Gaza School Attack : ಇಸ್ರೇಲಿಂದ ಗಾಜಾ ಶಾಲೆಯ ಮೇಲೆ ದಾಳಿ; ೨೯ ಜನರ ಸಾವು

ಗಾಜಾದಲ್ಲಿನ ಖಾನ್ ಯೂನಿಸ್ ನಿಂದ ಜನರನ್ನು ಸ್ಥಳಾಂತರಗೊಳಿಸಲು ಇನ್ನಷ್ಟು ಸಮಯ ನೀಡಿ. ಈ ನಡುವೆ ನಿರಾಶ್ರಿತರ ಮೇಲೆ ದಾಳಿ ನಡೆಸಬೇಡಿ ಎಂದು ವಿಶ್ವಸಂಸ್ಥೆ ಇಸ್ರೇಲ್ ಗೆ ಹೇಳಿದೆ.

ಭಾರತ- ರಷ್ಯಾ ನಡುವಿನ ಸಂಬಂಧ ಹೆಚ್ಚು ದೃಢ; ರಷ್ಯಾವನ್ನು ಬಹಿಷ್ಕರಿಸುವ ಅಮೇರಿಕಾ ಯತ್ನಕ್ಕೆ ಕೊಳ್ಳಿ !

ಮೋದಿ ಅವರು ಪುತಿನ್ ಅವರಿಗೆ ‘ಶಾಂತಿಯ ಮಾರ್ಗ ಯುದ್ಧ ಭೂಮಿಯಿಂದ ಹೋಗುವುದಿಲ್ಲ’ ಎಂದು ಸಲಹೆ ನೀಡಿದ್ದಾರೆ.

Order by Supreme Court: ವಿಚ್ಛೇದಿತ ಮುಸ್ಲಿಂ ಮಹಿಳೆಗೆ ಗಂಡನಿಂದ ಜೀವನಾಂಶ ಪಡೆಯುವ ಹಕ್ಕಿದೆ ! – ಸರ್ವೋಚ್ಚ ನ್ಯಾಯಾಲಯ

‘ವಿಚ್ಛೇದಿತ ಮುಸ್ಲಿಂ ಮಹಿಳೆಗೆ ತನ್ನ ಪತಿಯಿಂದ ಜೀವನಾಂಶ ಪಡೆಯುವ ಹಕ್ಕಿದೆ, ಅದಕ್ಕಾಗಿ ಆಕೆ ಅರ್ಜಿ ಸಲ್ಲಿಸಬಹುದು’, ಎಂದು ಸುಪ್ರೀಂ ಕೋರ್ಟ್ ತೀರ್ಪು ನೀಡಿದೆ.

PIL Dismissed by Karnataka HC: ಕರ್ನಾಟಕ ಉಚ್ಚನ್ಯಾಯಾಲಯದಿಂದ ಬಿಜೆಪಿ ನಾಯಕರ ವಿರುದ್ಧದ ದ್ವೇಷ ಭಾಷಣಗಳ ಅರ್ಜಿ ವಜಾ !

ರಾಜ್ಯದ ಬಿಜೆಪಿ ನಾಯಕರ ವಿರುದ್ಧ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಕರ್ನಾಟಕ ಉಚ್ಚನ್ಯಾಯಾಲಯವು ವಜಾಗೊಳಿಸಿದೆ.

Illegal Immigrant Jailed: ಬಾಂಗ್ಲಾದೇಶಿ ನುಸುಳುಕೋರ ಮಹಿಳೆಗೆ 14 ತಿಂಗಳ ಜೈಲು ಶಿಕ್ಷೆ

ನಕಲಿ ಆಧಾರ್ ಕಾರ್ಡ್ ತಯಾರಿಸಿ ಭಾರತೀಯ ಪೌರತ್ವ ಪಡೆಯಲು ಯತ್ನಿಸಿದ ಬಾಂಗ್ಲಾದೇಶಿ ಮಹಿಳೆ ಮಲ್ಲಿಕಾ ಸಾಕೀನ ಸರ್ದಾರ್ (ವಯಸ್ಸು 63) ಅಪರಾಧಿ ಎಂದು ಸಾಬೀತಾಗಿದ್ದು, ಅವಳಿಗೆ 14 ತಿಂಗಳ ಜೈಲು ಶಿಕ್ಷೆ ವಿಧಿಸಲಾಗಿದೆ.

Tanker Accident: ಟ್ಯಾಂಕರ್ ಮೇಲೆ ಕಲ್ಲು ತೂರಾಟ ನಡೆಯುತ್ತಿರುವಾಗ ಜೀವ ಉಳಿಸುವ ಭರದಲ್ಲಿ ಚಾಲಕನಿಂದ ಓರ್ವ ಯುವಕನ ಮೇಲೆ ಟ್ಯಾಂಕರ್ ಹಾಯಿಸಿದ !

