ಫ್ರಾನ್ಸ್ ನಂತರ ಈಗ ಬೆಲ್ಜಿಯಂ ಮತ್ತು ಸ್ವಿಜರ್ಲ್ಯಾಂಡಿನಲ್ಲಿ ಕೂಡ ಮತಾಂಧ ಮುಸಲ್ಮಾನರಿಂದ ಹಿಂಸಾಚಾರ !

ಮತಾಂಧ ಮುಸಲ್ಮಾನರಿಂದ ಈಗ ಫ್ರಾನ್ಸ್ ನಂತರ ಸ್ವೀಜರ್ಲ್ಯಾಂಡ್ ಮತ್ತು ಬೆಲ್ಜಿಯಂ ಈ ಯುರೋಪಿಯನ್ ದೇಶಗಳಲ್ಲಿ ಕೂಡ ಹಿಂಸಾಚಾರ ಆರಂಭವಾಗಿದೆ. ಸ್ವಿಜಲ್ಯಾಂಡಿನ ಲಾಜನ್ ನಗರದಲ್ಲಿ ೧೦೦ ಚಿಂತಲು ಹೆಚ್ಚಿನ ಮತಾಂಧರು ಅನೇಕ ಅಂಗಡಿಗಳನ್ನು ದ್ವಂಸ ಮಾಡಿದರು.

ಮುಸಲ್ಮಾನ ಶರಣಾರ್ಥಿಗಳಿಂದ ನೆದರಲ್ಯಾಂಡ ವಿನಾಶದ ಅಂಚಿನಲ್ಲಿದೆ ! – ಗಿರ್ಟ ವಿಲ್ಡರ್ಸ

ನೆದರಲ್ಯಾಂಡನ ಸಂಸದ ಗಿರ್ಟ ವಿಲ್ಡರ್ಸ ಇವರ ಆಕ್ರೋಶ !

ಫ್ರಾನ್ಸಿನಲ್ಲಿ ಹಿಂಸಾಚಾರ ಮುಂದುವರಿಕೆ : ೧೩೦೦ ಕ್ಕಿಂತಲೂ ಹೆಚ್ಚಿನ ನಾಗರಿಕರ ಬಂಧನ

ಪ್ರತಿಭಟನಕಾರರಿಂದ ಅಪಾರ್ಟ್ಮೆಂಟ್ ಮತ್ತು ಅಂಗಡಿಗಳ ಲೂಟಿ

ಬೆಲ್ಜಿಯಂನಲ್ಲಿ ಕ್ಷೀಣಿಸುತ್ತಿರುವ ಕ್ರೈಸ್ತರ ಜನಸಂಖ್ಯೆ ಮತ್ತು ಧರ್ಮದ ಮೇಲಿನ ಶ್ರದ್ಧೆ ಕಡಿಮೆಯಾಗುತ್ತಿರುವುದರಿಂದ ಚರ್ಚಗಳು ಉಪಾಹಾರಗೃಹಗಳಾಗಿ ಬದಲಾಗುತ್ತಿವೆ !

ಜಗತ್ತಿನ ಅನೇಕ ಕ್ರೈಸ್ತ ದೇಶಗಳಲ್ಲಿ ಕ್ರೈಸ್ತರಲ್ಲಿ ಧರ್ಮದ ಮೇಲಿನ ಶ್ರದ್ಧೆಯು ಕ್ಷೀಣಿಸುತ್ತಿರುವುದರಿಂದ ಚರ್ಚ್ ಗಳು ಬಿಕೋ ಎನ್ನುತ್ತಿದ್ದು, ಆದರೆ ಭಾರತದಲ್ಲಿ ಕ್ರೈಸ್ತ ಮಿಶನರಿಗಳು ಬಡ ಹಿಂದೂಗಳಿಗೆ ಆಮಿಷ ತೋರಿಸಿ ಅವರನ್ನು ಕ್ರೈಸ್ತರನ್ನಾಗಿ ಪರಿವರ್ತಿಸುತ್ತಿದ್ದಾರೆ !

ವಿಶ್ವ ಆರೋಗ್ಯ ಸಂಸ್ಥೆ ಕೃತಕ ಸಿಹಿಕಾರಕಗಳನ್ನು ‘ಕ್ಯಾನ್ಸರ್ ಕಾರಕ’ ಎಂದು ಘೋಷಿಸಲಿದೆ !

