Niranjan Hiremath Neha Murder Case : ನೇಹಾ ಹತ್ಯೆ ಹಿಂದೆ ಓರ್ವ ವ್ಯಕ್ತಿಗಳ ಕೈವಾಡವಿಲ್ಲ, ಬದಲಾಗಿ ಹಲವಾರು ವ್ಯಕ್ತಿಗಳ ಕೈವಾಡವಿದೆ; ಆದರೆ ಚಾರ್ಜ್ ಶೀಟ್ ನಮೂದಿಸಿಲ್ಲ ! – ನೇಹಾಳ ತಂದೆ ನಿರಂಜನ ಹಿರೇಮಠ ಆರೋಪ

ನೇಹಾ ಹತ್ಯೆ ಒಬ್ಬ ವ್ಯಕ್ತಿಯದ್ದಲ್ಲ, ಅದರ ಹಿಂದೆ ಅನೇಕರಿದ್ದಾರೆ.

ISIS Leader’s Wife Sentenced to Death: ಹತ್ಯೆಗೀಡಾದ ಇಸ್ಲಾಮಿಕ್ ಸ್ಟೇಟ್‌ನ ನಾಯಕ ಬಾಗ್ದಾದಿಯ ಪತ್ನಿಗೆ ಇರಾಕ್‌ನಲ್ಲಿ ಗಲ್ಲು ಶಿಕ್ಷೆ !

ಇಸ್ಲಾಮಿಕ್ ಸ್ಟೇಟ್ ಜಿಹಾದಿ ಭಯೋತ್ಪಾದಕ ಸಂಘಟನೆಯ ಹತ್ಯೆಗೀಡಾದ ನಾಯಕ ಅಬು ಬಕರ್ ಅಲ್-ಬಾಗ್ದಾದಿಯ ಮೊದಲ ಪತ್ನಿಗೆ ಇರಾಕ್ ನ್ಯಾಯಾಲಯವು ಗಲ್ಲು ಶಿಕ್ಷೆ ವಿಧಿಸಿದೆ.

Pakistani Passports Suspended: ವಿದೇಶಕ್ಕೆ ತೆರಳಿ ಭಿಕ್ಷೆ ಬೇಡುವ ಪಾಕಿಸ್ತಾನದಲ್ಲಿ 2 ಸಾವಿರ ಭಿಕ್ಷುಕರ ಪಾಸ್‌ಪೋರ್ಟ್ ರದ್ದು

ವಿದೇಶಕ್ಕೆ ಹೋಗಿ ಭಿಕ್ಷೆ ಬೇಡುವ ಪಾಕಿಸ್ತಾನದ 2 ಸಾವಿರ ಭಿಕ್ಷುಕರ ಪಾಸ್‌ಪೋರ್ಟ್ ಪಾಕಿಸ್ತಾನ ಸರ್ಕಾರವು ರದ್ದುಗೊಳಿಸಲಾಗಿದೆ.

Kerala HC Order: ದೇವಸ್ಥಾನದ ಪರಂಪರೆಯಲ್ಲಿ ಮುಖ್ಯ ಅರ್ಚಕರ ಅನುಮತಿ ಇಲ್ಲದೆ ಯಾವುದೇ ಬದಲಾವಣೆ ಮಾಡಲು ಸಾಧ್ಯವಿಲ್ಲ ! – ಕೇರಳ ಹೈಕೋರ್ಟ್

ದೇವಸ್ಥಾನದಲ್ಲಿ ಪ್ರಚಲಿತ ಧಾರ್ಮಿಕ ಪದ್ಧತಿಗಳಲ್ಲಿ ಕೇವಲ ತಾಂತ್ರಿಕರ (ಮುಖ್ಯ ಅರ್ಚಕರ) ಅನುಮತಿಯಿಂದಲೇ ಬದಲಾವಣೆ ಮಾಡಬಹುದು, ಎಂದು ಕೇರಳ ಉಚ್ಚ ನ್ಯಾಯಾಲಯವು ಮಹತ್ವ ಪೂರ್ಣ ತೀರ್ಪು ನೀಡಿದೆ.

No Mention of “Love Jihad” in FIR: ಚಾರ್ಜಶೀಟ್ ನಲ್ಲಿ ಲವ್ ಜಿಹಾದ್ ಬದಲು ಮದುವೆಯಾಗಲು ನಿರಾಕರಿಸಿದ್ದಕ್ಕಾಗಿ ಕೊಲೆ ಉಲ್ಲೇಖ

ಪೊಲೀಸರು ನ್ಯಾಯಾಲಯಕ್ಕೆ ಸಲ್ಲಿಸಿರುವ ಚಾರ್ಜ್ ಶೀಟ್ ನಲ್ಲಿ ಲವ್ ಜಿಹಾದ್ ನ ಯಾವುದೇ ಉಲ್ಲೇಖವಿಲ್ಲ.

