ಭಾರತೀಯ ಅರ್ಚಕರಿಗೆ ವೀಸಾ ಸಿಗದ ಕಾರಣ ಬ್ರಿಟನ್‌ನಲ್ಲಿ 50 ದೇವಸ್ಥಾನಗಳು ಬಂದ್ !

ಬ್ರಿಟನ್‌ನಲ್ಲಿ ಭಾರತೀಯ ಮೂಲದ ಪ್ರಧಾನಿ ರಿಷಿ ಸುನಕ್ ಅವರ ಸರಕಾರವಿದೆ. ಹೀಗಿರುವಾಗ ಅರ್ಚಕರಿಗೆ ವೀಸಾ ಸಿಗದೆ ಅಲ್ಲಿನ ದೇವಸ್ಥಾನಗಳು ಮುಚ್ಚುವುದು ಅಪೇಕ್ಷಿತವಿಲ್ಲ !

ಸಾರಾಯಿ ಇದು ಭಗವಂತನು ನೀಡಿದ ಕೊಡುಗೆ ! – ಪೋಪ್ ಫ್ರಾನ್ಸಿಸ್

ಪೋಪ್ ಫ್ರಾನ್ಸಿ ಇವರು ೨೦೧೬ ರಲ್ಲಿ ಕೂಡ ಸಾರಾಯಿ ಸಮರ್ಥನೆಯ ಹೇಳಿಕೆ ನೀಡಿದ್ದರು. ಅವರು ಯಾರದಾದರೂ ವಿವಾಹದಲ್ಲಿ ಸಾರಾಯಿ ಇಲ್ಲ ಎಂದರೆ ತಮಗೆ ನಾಚಿಕೆ ಅನಿಸುತ್ತದೆ, ಚಹಾ ಕುಡಿದು ವಿವಾಹ ಸಮಾರಂಭ ಆಚರಿಸಿದ ಹಾಗೆ ಅನಿಸುತ್ತದೆ ಎಂದು ಹೇಳಿದ್ದರು.

ಮೂರನೇ ಮಹಾಯುದ್ಧ ಪ್ರಾರಂಭವಾದರೆ 5 ವರ್ಷ ನಡೆಯಲಿದೆ !

ಕೃತಕ ಬುದ್ಧಿಮತ್ತೆ (AI ಆರ್ಟಿಫಿಶಿಯಲ್ ಇಂಟಲಿಜೆನ್ಸ) ಮೂರನೇ ಮಹಾಯುದ್ಧದ ಬಗ್ಗೆ ಒಂದು ಮಾಹಿತಿ ನೀಡಿದೆ. ‘ಒಂದು ವೇಳೆ ಮೂರನೇ ಮಹಾಯುದ್ಧ ಆರಂಭವಾದರೆ, ಅದು ಐದು ವರ್ಷಗಳ ಕಾಲ ಮುಂದುವರಿಯಬಹುದು

ಕಾಶ್ಮೀರಿ ಹಿಂದೂಗಳ ಹತ್ಯಾಕಾಂಡದ 34 ನೇ ಸ್ಮೃತಿದಿನ ನಿಮಿತ್ತ ಬ್ರಿಟಿಷ್ ಸಂಸತ್ತಿನಲ್ಲಿ ಪ್ರಸ್ತಾಪ !

ಜಮ್ಮು ಮತ್ತು ಕಾಶ್ಮೀರದಲ್ಲಿ ಹಿಂದೂಗಳ ಹತ್ಯಾಕಾಂಡದ 34 ನೇ ಸ್ಮೃತಿದಿನ ಸಂದರ್ಭದಲ್ಲಿ, ಬ್ರಿಟಿಷ್ ಸಂಸತ್ತಿನಲ್ಲಿ ಪ್ರಸ್ತಾವನೆಯನ್ನು ಮಂಡಿಸಲಾಯಿತು.

ನಾವು ಭಾರತದಾದ್ಯಂತ ಅನೇಕ ಪ್ರದೇಶಗಳಲ್ಲಿ ಒಟ್ಟಿಗೆ ಕೆಲಸ ಮಾಡುತ್ತಿದ್ದು, ನಮಗೆ ಪರಸ್ಪರರಲ್ಲಿ ವಿಶ್ವಾಸವಿದೆ.-ಅಮೇರಿಕೆಯ ವಿದೇಶಾಂಗ ಸಚಿವ ಆಂಟೋನಿ ಬ್ಲಿಂಕನ್

ಇಂತಹ ಮೂರ್ಖತನದ ಮಾತುಗಳನ್ನಾಡುವುದಕ್ಕಿಂತ  ಭಾರತದ  ಮನಸ್ಸಿನಲ್ಲಿ ನಿಜವಾದ ಅರ್ಥದಲ್ಲಿ ವಿಶ್ವಾಸವನ್ನು ಮೂಡಿಸುವುದಿದ್ದರೆ, ಅಮೇರಿಕೆಯು ಖಲಿಸ್ತಾನಿ ಭಯೋತ್ಪಾದಕರನ್ನು ಭಾರತಕ್ಕೆ ಹಸ್ತಾಂತರಿಸಬೇಕು ! 

