ಗೋಮಾಂಸದ ಆಹಾರ ತಂದು ಶಿಕ್ಷಕರಿಗೆ ಕೊಡಲು ಪ್ರಯತ್ನಿಸಿದ ಮುಖ್ಯೋಪಾಧ್ಯಾಯಿನಿಯ ಬಂಧನ
ಅಸ್ಸಾಂನ ಲಖಿಪುರದ ಹರ್ಕಾಚುಂಗಿ ಮಾಧ್ಯಮಿಕ ಆಂಗ್ಲ ಶಾಲೆಯ ಮುಖ್ಯೋಪಾಧ್ಯಾಯಿನಿ ದಲಿಮಾ ನೇಸಾ ಅವರನ್ನು ಶಾಲೆಯ ಊಟದ ಡಬ್ಬಿಯಲ್ಲಿ ಗೊಮಾಂಸದ ಖಾದ್ಯ ತಂದು ಇತರ ಶಿಕ್ಷಕರಿಗೆ ನೀಡಿದ ಆರೋಪದ ಮೇಲೆ ಬಂಧಿಸಲಾಗಿದೆ.
ಅಸ್ಸಾಂನ ಲಖಿಪುರದ ಹರ್ಕಾಚುಂಗಿ ಮಾಧ್ಯಮಿಕ ಆಂಗ್ಲ ಶಾಲೆಯ ಮುಖ್ಯೋಪಾಧ್ಯಾಯಿನಿ ದಲಿಮಾ ನೇಸಾ ಅವರನ್ನು ಶಾಲೆಯ ಊಟದ ಡಬ್ಬಿಯಲ್ಲಿ ಗೊಮಾಂಸದ ಖಾದ್ಯ ತಂದು ಇತರ ಶಿಕ್ಷಕರಿಗೆ ನೀಡಿದ ಆರೋಪದ ಮೇಲೆ ಬಂಧಿಸಲಾಗಿದೆ.
ಹೀಗೆ ಒಂದೊಂದೆ ಹೆಸರನ್ನು ಬದಲಾಯಿಸುವ ಬದಲು ಕೇಂದ್ರ ಸರಕಾರವು ಸಂಪೂರ್ಣ ದೇಶದಲ್ಲಿ ಮೊಗಲ, ಆಂಗ್ಲರು ಮುಂತಾದ ಆಕ್ರಮಣಕಾರರ ಹೆಸರುಗಳನ್ನು ಬದಲಾಯಿಸಿ ಅಲ್ಲಿ ಭಾರತೀಯ ಹೆಸರುಗಳನ್ನಿಡುವ ಕಾನೂನನ್ನು ಮಾಡಿ ಅದನ್ನು ತಕ್ಷಣ ಕಾರ್ಯಾಚರಣೆಗೆ ತರಬೇಕು!
ಮಸೀದಿಗಳ ಜಾಗದಲ್ಲಿ ಕೇವಲ ಹಿಂದೂ ಧಾರ್ಮಿಕ ಮಾತ್ರವಲ್ಲ, ಸಾಮಾಜಿಕ ಕಾರ್ಯಕ್ರಮಗಳ ಸಂದರ್ಭದಲ್ಲೂ ಕಲ್ಲು ತೂರಾಟ ಮತ್ತು ದಾಳಿಗಳು ನಡೆಯುತ್ತವೆ. ಈ ಬಗ್ಗೆ ಜಾತ್ಯತೀತವಾದಿಗಳು ಮತ್ತು ಪ್ರಗತಿ(ಅಧೋಗತಿ)ಪರರು ಏಕೆ ಬಾಯಿ ಬಿಡುತ್ತಿಲ್ಲ ?
ಬಿಜೆಪಿ ಶಾಸಕ ಅಭಿಜಿತ ಸಿಂಗ ಸಾಂಗಾ ಇವರ ಘೊಷಣೆ!
