ಕೃತಕ ಬುದ್ಧಿಮತ್ತೆಯಿಂದಾಗಿ(ಆರ್ಟಿಫಿಷಿಯಲ್ ಇಂಟೆಲಿಜೆಂಟ್ಸ) ಜಗತ್ತಿನ ಶೇಕಡ 40ರಷ್ಟು ಉದ್ಯೋಗಗಳು ಅಪಾಯದಲ್ಲಿ !
ಕೃತಕ ಬುದ್ಧಿಮತ್ತೆಯಿಂದಾಗಿ ಜಗತ್ತಿನ ಶೇಕಡಾ 40 ರಷ್ಟು ಉದ್ಯೋಗಗಳು ಅಪಾಯದಲ್ಲಿದೆ ಎಂದು ಅಂತರರಾಷ್ಟ್ರೀಯ ಹಣಕಾಸು ನಿಧಿಯ ಮುಖಂಡ ಜಾರ್ಜಿವಾ ಇವರು ಹೇಳಿದರು.
ಕೃತಕ ಬುದ್ಧಿಮತ್ತೆಯಿಂದಾಗಿ ಜಗತ್ತಿನ ಶೇಕಡಾ 40 ರಷ್ಟು ಉದ್ಯೋಗಗಳು ಅಪಾಯದಲ್ಲಿದೆ ಎಂದು ಅಂತರರಾಷ್ಟ್ರೀಯ ಹಣಕಾಸು ನಿಧಿಯ ಮುಖಂಡ ಜಾರ್ಜಿವಾ ಇವರು ಹೇಳಿದರು.
ಕಳೆದ ೨೦ ವರ್ಷದಲ್ಲಿ ಅಮೇರಿಕಾದಲ್ಲಿನ ಏಷ್ಯಾ ಮೂಲದ ಜನರ ಪ್ರಮಾಣ ಹೆಚ್ಚಾಗಿದೆ. ಇದರ ಹಿನ್ನೆಲೆಯಲ್ಲಿ ‘ಪ್ಯೂ ರಿಸರ್ಚ್ ಸೆಂಟರ್’ ಈ ಸಂಸ್ಥೆಯು ನಡೆಸಿರುವ ಸಮೀಕ್ಷೆಯ ವರದಿ ಬೆಳಕಿಗೆ ಬಂದಿದೆ.
ಸಿಖ್ ಫಾರ್ ಜಸ್ಟಿಸ್’ ಈ ನಿಷೇಧಿತ ಖಲಿಸ್ತಾನಿ ಭಯೋತ್ಪಾದಕ ಸಂಘಟನೆಯ ಮುಖ್ಯಸ್ಥ ಗುರುಪತವಂತ ಸಿಂಹ ಪನ್ನು ಇವನ ಕಥಿತ ಹತ್ಯೆಯ ಷಡ್ಯಂತ್ರ ರೂಪಿಸಿರುವ ಆರೋಪದಲ್ಲಿ ಅಮೆರಿಕಾದ ಯುರೋಪದಲ್ಲಿನ ಚೆಕ್ ರಿಪಬ್ಲಿಕ್ ದೇಶದ ಭಾರತೀಯ ಪ್ರಜೆ ನಿಖಿಲ ಗುಪ್ತ ಇವರನ್ನು ಬಂಧಿಸಲಾಗಿದೆ.
ಶ್ರೀರಾಮಮಂದಿರದ ಉದ್ಘಾಟನೆಯ ಸಮಾರಂಭದ ವಿಷಯದಲ್ಲಿ ಮಾತನಾಡುವಾಗ ಮೇಯರ್ ಎರಿಕ ಆಡಮ್ಸ ಇವರು, ನ್ಯೂಯಾರ್ಕ ನಲ್ಲಿರುವ ಹಿಂದೂ ಸಮುದಾಯದವರಿಗೆ ಈ ಆನಂದೋತ್ಸವವನ್ನು ಆಚರಿಸುವ ಮತ್ತು ಆಧ್ಯಾತ್ಮಿಕ ಪ್ರಗತಿಯನ್ನು ಮಾಡಿಕೊಳ್ಳುವ ಒಂದು ಅವಕಾಶವಾಗಿದೆಯೆಂದು ಹೇಳಿದರು.
