‘ಪ್ಯೂ ರಿಸರ್ಚ್ ಸೆಂಟರ್’ನ ವರದಿ
ವಾಷಿಂಗ್ಟನ್ – ಕಳೆದ ೨೦ ವರ್ಷದಲ್ಲಿ ಅಮೇರಿಕಾದಲ್ಲಿನ ಏಷ್ಯಾ ಮೂಲದ ಜನರ ಪ್ರಮಾಣ ಹೆಚ್ಚಾಗಿದೆ. ಇದರ ಹಿನ್ನೆಲೆಯಲ್ಲಿ ‘ಪ್ಯೂ ರಿಸರ್ಚ್ ಸೆಂಟರ್’ ಈ ಸಂಸ್ಥೆಯು ನಡೆಸಿರುವ ಸಮೀಕ್ಷೆಯ ವರದಿ ಬೆಳಕಿಗೆ ಬಂದಿದೆ. ಇದರ ಪ್ರಕಾರ ಮುಂದಿನ ಅಮೇರಿಕಾದ ರಾಷ್ಟ್ರಾಧ್ಯಕ್ಷರ ಸ್ಥಾನದ ಚುನಾವಣೆಯಲ್ಲಿ ಏಷ್ಯಾ ಮೂಲದ ಮತದಾರರ ಮನವೊಲಿಸುವುದು, ಇದು ಅಭ್ಯರ್ಥಿಗಳ ಎದುರು ದೊಡ್ಡ ಸವಾಲಾಗಿದೆ. ಆದ್ದರಿಂದ ಭಾರತೀಯ ಮೂಲದ ಅಮೆರಿಕಿ ಮತದಾರರ ಮನವೊಲಿಸುವ ಪ್ರಯತ್ನ ಅಭ್ಯರ್ಥಿಗಳಿಂದ ದೊಡ್ಡ ಪ್ರಮಾಣದಲ್ಲಿ ಮಾಡಲಾಗುತ್ತಿದೆ. ‘ಪ್ಯೂ ರಿಸರ್ಚ್ ಸೆಂಟರ್’ ಈ ಸಂಸ್ಥೆಯಿಂದ ನಡೆಸಲಾದ ಸಮೀಕ್ಷೆಯ ಪ್ರಕಾರ ಕಳೆದ ೪ ವರ್ಷದಲ್ಲಿ ಏಷ್ಯಾ ಮೂಲದ ಅಮೆರಿಕ ನಾಗರೀಕರ ಸಂಖ್ಯೆ ಶೇಕಡ ೧೫ ರಷ್ಟು ಹೆಚ್ಚಾಗಿದೆ.
Asian Americans have been the fastest-growing group of eligible voters in the past four years, growing by 15%, or about 2 million eligible voters. Here are six key facts about Asian American eligible voters in the United States. https://t.co/hWjifgRlXE
— Pew Research Center (@pewresearch) January 10, 2024