುರಿತು ಡಿಸೆಂಬರ್ 12 ರಂದು ಆಲಿಕೆ

ಈ ಅರ್ಜಿಗಳ ವಿರುದ್ಧ ಜಮಿಯತ್ ಉಲೆಮಾ-ಎ-ಹಿಂದ್ ಅವರು ಅರ್ಜಿ ಸಲ್ಲಿಸಿದ್ದಾರೆ. ಜಮಿಯತ್, ಈ ಕಾನೂನಿಗೆ ವಿರುದ್ಧವಾದ ಅರ್ಜಿಗಳ ವಿಚಾರಣೆ ಮಾಡಿದರೆ ದೇಶಾದ್ಯಾಂತ ಮಸೀದಿಗಳ ವಿರುದ್ಧದ ದಾವೆಗಳ ಪ್ರವಾಹ ಉಂಟಾಗುತ್ತದೆ.

ಉತ್ತರ ಪ್ರದೇಶದ ಪೊಲೀಸರಿಂದ 2 ಸಾವಿರದ 500 ಮಸೀದಿಗಳ ಮತ್ತು ದೇವಸ್ಥಾನಗಳ ಮೇಲೆ ಹಾಕಲಾಗಿದ್ದ ಅನುಮತಿಯಿಲ್ಲದ ಧ್ವನಿವರ್ಧಕಗಳ ಮೇಲೆ ಕಾರ್ಯಾಚರಣೆ

ಒಂದು ವೇಳೆ ಉತ್ತರ ಪ್ರದೇಶ ಸರಕಾರವು ಶಾಂತಿಯುತವಾಗಿ, ಕಾನೂನು ಹಾಗೂ ಸುವ್ಯವಸ್ಥೆಯನ್ನು ಕಾಪಾಡಿ ಈ ಕ್ರಮವನ್ನು ಕೈಗೊಳ್ಳಬಹುದಾದರೆ, ಇಡೀ ದೇಶದಲ್ಲಿ ಇಂತಹ ಕ್ರಮವನ್ನು ಏಕೆ ತೆಗೆದುಕೊಳ್ಳಬಾರದು ?

ದಕ್ಷಿಣ ಕಾಶ್ಮೀರದಲ್ಲಿನ 17 ದೇವಸ್ಥಾನಗಳ ಜೀರ್ಣೋದ್ಧಾರ

ಜಮ್ಮು-ಕಾಶ್ಮೀರ ಸರಕಾರವು ದಕ್ಷಿಣ ಕಾಶ್ಮೀರದಲ್ಲಿನ 17 ದೇವಸ್ಥಾನಗಳ ಜೀರ್ಣೋದ್ಧಾರ ಮತ್ತು ಸಂರಕ್ಷಣೆಯ ಕೆಲಸವನ್ನು ಪ್ರಾರಂಭಿಸುವ ನಿರ್ಧಾರವನ್ನು ತೆಗೆದುಕೊಂಡಿದೆ. ಇದಕ್ಕಾಗಿ 17 ಕೋಟಿ ರೂಪಾಯಿ ಅನುದಾನವನ್ನು ಅನುಮೋದಿಸಲಾಗಿದೆ.

Bangladesh Writer Taslima Nasreen Statement : ಬಾಂಗ್ಲಾದೇಶಕ್ಕಾಗಿ 17 ಸಾವಿರ ಸೈನಿಕರನ್ನು ಕಳೆದುಕೊಂಡ ಭಾರತವು ಶತ್ರುವಾಗಿದೆ, ಹಾಗೂ 3 ಲಕ್ಷ ಜನರನ್ನು ಕೊಂದ ಪಾಕಿಸ್ತಾಬ ಸ್ನೇಹಿತ ! – ಬಾಂಗ್ಲಾದೇಶದ ಲೇಖಕಿ ತಸ್ಲೀಮಾ ನಸ್ರೀನ್

ಬಾಂಗ್ಲಾದೇಶವನ್ನು ಅದರ ಶತ್ರು ಪಾಕಿಸ್ತಾನದಿಂದ ರಕ್ಷಿಸುವಾಗ 17 ಸಾವಿರ ಸೈನಿಕರು ಪ್ರಾಣ ಕಳೆದುಕೊಂಡ ಭಾರತವು ಈಗ ಬಾಂಗ್ಲಾದೇಶದ ಶತ್ರುವಾಗಿದೆ. 1 ಕೋಟಿ ನಿರಾಶ್ರಿತರಿಗೆ ವಸತಿ, ಊಟ, ಬಟ್ಟೆ ಒದಗಿಸಿದ ಭಾರತ ಈಗ ಶತ್ರುವಾಗಿದೆ.