ದೈಹಿಕ ಸಂಬಂಧ ಬೆಳೆಸಿದರೆ ಕೆಲಸ ಕೊಡಿಸುವೆ ಎಂದು ಹೇಳಿದ್ದ ರೈಲ್ವೇ ಸಿಬ್ಬಂದಿ ನದಿಂ ಬಂಧನ

ದೇಶದಲ್ಲಿ ಅಲ್ಪಸಂಖ್ಯಾತರಿರುವವರು ಅಪರಾಧದಲ್ಲಿ ಮತ್ತು ಕಾಮುಕತೆಯಲ್ಲಿ ಮಾತ್ರ ಬಹುಸಂಖ್ಯಾತರು !

ಗೌರಿ ಲಂಕೇಶ ಹತ್ಯೆ ಪ್ರಕರಣದಲ್ಲಿ ಇನ್ನೂ ನಾಲ್ವರು ಶಂಕಿತರಿಗೆ ಬೆಂಗಳೂರು ಉಚ್ಚ ನ್ಯಾಯಾಲಯದಿಂದ ಜಾಮೀನು

ಗೌರಿ ಲಂಕೇಶ ಹತ್ಯೆ ಪ್ರಕರಣದಲ್ಲಿ ಶಂಕಿತರಾದ ಭರತ ಕುರ್ಣೆ, ಸುಧನ್ವಾ ಗೋಂಧಳೇಕರ, ಸುಜೀತ ಕುಮಾರ ಮತ್ತು ಶ್ರೀಕಾಂತ ಪಾಂಗರಕರ್ ಇವರಿಗೆ ಬೆಂಗಳೂರು ಉಚ್ಚ ನ್ಯಾಯಾಲಯವು ಸೆಪ್ಟೆಂಬರ್ ೪ ರಂದು ಜಾಮೀನು ನೀಡಿದೆ.

ಬಾಂಗ್ಲಾದೇಶದಲ್ಲಿನ ಘಟನೆ : ಹಿಂದೂಗಳೇ ನೀವು ನಿಮ್ಮ ರಕ್ಷಣೆಗಾಗಿ ಸಿದ್ದರಾಗಿದ್ದೀರಾ ? – ಪಂಡಿತ ಧೀರೇಂದ್ರಕೃಷ್ಣ ಶಾಸ್ತ್ರಿ ಪ್ರಶ್ನೆ

ಭಾರತದಲ್ಲಿ ಕಳೆದ 75 ವರ್ಷಗಳಿಂದ ಹಿಂದೂಗಳು ಹೊಡೆತವನ್ನು ತಿನ್ನುತ್ತಲೇ ಇರುವುದರಿಂದ ಮತ್ತು ಎಲ್ಲಾ ಪಕ್ಷಗಳ ಸರಕಾರಗಳು ಹಿಂದೂಗಳ ರಕ್ಷಣೆಗಾಗಿ ಏನೂ ಮಾಡದೇ ಇರುವುದರಿಂದ ಹಿಂದೂಗಳು ಬಾಂಗ್ಲಾದೇಶದಂತಹ ಸ್ಥಿತಿಯನ್ನು ಎದುರಿಸಬೇಕಾಗುವುದು.

ಹಿಂದೂ ವಿದ್ಯಾರ್ಥಿಗಳಿಗೆ ಹಣೆ ಮೇಲೆ ತಿಲಕ ಮತ್ತು ಕೈಯಲ್ಲಿ ಕೆಂಪು ದಾರ ಕಟ್ಟಿಕೊಳ್ಳಲು ಪ್ರಾಂಶುಪಾಲ ಮೊಹ್ಸಿನ್ ಅಲಿ ಇವರಿಂದ ವಿರೋಧ

ಉತ್ತರ ಪ್ರದೇಶದಲ್ಲಿನ ಭಾಜಪ ಸರಕಾರವು ಇದರ ಬಗ್ಗೆ ತನಿಖೆ ನಡೆಸಿ ಕ್ರಮ ಕೈಗೊಳ್ಳಬೇಕೆಂದು ಹಿಂದೂಗಳಿಗೆ ಅನ್ನಿಸುತ್ತದೆ !

ಮುಸಲ್ಮಾನರಿಂದ ಯೂರಿಯಾ ಮಿಶ್ರಿತ ಮೀನುಗಳನ್ನು ಖರೀದಿಸಬೇಡಿ ! – ಮುಖ್ಯಮಂತ್ರಿ ಹಿಮಂತ ಬಿಸ್ವ ಸರಮಾ

ಲವ್ ಜಿಹಾದ್, ಭೂಮಿ ಜಿಹಾದ್, ಥೂಕ್ ಜಿಹಾದ್ ನಂತರ ಈಗ ಇದು ‘ಯುರಿಯಾ ಜಿಹಾದ್’ ಎಂದು ಏಕೆ ಭಾವಿಸಬಾರದು ? ಹಿಂದೂಗಳ ವಿರುದ್ಧ ಬಂಡೆದ್ದ ಮುಸಲ್ಮಾನರ ವಿರುದ್ಧ ಹಿಂದೂಗಳು ಆರ್ಥಿಕ ಬಹಿಷ್ಕಾರ ಹಾಕುವಂತೆ ಒತ್ತಾಯಿಸಿದರೆ ತಪ್ಪೇನಿಲ್ಲ ?

