ಹಸಿವಿನಿಂದ ಕಂಗೆಟ್ಟಿರುವ ಪಾಕಿಸ್ತಾನದ ರಾಜಧಾನಿ ಇಸ್ಲಾಮಾಬಾದಿನ ಅಂತರಾಷ್ಟ್ರೀಯ ವಿಮಾನ ನಿಲ್ದಾಣವನ್ನು ವಿದೇಶಿ ಸಂಸ್ಥೆಯು ನಡೆಸಲಿದೆ !

ಹಸಿವಿನಿಂದ ಕಂಗೆಟ್ಟಿರುವ ಹಾಗೂ ಸಾಲದ ಹೊರೆಯಿಂದ ತತ್ತರಿಸಿರುವ ಜಿಹಾದಿ ಪಾಕಿಸ್ತಾನಕ್ಕೆ ತನ್ನ ರಾಜಧಾನಿಯಲ್ಲಿನ ಅಂತರಾಷ್ಟ್ರೀಯ ವಿಮಾನ ನಿಲ್ದಾಣವನ್ನು ವಿದೇಶಿ ಸಂಸ್ಥೆಗೆ ನಡೆಸಲು ನೀಡುವ ಪ್ರಮೇಯ ಬಂದಿದೆ. ಇದಕ್ಕಾಗಿ ಅದು ಒಂದು ಸಮಿತಿಯನ್ನು ಸ್ಥಾಪಿಸಿದೆ.

ಪಾಕಿಸ್ತಾನದಲ್ಲಿ ಹಿಂದೂ ದೇವಸ್ಥಾನದ ಮೇಲೆ ರಾಕೆಟ್ ದಾಳಿ !

ಪಾಕಿಸ್ತಾನದಲ್ಲಿ ಕಳೆದ ೪೮ ಗಂಟೆಯಲ್ಲಿ ಹಿಂದುಗಳ ೨ ದೇವಸ್ಥಾನಗಳ ಮೇಲೆ ದಾಳಿ ಮಾಡಲಾಗಿದೆ. ಒಂದು ದೇವಸ್ಥಾನ ನೆಲೆಸಮ ಮಾಡಲಾಗಿದೆ ಮತ್ತು ಇನ್ನೊಂದರ ಮೇಲೆ ಗುಂಡಿನದಾಳಿ ಮತ್ತು ರಾಕೆಟ್ ಹಾರಿಸಲಾಗಿದೆ.

‘ಪಾಕಿಸ್ತಾನದಲ್ಲಿ ಕಾರ್ಯಾಚರಣೆ ನಡೆಸುವ ತಾಲೀಬಾನಿ ಭಯೋತ್ಪಾದಕರಿಗೆ ಅಪಘಾನಿಸ್ತಾನದಲ್ಲಿ ಸಿಗುವ ಆಶ್ರಯ ಸಹಿಸಲು ಸಾಧ್ಯವಿಲ್ಲವಂತೆ !’- ಪಾಕಿಸ್ತಾನದ ರಕ್ಷಣಾ ಸಚಿವ

ಪಾಕಿಸ್ತಾನದ ರಕ್ಷಣಾ ಸಚಿವರಿಂದ ಅಪಘಾನಿಸ್ತಾನ ಸರಕಾರಕ್ಕೆ ಎಚ್ಚರಿಕೆ !

ಚೀನಾದ ಕಂಪನಿಯಾದ “ಆಲಿಬಾಬ”ದ ಸಂಸ್ಥಾಪಕ ಮತ್ತು ಬಿಲೇನಿಯರ್ ಜಾಕ್ ಮಾ ರವರು ಪಾಕಿಸ್ತಾನಕ್ಕೆ ರಹಸ್ಯ ಭೇಟಿ !

ಚೀನಾದ ಬಿಲಿಯನೇರ್ ಹಾಗೂ “ಆಲಿಬಾಬ ಗ್ರೂಪ್’ನ ಸಹ ಸಂಸ್ಥಾಪಕ ಜಾಕ್ ಮಾ ಇತ್ತೀಚೆಗೆ ಪಾಕಿಸ್ತಾನಕ್ಕೆ ರಹಸ್ಯ ಭೇಟಿ ನೀಡಿದ್ದಾರೆ. ಪಾಕಿಸ್ತಾನದಲ್ಲಿರುವ ಚೀನಾದ ರಾಯಭಾರಿ ಕಚೇರಿಗೂ ಈ ಪ್ರವಾಸದ ಕಲ್ಪನೆ ಇರಲಿಲ್ಲ ಎಂದು ಎಲ್ಲೆಡೆ ಆಶ್ಚರ್ಯ ವ್ಯಕ್ತವಾಗಿದೆ. ಆ ವೇಳೆ ಮಾ ಇವರ ಜೊತೆ ೧ ಅಮೇರಿಕನ್ ಮತ್ತು ೫ ಚೀನಾ ನಾಗರೀಕರು ಉಪಸ್ತಿತರಿದ್ದರು.

ಪಾಕಿಸ್ತಾನದಲ್ಲಿ, ಗುರುದ್ವಾರವನ್ನು ಪ್ರವೇಶಿಸಿ ಗುರು ಗ್ರಂಥ ಸಾಹಿಬ್ ಅನ್ನು ಅವಮಾನಿಸಿ ಮತಾಂಧ ಮುಸ್ಲಿಮರು !

ಸ್ಥಳೀಯರು ಪೊಲೀಸರಿಗೆ ಒಪ್ಪಿಸಿದ್ದ ಮತಾಂಧರನ್ನು ಬಿಡುಗಡೆ ಮಾಡಿದರು !

