ಅಮೇರಿಕಾದಲ್ಲಿ ಭಾರತೀಯ ವಿದ್ಯಾರ್ಥಿ ವಿವೇಕ ಸೈನಿಯನ್ನು ಸುತ್ತಿಗೆಯ ೫೦ ಸಲ ಹಲ್ಲೆ ಮಾಡಿ ಹತ್ಯೆ
ಅಮೇರಿಕಾದಲ್ಲಿನ ಜಾರ್ಜಿಯಾ ರಾಜ್ಯದಲ್ಲಿನ ವಿವೇಕ ಸೈನಿ ಎಂಬ ೨೫ ವರ್ಷದ ಭಾರತೀಯ ವಿದ್ಯಾರ್ಥಿಯ ಕೊಲೆಯಾಗಿದೆ. ‘ಫಾಕ್ಸ್ ನ್ಯೂಸ್’ ನೀಡಿರುವ ಮಾಹಿತಿಯ ಪ್ರಕಾರ ವಿವೇಕನು ವಸತಿ ಇಲ್ಲದಿರುವ ವ್ಯಕ್ತಿಗೆ ಸ್ಥಳ ನೀಡಿದ್ದನು.