ಜ್ಞಾನವಾಪಿ ಮಸೀದಿಯಲ್ಲಿ ಶಿವಲಿಂಗ ಸಿಕ್ಕಿರುವುದರಿಂದ ಹಿಂದೂ ಧರ್ಮದ ವಿರುದ್ಧ ಟೀಕಿಸಿದರು, ಯಾದವರು, ಹಿಂದೂ ಧರ್ಮದ ಪ್ರಕಾರ ಎಲ್ಲಾದರೂ ಒಂದು ಅರಳಿ ಮರದ ಕೆಳಗಡೆ ಕಲ್ಲನ್ನು ಇಡಿ, ಅಲ್ಲಿ ಒಂದು ಧ್ವಜ ಹಾಕಿರಿ, ಮಂದಿರ ಸಿದ್ಧವಾಗುತ್ತದೆ ಎಂದು ಸಮಾಜವಾದಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಖಿಲೇಶ ಯಾದವ ಇವರು ಟೀಕಿಸಿದರು.
ನ್ಯಾಯಾಲಯದ ಆದೇಶದಿಂದ ನಡೆಸಲಾಗಿರುವ ಸಮೀಕ್ಷೆಯಿಂದ ಸ್ಪಷ್ಟವಾಗಿರುವುದು ಏನೆಂದರೆ, ಜ್ಞಾನ ವಾಪಿಯಲ್ಲಿ ದೇವಸ್ಥಾನವನ್ನು ನಾಶಗೊಳಿಸಿ ಮಸೀದಿಯನ್ನು ಕಟ್ಟಲಾಗಿತ್ತು.
ಟಿಪ್ಪು ಸುಲ್ತಾನನ ಆಡಳಿತದಲ್ಲಿ ಇಲ್ಲಿಯ ಆಂಜನೇಯ ದೇವಸ್ಥಾನದ ಮೇಲೆ ಜಾಮಿಯಾ ಮಸೀದಿ ಕಟ್ಟಲಾಗಿದೆ ಎಂಬುದರ ಐತಿಹಾಸಿಕ ಪುರಾವೆಗಳು ಇವೆ.
ಕುತುಬ್ ಮಿನಾರ ನಲ್ಲಿರುವ ಹಿಂದೂ ಮತ್ತು ಜೈನ ಇವರ ದೇವಸ್ಥಾನಗಳನ್ನು ನಾಶಗೊಳಿಸಿ ಅಲ್ಲಿ ಕಟ್ಟಲಾಗಿರುವ ಕುವತ್ ಉಲ್ ಇಸ್ಲಾಂ ಮಸೀದಿಯ ಕಂಬದ ಮೇಲೆ ದೇವತೆಯ ಒಂದು ಮೂರ್ತಿ ಕಂಡುಬಂದಿದೆ.
ಜ್ಞಾನವಾಪಿ ಮಸೀದಿಯ ಸಮೀಕ್ಷೆಯ ವಿಷಯವಾಗಿ ಮೇ ೧೮ ರಂದು ಆಲಿಕೆ ನಡೆಯುವುದಿತ್ತು. ಆ ಸಮಯದಲ್ಲಿ ಹಿಂದೂ ಪಕ್ಷವು ಸರ್ವೋಚ್ಚ ನ್ಯಾಯಾಲಯದಲ್ಲಿ ಸಮಯಾವಕಾಶ ಕೇಳಿದ ನಂತರ ನ್ಯಾಯಾಲಯವು ಇದರ ಬಗ್ಗೆ ನಾಳೆ ಮೇ ೧೯ ರಂದು ಮಧ್ಯಾಹ್ನ ೩ ಗಂಟೆಗೆ ಆಲಿಕೆ ನಡೆಸಲು ನಿಶ್ಚಯಿಸಿದೆ.
ಅನೇಕ ಯುರೋಪಿಯನ ದೇಶಗಳಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಬುರಖಾ ಧರಿಸುವುದನ್ನು ನಿಷೇಧಿಸಲಾಗಿದೆ. ಅಷ್ಟೆ ಅಲ್ಲ ಈಜಿಪ್ಟ, ಟ್ಯುನೀಷಿಯಾ, ಕೊಸೊವೊದಂತಹ ಇಸ್ಲಾಮಿಕ ರಾಷ್ಟ್ರಗಳಲ್ಲೂ ನಿಷೇಧವಿರುವಾಗ ಈಗ ಭಾರತದಲ್ಲಿಯು ಅದೇರೀತಿ ನಿಷೇಧ ಹೇರಬೇಕು, ಎಂಬುದನ್ನು ಈ ಘಟನೆ ತೋರಿಸುತ್ತದೆ !