ಪಾದ್ರಿಗಳಿಗೆ ವಿವಾಹ ಮಾಡಿಕೊಳ್ಳಲು ಅನುಮತಿಸಬೇಕು ! – ಪೋಪ್ ಫ್ರಾನ್ಸಿಸ್ ಇವರ ಹಿರಿಯ ಸಲಹೆಗಾರ ಆರ್ಚ್ ಬಿಷಪ್ ಚಾರ್ಲ್ಸ್ ಸೈಕ್ಲುನಾ

ತಮ್ಮನ್ನು ವಿಕಸಿತ ಮತ್ತು ಆಧುನಿಕ ದೇಶ ಎಂದು ನಂಬುವ ಕ್ರೈಸ್ತರಿಗೆ ಬ್ರಹ್ಮಚರ್ಯ ಪಾಲನೆ ಮಾಡುವಂತಹ ಕಠಿಣ ವಿಷಯ ಕೇವಲ ಮತ್ತು ಕೇವಲ ಅಸಾಧ್ಯವೇ ಆಗಿದೆ; ಅದು ಪಾದ್ರಿ ಆಗಿರಲಿ ಅಥವಾ ಸಾಮಾನ್ಯ ನಾಗರಿಕ ! ಆದ್ದರಿಂದಲೇ ಪಾದ್ರಿಗಳು ಲೈಂಗಿಕ ಶೋಷಣೆ ಮಾಡಿರುವ ಸಾವಿರಾರು ಘಟನೆಗಳು ಬೆಳಕಿಗೆ ಬಂದಿವೆ.

GangRape Virtual Reality Game : ಬ್ರಿಟನ್‌ನಲ್ಲಿ ಮೊದಲ ಬಾರಿಗೆ, 16 ವರ್ಷದ ಹುಡುಗಿಯ ಮೇಲೆ ‘ವರ್ಚುವಲ್ ರಿಯಾಲಿಟಿ ಗೇಮ್’ನಲ್ಲಿ (ವಾಸ್ತವದಂತೆ ಭಾಸವಾಗುವ ಆಟ) ಸಾಮೂಹಿಕ ಅತ್ಯಾಚಾರ !

ವಿಜ್ಞಾನ ಎಷ್ಟೇ ಹೊಸಹೊಸ ಸಂಶೋಧನೆಗಳನ್ನು ಕಂಡು ಹಿಡಿದರೂ, ಮನುಷ್ಯನ ಮಾನಸಿಕತೆ ವಿಕೃತವಾಗಿದ್ದರೆ, ಅಂತಹ ಸಂಶೋಧನೆಗಳ ಉಪಯೋಗ ಅಯೋಗ್ಯ ವಿಷಯಗಳಿಗೆ ಉಪಯೋಗಿಸಲ್ಪಡುತ್ತದೆಯೆನ್ನುವುದು, ಮತ್ತೊಮ್ಮೆ ಗಮನಕ್ಕೆ ಬರುತ್ತದೆ !

ರಷ್ಯಾದ ನಗರದ ಮೇಲೆ ಉಕ್ರೇನ್ ನಡೆಸಿದ ಕ್ಲಸ್ಟರ್ ಬಾಂಬ್ ದಾಳಿಯಲ್ಲಿ 21 ಜನರ ಸಾವು

ಉಕ್ರೇನ್ ಮೇಲೆ ರಷ್ಯಾ ನಡೆಸಿದ ಅತಿದೊಡ್ಡ ದಾಳಿಗೆ ಪ್ರತಿಕ್ರಿಯೆಯಾಗಿ, ಉಕ್ರೇನ್ ರಷ್ಯಾದ ಬೆಲ್ಗೊರೊಡ್ ನಗರದ ಮೇಲೆ ದಾಳಿ ಮಾಡಿದೆ. ಇದರಲ್ಲಿ ರಷ್ಯಾದ 21 ಜನರು ಸಾವನ್ನಪ್ಪಿದ್ದರೆ, 111 ಜನರು ಗಾಯಗೊಂಡಿದ್ದಾರೆ.

ರಷ್ಯಾದಿಂದ ಉಕ್ರೇನಿನ ಮೇಲೆ ಎಲ್ಲಕ್ಕಿಂತ ದೊಡ್ಡ ದಾಳಿ ! 

ರಷ್ಯಾದಿಂದ ಡಿಸೆಂಬರ್ ೨೯ ರಂದು ಉಕ್ರೇನ ಮೇಲೆ ಮತ್ತೊಮ್ಮೆ ತೀವ್ರ ದಾಳಿ ನಡೆಸಿದೆ. ರಷ್ಯಾದಿಂದ ಉಕ್ರೇನ್ ಮೇಲೆ ಅನೇಕ ಕ್ಷಿಪಣಿಗಳು ಬಿಡಲಾಗಿದೆ.