KSRTC Ayudh Pooja : ರಾಜ್ಯ ಸರಕಾರದಿಂದ ಸರಕಾರಿ ಬಸ್ಸುಗಳ ದಸರಾ ಪೂಜೆಗೆ ಕೇವಲ 100 ರೂಪಾಯಿ ! ಆಕ್ರೋಶದ ಬಳಿಕೆ 250 ಕ್ಕೆ ಏರಿಕೆ !

ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್ ಚಾಲಕರು ಮತ್ತು ಕಂಡಕ್ಟರಲ್ಲಿ ಅಸಮಾಧಾನ !

ಕೇರಳದಲ್ಲಿನ ಅಪ್ರಾಪ್ತ ಹುಡುಗಿಯ ಮೇಲೆ ಸಾಮೂಹಿಕ ಬಲಾತ್ಕಾರ; ೩ ಮುಸಲ್ಮಾನರ ಬಂಧನ

ಕಾಮುಕ ಮುಸಲ್ಮಾನರಿಂದ ಬೃಹತ್ಪ್ರಮಾಣದಲ್ಲಿ ನಡೆಯುತ್ತಿರುವ ಬಲಾತ್ಕಾರದ ಘಟನೆ ನೋಡುತ್ತಿದ್ದರೆ ಅವರಿಗೆ ಶರಿಯಾ ಕಾನೂನಿನ ಪ್ರಕಾರ ಶಿಕ್ಷೆ ನೀಡಲು ಯಾರಾದರೂ ಆಗ್ರಹಿಸಿದರೆ, ಅದರಲ್ಲಿ ಆಶ್ಚರ್ಯ ಏನೂ ಇಲ್ಲ !

ಜಿಹಾದಿ ಭಯೋತ್ಪಾದಬೆಯನ್ನು ಬೆಂಬಲಿಸುವ ಸ್ವಯಂ ಘೋಷಿತ ಪತ್ರಕರ್ತ ವಾಜಿದ್ ಖಾನ್ ಬಂಧನ

ಸಾಮಾಜಿಕ ಜಾಲತಾಣದಲ್ಲಿ ಹಿಂದುಗಳ ವಿರುದ್ಧ ಪ್ರಚೋದನಕಾರಿ ಹೇಳಿಕೆ ನೀಡುವ ಮತ್ತು ಜಿಹಾದಿ ಭಯೋತ್ಪಾದನೆಯನ್ನು ಬೆಂಬಲಿಸುವವರು ವೈಚಾರಿಕ ಭಯೋತ್ಪಾದಕರಾಗಿದ್ದಾರೆ. ಇಂಥವರಿಗೆ ಕಠಿಣ ಶಿಕ್ಷೆ ನೀಡುವುದಕ್ಕಾಗಿ ಸರಕಾರ ಪ್ರಯತ್ನ ಮಾಡುವುದು ಆವಶ್ಯಕ !

ನಾನು ಹೇಳಿದ್ದೂ ‘ಗಾಂಧಿ ಸಸ್ಯಾಹಾರಿ ಮತ್ತು ಸಾವರಕರ ಮಾಂಸಾಹಾರಿ ಆಗಿದ್ದರು ಅಂತ ! – ಆರೋಗ್ಯ ಸಚಿವ ದಿನೇಶ್ ಗುಂಡೂರಾವ್

ತಮ್ಮ ಮಾತನ್ನು ಹೇಗೆ ತಿರುಚಬಹುದು ಎನ್ನುವುದರಲ್ಲಿ ಕಾಂಗ್ರೆಸ್ಸಿಗರು ಎತ್ತಿದ ಕೈ, ಎನ್ನುವುದು ಇದರಿಂದ ಮತ್ತೊಮ್ಮೆ ಕಂಡು ಬಂದಿದೆ. ಸಾವರಕಾರರಿಗೆ ‘ಗೋಮಾಂಸ ಸೇವಿಸುವವರು‘ ಎಂದು ಹೇಳಿದ ಬಳಿಕ ಎಷ್ಟೇ ಸ್ಪಷ್ಟೀಕರಣವನ್ನು ನೀಡಿದರೂ, ಕಾಂಗ್ರೆಸ್ಸಿಗರನ್ನು ಜನತೆ ಚೆನ್ನಾಗಿ ತಿಳಿದಿದ್ದಾರೆ.’ !

ಅಲ್ಲಾ ಮನಸ್ಸು ಮಾಡಿದ್ರೆ ಕೇಂದ್ರ ಸರಕಾರ ಉರುಳಿಸುತ್ತಾನೆ ! ಖುದಾ ಬಯಸಿದ್ರೆ ಏನ್ ಬೇಕಾದರೂ ಆಗುತ್ತೆ ! – ಜಮೀರ್ ಅಹಮದ್

ಪ್ರಸ್ತುತ ಕೇಂದ್ರದಲ್ಲಿ ಬಿಜೆಪಿ ಸರಕಾರ ಕಳೆದ 10 ವರ್ಷಗಳಿಂದ ಅಸ್ತಿತ್ವದಲ್ಲಿದೆ. ಯಾರಿಂದ ಉಳಿದಿದೆ ಎಂದು ಬೇರೆ ಹೇಳಬೇಕಾಗಿಲ್ಲ !

