ಲಾಕ್‌ಡೌನ್‌ದಿಂದಾಗಿ ಆರ್ಥಿಕ ನಷ್ಟ ಅನುಭವಿಸಿದ ಸಣ್ಣ ಮತ್ತು ಮಧ್ಯಮ ಗಾತ್ರದ ಸುದ್ದಿ ಪ್ರಕಾಶಕರಿಗೆ ಗೂಗಲ್ ಆರ್ಥಿಕ ನೆರವು
ಜಾಗತಿಕ ಮಟ್ಟದ ಸಾರಿಗೆ ನಿಷೇಧವು ಆರ್ಥಿಕತೆಯನ್ನು ತೀವ್ರವಾಗಿ ಪೆಟ್ಟುಬಿದ್ದಿದೆ. ಸಣ್ಣ ಸಂಸ್ಥೆಗಳ ಮೇಲೆ ಮತ್ತು ದೊಡ್ಡ ಸಂಸ್ಥೆಗಳ ಮೇಲೆ ದೊಡ್ಡ ಪರಿಣಾಮ ಬೀರಿದೆ. ಇದು ಪತ್ರಿಕಾರಂಗದ ಮೇಲೆಯೂ ಅದರ ಪರಿಣಾಮ ಬೀರುತ್ತಿದೆ. ಅಂತಹ ಸುದ್ದಿ ಪ್ರಕಾಶಕರಿಗೆ ಗೂಗಲ್ ಫೌಂಡೇಶನ್ ಸಹಾಯ ಮಾಡಲಿದೆ. ಸಣ್ಣ ಮತ್ತು ಮಧ್ಯಮ ಗಾತ್ರದ ಸುದ್ದಿ ಪ್ರಕಾಶಕರಿಗೆ ಗೂಗಲ್ ಆರ್ಥಿಕ ನೆರವು ನೀಡಲಿದೆ.