ಲಷ್ಕರ್-ಎ-ತೋಯ್ಬಾ ದ ಮುಖ್ಯಸ್ಥ ಹಾಫಿಜ್ ಸಯಿದ್ ಪಾಕಿಸ್ತಾನದ ಜೈಲಿನಲ್ಲಿ ೭೮ ವರ್ಷಗಳ ಶಿಕ್ಷೆ ಅನುಭವಿಸುತ್ತಿದ್ದಾನೆ, ಎಂದು ವಿಶ್ವಸಂಸ್ಥೆಯ ನಿಷೇಧಿತ ಸಮಿತಿಯಿಂದ ನೀಡಲಾಗಿದೆ.
ಚೀನಾದ ಕ್ಷಿಪಣಿಯಲ್ಲಿ ಗುಂಡು ಮದ್ದಿನ ಬದಲು ನೀರು ತುಂಬಿದೆ. ಈ ಕ್ಷಿಪಣಿಗಳ ಮುಚ್ಚಳ ಕೂಡ ವ್ಯವಸ್ಥಿತವಾಗಿ ತೆಗೆಯಲು ಆಗದು. ಈ ಕ್ಷಿಪಣೆಗಳ ಉಡಾವಣೆ ಕೂಡ ಸಾಧ್ಯವಿಲ್ಲ. ಕಾರಣ ಆಗಲಿ ನೂರಾರು ಕೊರತೆಗಳು ಕಂಡು ಬಂದಿದೆ ಎಂದು ಅಮೇರಿಕಾದ ಗುಪ್ತಚರರ ವರದಿಯಲ್ಲಿ ಬಹಿರಂಗ ಪಡಿಸಿದೆ
ಧಾರ್ಮಿಕ ಸ್ವಾತಂತ್ರ್ಯದ ಉಲ್ಲಂಘನೆ ಮಾಡುವ ದೇಶದ ಪಟ್ಟಿ ಅಮೆರಿಕದಿಂದ ಬಿಡುಗಡೆ ಮಾಡಿದೆ. ಈ ಪಟ್ಟಿಯಲ್ಲಿ ಅಮೆರಿಕಾವು ಪಾಕಿಸ್ತಾನ ಮತ್ತು ಚೀನಾದ ಸಮಾವೇಶ ಮಾಡಿದೆ.
ಜನವರಿ 22 ರಂದು ಅಯೋಧ್ಯೆಯಲ್ಲಿ ನಡೆಯಲಿರುವ ಭಗವಾನ್ ಶ್ರೀರಾಮನ ಪ್ರಾಣ ಪ್ರತಿಷ್ಠಾಪನಾ ಸಮಾರಂಭಕ್ಕೆ ರಾಮನಗರಿ ಸಜ್ಜುಗೊಂಡಿದೆ. ಶ್ರೀರಾಮನ ಪ್ರಾಣಪ್ರತಿಷ್ಠಾಪನೆಯ ಸಮಾರಂಭಕ್ಕೆ ದೇಶವಷ್ಟೇ ಅಲ್ಲ ವಿಶ್ವದೆಲ್ಲೆಡೆ ಸಂಭ್ರಮ ನರ್ಮಾಣವಾಗಿದೆ.
ಜನವರಿ 6 ರಂದು ಕೆನಡಾದಲ್ಲಿ ವಾಸಿಸುತ್ತಿರುವ ಪಾಕಿಸ್ತಾನದ ಬಲೂಚ್, ಸಿಂಧಿ ಮತ್ತು ಪಶ್ತೂನ್ ಪ್ರದೇಶಗಳ ನಾಗರಿಕರು ಪಾಕಿಸ್ತಾನ ಸರಕಾರದ ವಿರುದ್ಧ ಪ್ರತಿಭಟನೆ ನಡೆಸಿದರು.
‘ಕೆನಡಾ ಎಂದರೆ ಹಿಂದುಗಳಿಗಾಗಿ ಅಸುರಕ್ಷಿತ ದೇಶ, ಎಂದು ಭಾರತವು ಈಗ ಘೋಷಿಸಬೇಕು ಮತ್ತು ಭಾರತೀಯರಿಗೆ ಅಲ್ಲಿ ಹೋಗಲು ನಿಷೇಧಿಸಬೇಕು !