ಜನಪ್ರತಿನಿಧಿಗಳಿಗೆ ಶೈಕ್ಷಣಿಕ ಅರ್ಹತೆ ಏಕೆ ಇಲ್ಲ ? – ಪಂಜಾಬ್ ಹರಿಯಾಣ ಉಚ್ಚ ನ್ಯಾಯಾಲಯ

ಶಾಸಕರು, ಸಂಸದರು ಅಥವಾ ಸಚಿವರಾಗಲು ಕನಿಷ್ಠ ಅರ್ಹತೆ ಅನಿವಾರ್ಯ ಮಾಡದಿರುವುದರಿಂದ ಭಾರತದ ಮೊದಲ ರಾಷ್ಟ್ರಪತಿ ಡಾ. ರಾಜೇಂದ್ರ ಪ್ರಸಾದ್ ಇವರು ವಿಷಾದ ವ್ಯಕ್ತಪಡಿಸಿದ್ದರು.

ಕಟ್ಟರವಾದಿ ಸಂಘಟನೆ ‘ಹಿಫಾಜತ್-ಎ-ಇಸ್ಲಾಂ’ ನ ಮುಖಂಡರನ್ನು ಭೇಟಿ ಮಾಡಿದ ಮಹಮ್ಮದ ಯೂನಸ

ಬಾಂಗ್ಲಾದೇಶದಲ್ಲಿನ ಜಿಹಾದಿ, ಕಟ್ಟರವಾದಿ, ಮತಾಂಧ ಮತ್ತು ಭಯೋತ್ಪಾದಕರಿಂದ ಭವಿಷ್ಯದಲ್ಲಿ ಪಾಕಿಸ್ತಾನದಂತೆ ಅಲ್ಲಿಯೂ ಅರಾಜಕತೆಯಾದರೆ ಆಶ್ಚರ್ಯವೆನಿಲ್ಲ !

ಕೇರಳದಲ್ಲಿ ೬ ಚರ್ಚ್‌ನ ಮೇಲೆ ನಿಯಂತ್ರಣ ಪಡೆಯಲು ಉಚ್ಚ ನ್ಯಾಯಾಲಯದಿಂದ ಜಿಲ್ಲಾಧಿಕಾರಿಗಳಿಗೆ ಆದೇಶ !

ಹಿಂದೂ ಧರ್ಮದಲ್ಲಿ ಜಾತಿ ವ್ಯವಸ್ಥೆ ಇದೆ ಎಂದು ಹೇಳಿ ಅವರನ್ನು ಕೀಳಾಗಿ ನೋಡುವ ಜಾತ್ಯತೀತರು ಕ್ರೈಸ್ತ ಪಂಥದಲ್ಲಿನ ಇಂತಹ ಗುಂಪುಗಾರಿಕೆಯ ಬಗ್ಗೆ ಯಾಕೆ ಏನು ಮಾತನಾಡುವುದಿಲ್ಲ ! – ಸಂಪಾದಕರು

ಕೋಲಕಾತಾದಲ್ಲಿ ಮೃತ ಮಹಿಳಾ ವೈದ್ಯೆಯ ಪೋಷಕರಿಂದ ಪೊಲೀಸರ ವಿರುದ್ಧ ಗಂಭೀರ ಆರೋಪ

ಸಿಬಿಐ ಈ ಆರೋಪದ ತನಿಖೆ ನಡೆಸಿ ಸತ್ಯವನ್ನು ಬಹಿರಂಗಪಡಿಸಬೇಕು !

ನಿಮಗೆ ಭಾರತ ಇಷ್ಟವಾಗದಿದ್ದರೆ ನೀವು ನಿಮ್ಮ ವ್ಯಾಪಾರ ನಿಲ್ಲಿಸಬಹುದು ! – ದೆಹಲಿ ಉಚ್ಚ ನ್ಯಾಯಾಲಯದಿಂದ ವಿಕಿಪಿಡಿಯಾಗೆ ತಾಕಿತು

ಭಾರತೀಯ ನ್ಯಾಯಾಲಯದ ಆದೇಶದ ಪಾಲನೆ ಮಾಡದ ಇಂತಹ ವಿದೇಶಿ ಜಾಲತಾಣದ ಮೇಲೆ ನಿಷೇದ ಹೇರಲೇಬೇಕು, ಇಂತಹ ಜಾಲತಾಣಗಳು ಭಾರತ ಮತ್ತು ಹಿಂದೂ ಧರ್ಮವನ್ನು ಅವಮಾನಿಸುವ ವಿಷಯವನ್ನು ಹೆಚ್ಚು ಪ್ರಸಾರ ಮಾಡುತ್ತಾದೆ !