ಅಮೆರಿಕ ಮತ್ತು ಇರಾನ್ ನಡುವೆ ಪರಸ್ಪರರ ಮೇಲಿನ ದಾಳಿಗಳನ್ನು ನಿಲ್ಲಿಸಲು ಸಿದ್ಧತೆ : US-Iran War

ಕದನ ವಿರಾಮ ಒಪ್ಪಂದವಾದ ಕೇವಲ ೯ ದಿನಗಳಲ್ಲಿ ಇರಾನ್ ಮತ್ತು ಅಮೆರಿಕ ನಡುವೆ ಮತ್ತೆ ಯುದ್ಧದಂತಹ ಪರಿಸ್ಥಿತಿ ನಿರ್ಮಾಣವಾದ ನಂತರ, ಈಗ ಉಭಯ ದೇಶಗಳೂ ಪರಸ್ಪರರ ಮೇಲಿನ ದಾಳಿಗಳನ್ನು ನಿಲ್ಲಿಸಲು ಸಿದ್ಧತೆ ತೋರಿಸಿವೆ.

ಜರ್ಮನಿಯಲ್ಲೂ ಯುಕೆ ಮಾದರಿಯ ‘ಗ್ರೂಮಿಂಗ್ ಗ್ಯಾಂಗ್’ !

ಜರ್ಮನಿಯ ನೂರ್ನಬರ್ಗ್‌ ನಲ್ಲಿ ಮಹಿಳೆಯರು ಮತ್ತು ಹುಡುಗಿಯರ ಲೈಂಗಿಕ ಕಿರುಕುಳ ಹಾಗೂ ಅವರನ್ನು ಮಾದಕ ಪದಾರ್ಥಗಳ ಜಾಲದಲ್ಲಿ ಸಿಲುಕಿಸಿದ ಆರೋಪದ ಮೇಲೆ ಇಬ್ಬರು ಪಾಕಿಸ್ತಾನಿ ನಾಗರಿಕರನ್ನು ಜರ್ಮನಿ ಪೊಲೀಸರು ಬಂಧಿಸಿದ್ದಾರೆ.

ಬಾಂಗ್ಲಾದೇಶದಲ್ಲಿ ಮತ್ತೆ ಹಿಂದೂ ದೇವತೆಗಳ ಮೂರ್ತಿಗಳ ಧ್ವಂಸ!

ಮೈಮನ್‌ಸಿಂಗ್ ಜಿಲ್ಲೆಯ ತಾರಕಂಡ ಉಪ-ಜಿಲ್ಲೆಯ ರಾಮಚಂದ್ರಪುರ ಗ್ರಾಮದ ನಾಥ್‌ಬಾರಿ ಕಾಳಿ ದೇವಸ್ಥಾನದಲ್ಲಿ, ಅಪರಿಚಿತ ವ್ಯಕ್ತಿಗಳು ರಾತ್ರಿಯ ಕತ್ತಲಲ್ಲಿ ಶ್ರೀ ಕಾಳಿಮಾತೆ ಮತ್ತು ಭಗವಾನ್ ಮಹಾದೇವ ಸೇರಿದಂತೆ ಒಟ್ಟು 4 ಮೂರ್ತಿಗಳನ್ನು ಧ್ವಂಸಗೊಳಿಸಿದ್ದಾರೆ.

15 ವಿದೇಶಿ ವಿಶ್ವವಿದ್ಯಾಲಯಗಳಿಗೆ ಭಾರತದಲ್ಲಿ ಶಾಖೆಗಳನ್ನು ಪ್ರಾರಂಭಿಸಲು ಅನುಮತಿ

ವಿಶ್ವವಿದ್ಯಾಲಯಗಳಲ್ಲಿ ಯೂನಿವರ್ಸಿಟಿ ಆಫ್ ಅಬರ್ಡೀನ್, ಬ್ರಿಸ್ಟಲ್, ಯಾರ್ಕ್, ಇಲಿನಾಯ್ಸ್ ಟೆಕ್, ಲಿವರ್‌ಪೂಲ್ ಮತ್ತು ವಿಕ್ಟೋರಿಯಾದಂತಹ ಪ್ರಸಿದ್ಧ ವಿಶ್ವವಿದ್ಯಾಲಯಗಳು ಸೇರಿವೆ.

ಪಾಕಿಸ್ತಾನ: ಲಷ್ಕರ್-ಎ-ತೊಯ್ಬಾದ ಮೂವರು ಉಗ್ರರ ಸಂಶಯಾಸ್ಪದ ಸಾವು

3 ಶಂಕಿತ ಲಷ್ಕರ್-ಎ-ತೊಯ್ಬಾ ಭಯೋತ್ಪಾದಕರನ್ನು ಹತ್ಯೆ ಮಾಡಲಾಗಿದೆ. ಸಾವಿನ ಬಗ್ಗೆ ಯಾವುದೇ ಅಧಿಕೃತ ದೃಢೀಕರಣವಿಲ್ಲ.