ಮಹಾಕುಂಭದಲ್ಲಿ ಮಾಂಸಾಹಾರಿ ಪೊಲೀಸರ ನೇಮಸುವುದಿಲ್ಲ ! – ಉತ್ತರ ಪ್ರದೇಶ ಪೊಲೀಸರ ನಿರ್ಧಾರ

ಮಹಾಕುಂಭದ ವೇಳೆ ಪ್ರಯಾಗ್‌ರಾಜ್‌ಗೆ ಪೊಲೀಸ್ ಬೆಂಗಾವಲು ಪಡೆಯನ್ನು ಕಳುಹಿಸುವಾಗ ವಿಶೇಷ ಗಮನ ಹರಿಸುವಂತೆ ರಾಜ್ಯದ ಎಲ್ಲಾ ಪೊಲೀಸ್ ಆಯುಕ್ತರಿಗೆ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಸಂಜಯ ಸಿಂಘಾರ್ ತಿಳಿಸಿದ್ದಾರೆ.

Ratan Tata : ಖ್ಯಾತ ಉದ್ಯಮಿ ರತನ್ ಟಾಟಾ ನಿಧನ; ಸಕಲ ಸರಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ ! – ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ ಶಿಂದೆ ಘೋಷಣೆ

ಖ್ಯಾತ ಉದ್ಯಮಿ ರತನ್ ಟಾಟಾ ಅವರಿಗೆ ನಿನ್ನೆ ರಾತ್ರಿ ಆರೋಗ್ಯದಲ್ಲಿ ಏರುಪೇರು ಉಂಟಾಗಿದ್ದರಿಂದ ಮುಂಬಯಿನ ಬ್ರಿಚ್‌ಕ್ಯಾಂಡಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ರಾತ್ರಿ 11.30 ಸುಮಾರಿಗೆ ಅವರು ಕೊನೆಯುಸುರೆಳೆದರು.

ಯಾವುದೇ ವ್ಯಕ್ತಿಗೆ ಅವನ ಧಾರ್ಮಿಕ ಶ್ರದ್ಧೆ ಅಥವಾ ಆಚರಣೆಯನ್ನು ಇನ್ನೊಬ್ಬರ ಮೇಲೆ ಹೇರುವಂತಿಲ್ಲ ! – ಕೇರಳ ಉಚ್ಚನ್ಯಾಯಾಲಯ

ಕೇರಳ ಉಚ್ಚ ನ್ಯಾಯಾಲಯವು ಒಂದು ಮಹತ್ವಪೂರ್ಣ ತೀರ್ಪಿನಲ್ಲಿ, ‘ಯಾವುದೇ ವ್ಯಕ್ತಿಗೆ ಅವನ ಧಾರ್ಮಿಕ ಶ್ರದ್ಧೆ ಅಥವಾ ಆಚರಣೆಯನ್ನು ಇನ್ನೊಬ್ಬರ ಮೇಲೆ ಹೇರುವ ಅಧಿಕಾರವಿಲ್ಲ’ ಎಂದು ಹೇಳಿದೆ.

ಜಮ್ಮು ಕಾಶ್ಮೀರ್ : ಭಯೋತ್ಪಾದಕರು ಅಪಹರಿಸಿದ್ದ ಯೋಧನ ಶವ ಪತ್ತೆ !

ಜಮ್ಮು ಕಾಶ್ಮೀರದಲ್ಲಿ ಭಯೋತ್ಪಾದಕಪ್ರೇಮಿ ನ್ಯಾಷನಲ್ ಕಾನ್ಫರೆನ್ಸ್ ಮತ್ತು ಕಾಂಗ್ರೆಸ್ ಇವರ ಸರಕಾರ ರಚನೆ ಆಗುವುದರಿಂದ ಈ ರೀತಿಯ ಘಟನೆ ಈಗ ಮೇಲಿಂದ ಮೇಲೆ ಘಟಿಸಿದರೆ ಆಶ್ಚರ್ಯ ಅನೀಸಬಾರದು !

ಶಬರಿಮಲಾ ದೇವಸ್ಥಾನದ ‘ಪೊಟ್ಟುಕುತಲ’ ವಿಧಿಗಾಗಿ ಹೆಚ್ಚುವರಿ ಶುಲ್ಕ ಕೇಳುವವರ ವಿರುದ್ಧ ಕ್ರಮ ಕೈಗೊಳ್ಳಿ! – ಕೇರಳ ಉಚ್ಚನ್ಯಾಯಾಲಯ

ಸ್ವಾಮಿ ಅಯ್ಯಪ್ಪ ಇವರ ದರ್ಶನಕ್ಕೆ ತೆರಳುವ ಭಕ್ತರು ಮೊದಲು ಎರುಮೇಲಿ ನದಿಯಲ್ಲಿ ಸ್ನಾನ ಮಾಡುತ್ತಾರೆ. ಪುಣ್ಯಸ್ನಾನದ ನಂತರ ಭಕ್ತರ ಶರೀರದ ಮೇಲೆ ಕುಂಕುಮ, ಚಂದನ ಅಥವಾ ವಿಭೂತಿ ಹಚ್ಚಲಾಗುತ್ತದೆ. ಅದನ್ನು ‘ಪೊಟ್ಟುಕುಥಲ’ ವಿಧಿಯೆಂದು ಹೇಳುತ್ತಾರೆ.