ರಾಜಸ್ಥಾನದಲ್ಲಿ ಬಿಜೆಪಿ ಸರಕಾರದಿಂದ ದೇವಸ್ಥಾನಗಳಿಗೆ ಕೋಟಿ ಕೋಟಿ ರೂಪಾಯಿ ಅನುದಾನ

ಸರ್ಕಾರವು ದೇವಾಲಯಗಳನ್ನು ಸರಕಾರಿಕರಣಗೊಳಿಸಿದ್ದರೆ, ಅದನ್ನು ಹಿಂಪಡೆದು ದೇವಾಲಯಗಳನ್ನು ಭಕ್ತರ ನಿಯಂತ್ರಣಕ್ಕೆ ನೀಡಬೇಕು !

2050 ರಲ್ಲಿ, ಭಾರತದಲ್ಲಿ ಮುಸಲ್ಮಾನರ ಜನಸಂಖ್ಯೆ ಮಂಚೂಣಿಯಲ್ಲಿರಲಿದೆ !

ಮತಾಂಧರು ಮತ್ತು ಜಿಹಾದಿ ಭಯೋತ್ಪಾದಕರು 2047 ರ ವೇಳೆಗೆ ಭಾರತವನ್ನು ಇಸ್ಲಾಮಿಕ್ ರಾಷ್ಟ್ರವನ್ನಾಗಿಸುವ ಸಿದ್ದತೆಯಲ್ಲಿದ್ದಾರೆ. ಜನಸಂಖ್ಯೆ ಜಿಹಾದ್ ನಿಂದ ಸಾಧ್ಯವಾಗುವುದು, ಎಂದು ಇದರಿಂದ ಗಮನಕ್ಕೆ ಬರುತ್ತದೆ !

ಪ್ರಭು ಶ್ರೀರಾಮನನ್ನು ಅವಮಾನಿಸಿದ ಆಮಿರ್ ಅಲಿ ವಿರುದ್ಧ ದೂರು ದಾಖಲು !

ಹಿಂದೂಗಳನ್ನು ಅಸಹಿಷ್ಣು ಎನ್ನುವವರು ಇಂತಹ ಸಂದರ್ಭದಲ್ಲಿ ಮೌನವಾಗಿರುತ್ತಾರೆ, ಎಂಬುದನ್ನು ಗಮನಿಸಿ !

Bangladesh Hindu Attacked : ಬಾಂಗ್ಲಾದೇಶದಲ್ಲಿನ ಆಢಳಿತಾರೂಢ ಅವಮಿ ಲೀಗ್ ನ ಇಸ್ಲಾಮಿ ಕಟ್ಟರವಾದಿಗಳಿಂದ ಹಿಂದುಗಳ ಮೇಲೆ ದಾಳಿ : ೬೦ ಜನರಿಗೆ ಗಾಯ

ಬಾಂಗ್ಲಾದೇಶದಲ್ಲಿ ಆಡಳಿತಾರೂಢ ಪಕ್ಷದ ಕಟ್ಟರವಾದಿಗಳೇ ಹಿಂದುಗಳ ಮೇಲೆ ಅನ್ಯಾಯ ಮಾಡುತ್ತಿದ್ದರೇ ಅಲ್ಲಿಯ ಹಿಂದುಗಳ ಸ್ಥಿತಿ ಎಷ್ಟು ಶೋಚನಿಯವಾಗಿದೆ, ಇದರ ಬಗ್ಗೆ ಯೋಚನೆ ಮಾಡದೆ ಇರುವುದೇ ಒಳಿತು !

ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲರಿಗೆ ಮಧ್ಯಂತರ ಜಾಮೀನು ಮಂಜೂರು; ಆದರೆ ಜೈಲೇ ಗತಿ !

ದೆಹಲಿಯ ಸರಾಯಿ ನೀತಿಯ ಹಗರಣದ ಪ್ರಕರಣದಲ್ಲಿ ರಾಜ್ಯದ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲರಿಗೆ ಸರ್ವೋಚ್ಚ ನ್ಯಾಯಾಲಯವು ಮಧ್ಯಂತರ ಜಾಮೀನು ನೀಡಿದೆ.