ಬಾಂಗ್ಲಾದೇಶದಲ್ಲಿ ಮತಾಂಧ ಮುಸಲ್ಮಾನರಿಂದ ಒಂದೇ ಹಿಂದೂ ಕುಟುಂಬದ ನಾಲ್ವರ ಹತ್ಯೆ

ಲಕ್ಷ್ಮೀಪುರದಲ್ಲಿ ಮತಾಂಧ ಮುಸಲ್ಮಾನರು ಒಂದೇ ಹಿಂದೂ ಕುಟುಂಬದ ನಾಲ್ವರನ್ನು ಹತ್ಯೆ ಮಾಡಿರುವ ಘಟನೆ ಬೆಳಕಿಗೆ ಬಂದಿದೆ.

…ಇರಾನ್‌ನ ಅಸ್ತಿತ್ವವನ್ನೇ ಅಳಿಸಿಹಾಕುತ್ತೇವೆ!

ಇರಾನ್ ಒಪ್ಪಂದವನ್ನು ಉಲ್ಲಂಘಿಸಿದೆ ಎಂದು ಆರೋಪಿಸಿ ಅಮೆರಿಕ ಮತ್ತೊಮ್ಮೆ ಇರಾನ್‌ನ 10 ಪ್ರಮುಖ ಮಿಲಿಟರಿ ನೆಲೆಗಳ ಮೇಲೆ ದಾಳಿ ನಡೆಸಿದ್ದು, ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಈ ಬಗ್ಗೆ ಸಾಮಾಜಿಕ ಮಾಧ್ಯಮದಲ್ಲಿ ಮಾಹಿತಿ ನೀಡಿದ್ದಾರೆ.

ಭಾರತ-ಬಾಂಗ್ಲಾದೇಶ ಗಡಿಯಲ್ಲಿ ನುಸುಳುಕೋರರನ್ನು ಹಿಮ್ಮೆಟ್ಟಿಸುವಾಗ ಬಾಂಗ್ಲಾದೇಶದಿಂದ ಭಾರಿ ವಿರೋಧ

ಭಾರತ-ಬಾಂಗ್ಲಾದೇಶ ಗಡಿಯಲ್ಲಿ ಬಾಂಗ್ಲಾದೇಶಿ ನುಸುಳುಕೋರರನ್ನು ಪುನಃ ಬಾಂಗ್ಲಾದೇಶಕ್ಕೆ ಕಳುಹಿಸುವಾಗ ಜೂನ್ 26 ರ ರಾತ್ರಿ ಭಾರಿ ಗದ್ದಲ ಉಂಟಾಗಿದೆ.

ಫ್ರಾನ್ಸ್‌ನಲ್ಲಿ ತೀವ್ರ ಬಿಸಿಲಿನಿಂದಾಗಿ ಎಸಿ(ಎರ್ ಕಂಡಿಶನ್)ಗಳನ್ನು (ಎಸಿ, ಏರ್ ಕಂಡೀಶನರ್) ಖರೀದಿಸಲು ಅಂಗಡಿಗಳಲ್ಲಿ ಭಾರಿ ಜನಸಂದಣಿ

ಜನರು ಒಬ್ಬರನ್ನೊಬ್ಬರು ಪಕ್ಕಕ್ಕೆ ತಳ್ಳುವ ಮೂಲಕ ಎಸಿ ಪೆಟ್ಟಿಗೆಗಳನ್ನು ಎತ್ತಲು ಪ್ರಯತ್ನಿಸುತ್ತಿದ್ದರು. ಈ ವೀಡಿಯೊದಿಂದ ಫ್ರಾನ್ಸ್ನಲ್ಲಿ ಉಷ್ಣತೆ ಎಷ್ಟು ಭೀಕರವಾಗಿದೆ? ಇದು ಊಹಿಸಬಹುದಾದಂತಿದೆ.

ಗೋಪಾಲಗಂಜ್ ಜಿಲ್ಲೆಯ ಒಂದೇ ಹಿಂದೂ ಕುಟುಂಬದ ೪ ಸದಸ್ಯರ ಮೇಲೆ ದಾಳಿ

ನೆರೆಹೊರೆಯಲ್ಲಿ ವಾಸಿಸುವ ಅಜಿಬಾರ್ ಮೊಲ್ಲಾ, ಯೂನಿಯನ್ ಪರಿಷತ್ ಸದಸ್ಯನಾಗಿದ್ದು, ತನ್ನ ಸಹಚರರೊಂದಿಗೆ ಹಿಂದೂ ಕುಟುಂಬದ ಮೇಲೆ ಕೋಲುಗಳು ಮತ್ತು ಸ್ಥಳೀಯವಾಗಿ ತಯಾರಿಸಿದ ಶಸ್ತ್ರಾಸ್ತ್ರಗಳಿಂದ ದಾಳಿ ಮಾಡಿದನು.