ಜ್ಞಾನವಾಪಿ ಮಸೀದಿಯ ಪ್ರಕರಣದಲ್ಲಿ ಹಿಂದೂದ್ವೇಷಿ ವಿಷಕಾರಿದ ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ !

ಆಯೋಧ್ಯಾ (ಉತ್ತರಪ್ರದೇಶ) ಇಲ್ಲಿಗೆ ಬಂದಿದ್ದ ಸಮಾಜವಾದಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಖಿಲೇಶ ಯಾದವ ಇವರು ವಾರಾಣಸಿಯಲ್ಲಿ ಜ್ಞಾನವಾಪಿ ಮಸೀದಿಯಲ್ಲಿ ಶಿವಲಿಂಗ ಸಿಕ್ಕಿರುವುದರಿಂದ ಹಿಂದೂ ಧರ್ಮದ ವಿರುದ್ಧ ಟೀಕಿಸಿದರು, ಯಾದವರು, ಹಿಂದೂ ಧರ್ಮದ ಪ್ರಕಾರ ಎಲ್ಲಾದರೂ ಒಂದು ಅರಳಿ ಮರದ ಕೆಳಗಡೆ ಕಲ್ಲನ್ನು ಇಡಿ, ಅಲ್ಲಿ ಒಂದು ಧ್ವಜ ಹಾಕಿರಿ, ಮಂದಿರ ಸಿದ್ಧವಾಗುತ್ತದೆ ಎಂದು ಟೀಕಿಸಿದರು. ಯಾದವ ಇವರು ಪತ್ರಕರ್ತರ ಜೊತೆ ಮಾತನಾಡುವಾಗ ಈ ಹೇಳಿಕೆಯನ್ನು ನೀಡಿದರು. ಜ್ಞಾನವಾಪಿ ಮಸೀದಿಯ ವಿಷಯವನ್ನು ಭಾಜಪವು ಅನಾವಶ್ಯಕವಾಗಿ ಬೆಳೆಸುತ್ತಿದೆ ಎಂದೂ ಅವರು ಆರೋಪಿಸಿದರು.
( ಸೌಜನ್ಯ : ANI News )
| ಇಂತಹ ಹಿಂದೂದ್ವೇಷದಿಂದಾಗಿ ಕಾಂಗ್ರೆಸ್ಸಿನ ಹಾಗೆ ಸಮಾಜವಾದಿ ಪಕ್ಷವು ಇತಿಹಾಸ ಸೇರುವ ಮಾರ್ಗದಲ್ಲಿದೆ, ಇದನ್ನು ಅಖಿಲೇಶ ಯಾದವ ಇವರು ಗಮನದಲ್ಲಿಡಬೇಕು ! |
ಛತ್ತೀಸ್ಗಢದ ಸಾಂಸ್ಕೃತಿಕ ಮತ್ತು ಆಧ್ಯಾತ್ಮಿಕ ವಾರಸ್ದಾರಿಯ ಸಂರಕ್ಷಣೆಗಾಗಿ ರಾಜ್ಯ ಸರಕಾರದಿಂದ ಸನಾತನ ಸಂಸ್ಥೆಗೆ ಬೆಂಬಲ ! ಮುಖ್ಯಮಂತ್ರಿ ವಿಷ್ಣುದೇವ ಸಾಯ
ಬೀದಿ ನಾಯಿಯ ದಾಳಿಯಿಂದ ಗಾಯಗೊಂಡ ಬಾಲಕಿಗೆ ೧ ಲಕ್ಷ ರೂಪಾಯಿ ಪರಿಹಾರ ನೀಡಲು ಆದೇಶ
ಸಮಾಜವಾದಿ-ಕಾಂಗ್ರೆಸ್ ಸರ್ಕಾರಗಳ ವಿರುದ್ಧ ಮೋದಿ ವಾಗ್ದಾಳಿ : Yogi Adityanath
ಅಮ್ರೋಹಾ (ಉತ್ತರಪ್ರದೇಶ): ಹೆಸರು ಬದಲಿಸಿ ಆಸ್ಪತ್ರೆ ನಡೆಸುತ್ತಿದ್ದ ಮುಸ್ಲಿಂನಿಂದ ಹಿಂದೂ ನರ್ಸ್ ಮತಾಂತರ
ದೆಹಲಿಗೆ ಹೊರಟಿದ್ದ ಪಂಜಾಬ ರೈತರ ಮೆರವಣಿಗೆಯನ್ನು ಮುಂದೂಡಲಾಗಿದೆ
ಮಧ್ಯಪ್ರದೇಶದ ಸಚಿವ ಸಂಪುಟದಿಂದ ಸಮಾನ ನಾಗರಿಕ ಸಂಹಿತೆಗೆ ಅನುಮೋದನೆ