‘ಭಾರತ-ಅಮೆರಿಕ ಶಸ್ತ್ರಾಸ್ತ್ರ ಒಪ್ಪಂದ ನಮ್ಮ ಸುರಕ್ಷಗೆ ಅಪಾಯಕಾರಿ !’ – ಪಾಕಿಸ್ತಾನ

ಇತ್ತೀಚಿಗೆ ಭಾರತದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅಮೆರಿಕಾದ ಪ್ರವಾಸಕ್ಕೆ ಹೋಗಿದ್ದರು. ಅಮೇರಿಕಾದ ರಾಷ್ಟ್ರಾಧ್ಯಕ್ಷ ಜೋ ಬಾಯಡೆನ್ ಇವರ ಜೊತೆಗೆ ಅವರು ದ್ವಿಪಕ್ಷಿಯ ಚರ್ಚೆ ಕೂಡ ನಡೆಸಿದರು. ಈ ಪ್ರವಾಸದಲ್ಲಿ ಅಮೆರಿಕಾದ ಜೊತೆಗೆ ಭಾರತದ ಮಹತ್ವದ ಒಪ್ಪಂದ ಮಾಡಿಕೊಂಡಿದೆ.

ಪಾಕಿಸ್ತಾನದಲ್ಲಿ 2 ಅಪ್ರಾಪ್ತ ಸಹೋದರರಿಗೆ ಲೈಂಗಿಕ ಕಿರುಕುಳ ನೀಡಿ ಹತ್ಯೆ ಮಾಡಿದ ಮದರಸಾ ಶಿಕ್ಷಕನಿಗೆ ಮರಣದಂಡನೆ !

ಪಾಕಿಸ್ತಾನದ ಮದರಸಾಗಳಲ್ಲಿ ಓದುತ್ತಿರುವ ವಿದ್ಯಾರ್ಥಿಗಳ ಮೇಲೆ ದೌರ್ಜನ್ಯ ಪ್ರಕರಣಗಳು ಹೆಚ್ಚುತ್ತಿವೆ. ಇದೀಗ ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ನ್ಯಾಯಾಲಯವು ಮದರಸಾದಲ್ಲಿ ಓದುತ್ತಿದ್ದ ಇಬ್ಬರು ಅಪ್ರಾಪ್ತರನ್ನು ಲೈಂಗಿಕ ಶೋಷಣೆ ಮಾಡಿ ಅವರ ಹತ್ಯೆ ಮಾಡಿದ ಶಿಕ್ಷಕ ತನ್ವೀರ್ ಅಹಮದ್ ಗೆ ಮರಣದಂಡನೆ ವಿಧಿಸಿದೆ.

ಪಾಕಿಸ್ತಾನದಲ್ಲಿ ಮಾಜಿ ಹಿಂದು ಸಂಸದರ ಮನೆಯ ಮೇಲೆ ಬುಲ್ಡೋಜರ್ !

ಪಾಕಿಸ್ತಾನದಲ್ಲಿ ಸಿಂಧ ಪ್ರಾಂತ್ಯದ ಉಮರಕೋಟನಲ್ಲಿ ‘ಪಾಕಿಸ್ತಾನ-ತೆಹರೀಕ-ಎ-ಇನ್ಸಾಫ್’ (ಪಿ.ಟಿ.ಐ) ಈ ಪಕ್ಷದ ಮಾಜಿ ಸಂಸದ ಲಾಲ ಚಂದ್ರ ಮಾಲ್ಹಿ ಇವರ ಮನೆಯನ್ನು ಬುಲ್ಡೋಜರ್ ನಿಂದ ನೆಲಸಮ ಮಾಡಲಾಗಿದೆ. ಮಾಲ್ಹಿಯವರು ಈ ಘಟನೆಯ ವೀಡಿಯೊವನ್ನು ಟ್ವೀಟ್ ಮಾಡಿದ್ದಾರೆ.

ಅಮೇರಿಕಾ ಭಾರತವನ್ನು ಓಲೈಸುವ ಹೇಳಿಕೆ ನೀಡಬಾರದಂತೆ !

ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಅಮೆರಿಕಾದ ಅಧ್ಯಕ್ಷ ಜೋ ಬಾಯಡೆನ್ ಇವರು ಪಾಕಿಸ್ತಾನದ ವಿರುದ್ಧ ಪ್ರಸಾರಗೊಳಿಸಿರುವ ಸಂಯುಕ್ತ ಮನವಿಯಿಂದ ಪಾಕಿಸ್ತಾನಕ್ಕೆ ಹೊಟ್ಟೆ ಉರಿ !

ಪಾಕಿಸ್ತಾನದಿಂದ ಭಾರತದ ಗಡಿಯಲ್ಲಿ ಅಣುಬಾಂಬ್ ಸಿಡಿಸುವ ತೋಪು ನೇಮಕ !

ಚೀನಾವು ಪಾಕಿಸ್ತಾನಕ್ಕೆ ಅದರ ಗಡಿಯಲ್ಲಿ ಬಂಕರ್ ಗಳನ್ನು ನಿರ್ಮಿಸಲು ಸಹಾಯ ಮಾಡುತ್ತಿದೆ. ಹಾಗೆಯೇ ಚೀನಾವು ಪಾಕಿಸ್ತಾನಕ್ಕೆ ಅಣುಬಾಂಬ್ ಸಿಡಿಸುವ ತೋಪುಗಳನ್ನೂ ನೀಡಿದೆ. ಪಾಕಿಸ್ತಾನವು ಈ ತೋಪುಗಳನ್ನು ಕಾಶ್ಮೀರದ ಗಡಿಯಲ್ಲಿ ನಿಯೋಜಿಸಿದೆ.