ರಾಜಧಾನಿ ದೆಹಲಿಯಲ್ಲಿನ ಸಂಗಮ ವಿಹಾರ ಪರಿಸರದಲ್ಲಿ ಕೆಲವು ದಿನಗಳ ಹಿಂದೆ ಮಾರುಕಟ್ಟೆಯಲ್ಲಿ ನಡೆದಿರುವ ಹತ್ಯೆಯ ವಿಡಿಯೋ ಈಗ ಎಲ್ಲಾ ಕಡೆ ವೈರಲ್ ಆಗಿದೆ.

IMA Apology : ಸರ್ವೋಚ್ಚ ನ್ಯಾಯಾಲಯದ ವಿರುದ್ಧ ನೀಡಿರುವ ಹೇಳಿಕೆ ಕುರಿತು ಸಾರ್ವಜನಿಕ ಕ್ಷಮೆ ಪ್ರಸಾರ ಮಾಡಿದ್ದೇವೆ ! – ಡಾ. ಅಶೋಕನ್, ಐಎಂಎ ಅಧ್ಯಕ್ಷ

ಜನರನ್ನು ತಪ್ಪು ದಾರಿಗೆಳೆಯುವ ಜಾಹೀರಾತುಗಳನ್ನು ಪ್ರಸಾರ ಮಾಡಿದ ಆರೋಪ ಹೊತ್ತಿರುವ ‘ಪತಂಜಲಿ ಆಯುರ್ವೇದ ಲಿಮಿಟೆಡ್’ ವಿರುದ್ಧದ ಪ್ರಕರಣದ ವಿಚಾರಣೆ ಸರ್ವೋಚ್ಚ ನ್ಯಾಯಾಲಯದಲ್ಲಿ ಇತ್ತೀಚೆಗೆ ನಡೆಯಿತು.

೧೨ ನೇ ಅಖಿಲ ಭಾರತೀಯ ಹಿಂದೂ ರಾಷ್ಟ್ರ ಅಧಿವೇಶನ’ ಅಂದರೆ ‘ವೈಶ್ವಿಕ ಹಿಂದೂ ರಾಷ್ಟ್ರ ಮಹೋತ್ಸವ’ದಲ್ಲಿ ಅಂಗೀಕರಿಸಲಾದ ಠರಾವ್‌ಗಳು

ಈ ಠರಾವನ್ನು ಶೀಘ್ರದಲ್ಲೇ ರಾಜ್ಯ ಮತ್ತು ಕೇಂದ್ರ ಸರಕಾರಗಳಿಗೆ ಕಳುಹಿಸಲಾಗುವುದು.

ಶಾಂತಿಯು ಯುದ್ಧದಿಂದಲ್ಲ, ಆದರೆ ಚರ್ಚೆಯಿಂದ ಸಿಗುತ್ತದೆ! – ಪ್ರಧಾನಿ ಮೋದಿ

ಭಾರತ ಕಳೆದ 75 ವರ್ಷಗಳಿಂದ ಪಾಕಿಸ್ತಾನದೊಂದಿಗೆ ಮಾತುಕತೆ ನಡೆಸುತ್ತಿತ್ತು; ಆದರೆ ಭಾರತಕ್ಕೆ ಎಂದಿಗೂ ಶಾಂತಿ ಸಿಗಲೇ ಇಲ್ಲ, ಇದು ಕೂಡ ಸತ್ಯ!

Fake Baba’s Banned: ಭೋಲೆ ಬಾಬಾ ಸಹಿತ 20 ಬಾಬಾಗಳನ್ನು ‘ನಕಲಿ’ ಎಂದು ಕಪ್ಪು ಪಟ್ಟಿಗೆ ಸೇರಿಸುತ್ತೇವೆ ! – ಅಖಾಡ ಪರಿಷತ್

ಹಾತ್ರಾಸ ಘಟನೆಯಿಂದ ಪ್ರಸಿದ್ಧಿ ಪಡೆದಿರುವ ನಾರಾಯಣ ಸಾಕರ ಹರಿ ಉರ್ಫ ಭೋಲೆ ಬಾಬಾ ಅವರೊಂದಿಗೆ ಇತರೆ 20 ಬಾಬಾಗಳನ್ನು `ನಕಲಿ’ ಎಂದು ಹೇಳಿ ಅವರನ್ನು ಕಪ್ಪು ಪಟ್ಟಿಗೆ ಸೇರಿಸಲಾಗುವುದು.