ವಿಶ್ವ ಆರೋಗ್ಯ ಸಂಸ್ಥೆ ಮುಂದಿನ ತಿಂಗಳಲ್ಲಿ ಕೃಕತವಾಗಿ ತಯಾರಿಸಲಾಗುವ ಸಿಹಿ ಪದಾರ್ಥ (ನಾನ್ ಸೆಕ್ರೈಡ್ ಸ್ವೀಟ್ನರ್) ‘ಕ್ಯಾನ್ಸರ್ ರೋಗ ವರ್ಧಕ’ ಎಂದು ಘೋಷಿಸಲಿದೆ. ಈ ನಿರ್ಣಯದಿಂದ ಎಲ್ಲಾ ರೀತಿಯ ತಂಪು ಪಾನೀಯ, ಶಕ್ತಿ ವರ್ಧಕ ಪಾನೀಯ, ಚುಯಿಂಗಂ, ಇವುಗಳ ಮೇಲೆ ಪರಿಣಾಮ ಬೀರುವುದು.

ಸ್ವೀಡನ್ ನಲ್ಲಿ ನ್ಯಾಯಾಲಯದ ಅನುಮತಿ ಪಡೆದು ಪ್ರತಿಭಟನಾಕಾರನಿಂದ ಮಸೀದಿಯ ಹೊರಗೆ ಕುರಾನ್ ಗೆ ಬೆಂಕಿ !

‘ಸ್ವೀಡನ್ ನ ‘ಪೊಲೀಸರು ಕ್ರಮ ಕೈಗೊಳ್ಳುವರು’ ಎಂದು ಸ್ಪಷ್ಟನೆ

ಇಟಲಿಯಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ನಮಾಜಗೆ ನಿಷೇಧ ಹೇರುವ ಕಾನೂನು ಬರಲಿದೆ !

ಇಂತಹ ಕಾನೂನು ಇಟಲಿ ಜಾರಿಗೊಳಿಸುವ ಪ್ರಯತ್ನ ಮಾಡಬಹುದಾದರೆ ಭಾರತದಲ್ಲಿ ೧೦೦ ಕೋಟಿಗಿಂತಲೂ ಹೆಚ್ಚಿನ ಜನರಿಗೆ ಸಾರ್ವಜನಿಕ ಸ್ಥಳಗಳಲ್ಲಿ ನಮಾಜನಿಂದ ಅಡಚಣೆಯಾಗುತ್ತಿದ್ದರೆ ಇಂತಹ ಕಾನೂನು ಇಲ್ಲಿ ಏಕೆ ಮಾಡಲು ಸಾಧ್ಯವಿಲ್ಲ ?

ಭಾರತೀಯ ದಂಪತಿಗೆ ತಮ್ಮ ಎರಡು ವರ್ಷ ಮೂರು ತಿಂಗಳ ಹೆಣ್ಣು ಮಗುವನ್ನು ಮರಳಿಸಲು ಜರ್ಮನಿಯ ನ್ಯಾಯಾಲಯದಿಂದ ನಿರಾಕರಣೆ

ಬಾಲಕಿಯ ಲೈಂಗಿಕ ಶೋಷಣೆ ಆಗಿದೆ ಎಂಬ ಆರೋಪದಿಂದ ಬಾಲಕಿ ಸರಕಾರದ ಅಧೀನದಲ್ಲಿ !

ಮಿಶನರಿ ನಿಧಿ ಸಂಗ್ರಹಣೆಯಲ್ಲಿ ಭ್ರಷ್ಟಾಚಾರದ ಅಪಾಯ ! – ಪೋಪ್ ಫ್ರಾನ್ಸಿಸ್

‘ಇದರಿಂದ ಚರ್ಚ್ ಸಂಸ್ಥೆಗಳಲ್ಲಿ ದೊಡ್ಡ ಪ್ರಮಾಣದಲ್ಲಿ ಭ್ರಷ್ಟಾಚಾರ ನಡೆಯುತ್ತದೆ’, ಎಂದು ಯಾರಾದರೂ ಭಾವಿಸಿದರೆ ತಪ್ಪೇನಿದೆ ?

ಜೂನ್ ೮ ರಿಂದ ಸ್ವೀಡನ್‌ನಲ್ಲಿ ಮೊದಲ ಲೈಂಗಿಕ ಕ್ರಿಯೆಯ ಸ್ಪರ್ಧೆ !

ಪಾಶ್ಚಿಮಾತ್ಯ ದೇಶಗಳಲ್ಲಿ ನೈತಿಕತೆಯ ಅಧಃಪತನ ಬಹಳ ಹಿಂದಿನಿಂದಲೂ ನಡೆಯುತ್ತಿರುವುದರಿಂದ ಈಗ ಅದು ಉತ್ತುಂಗಕ್ಕೇರಿದೆ ಎಂಬುದು ಗಮನಕ್ಕೆ ಬರುತ್ತದೆ !