ಚೀನಾದಲ್ಲಿ ಲಿಕ್ವಿಡ್ ಆಕ್ಸಿಜನ್ ಇಲ್ಲವೆಂದು ಈಗ ಭಾರತದಿಂದ ಕೇಳುತ್ತಿರುವ ನೇಪಾಳ !

ಭಾರತದಂತೆಯೇ ನೇಪಾಳದಲ್ಲಿಯೂ ಕೊರೊನಾ ಕೋಲಾಹಲವೆಬ್ಬಿಸಿದೆ. ಪ್ರತಿದಿನ ಸಾವಿರಾರು ಜನರು ಕೊರೊನಾದ ಸೋಂಕಿಗೆ ಒಳಗಾಗುತ್ತಿದ್ದು, ನೂರಾರು ಜನರು ಸಾಯುತ್ತಿದ್ದಾರೆ. ಅಲ್ಲಿ ಆಮ್ಲಜನಕದ ತೀವ್ರ ಕೊರತೆ ಉಂಟಾಗಿದೆ. ಅಂತಹ ಸಮಯದಲ್ಲಿ, ನೇಪಾಳವು ಭಾರತದ ಬಳಿ ಸಹಾಯದ ಅಪೇಕ್ಷೆಯನ್ನು ವ್ಯಕ್ತಪಡಿಸಿದೆ.

ಗೋಮೂತ್ರ ಅರ್ಕವನ್ನು ಕುಡಿಯುವುದರಿಂದ ಕೊರೋನಾ ಬಂದಿಲ್ಲ ! – ಸಂಸದೆ ಸಾಧ್ವಿ ಪ್ರಜ್ಞಾಸಿಂಗ್

ಗೋಮೂತ್ರ ಅರ್ಕವನ್ನು ಕುಡಿಯುವುದರಿಂದ ಶ್ವಾಸಕೋಶದ ಸೋಂಕುಗಳು ದೂರವಾಗುತ್ತವೆ. ನಾನು ಪ್ರತಿದಿನ ಗೋಮೂತ್ರ ಅರ್ಕವನ್ನು ಕುಡಿಯುತ್ತೇನೆ. ಆದ್ದರಿಂದ ನನಗೆ ಕೊರೋನಾ ಆಗಲಿಲ್ಲ. ಆದ್ದರಿಂದ ಪ್ರತಿಯೊಬ್ಬರೂ ದೇಶಿ ಹಸುಗಳನ್ನು ಸಾಕಬೇಕು ಮತ್ತು ಗೋಮೂತ್ರ ಅರ್ಕವನ್ನು ಕುಡಿಯಬೇಕು ಎಂದು ಬಿಜೆಪಿ ಸಂಸದೆ ಸಾಧ್ವಿ ಪ್ರಜ್ಞಾ ಸಿಂಗ್ ಠಾಕೂರ್ ಹೇಳಿದರು.

ಆಂಧ್ರಪ್ರದೇಶದಲ್ಲಿ ಮತಾಂತರದ ವಿರುದ್ಧ ಧ್ವನಿ ಎತ್ತಿದ ಸಂಸದ ರಘುರಾಮ ಕೃಷ್ಣಮ್ ರಾಜು ಅವರಿಗೆ ಪೊಲೀಸ್ ಕಸ್ಟಡಿಯಲ್ಲಿ ಥಳಿತ !

ಆಂಧ್ರಪ್ರದೇಶದ ಕ್ರೈಸ್ತ ಮುಖ್ಯಮಂತ್ರಿ ಜಗನಮೋಹನ್ ರೆಡ್ಡಿ ರಾಜ್ಯದಲ್ಲಿ ಇದನ್ನು ಬಿಟ್ಟು ಬೇರೆ ಘಟಿಸಬಹುದು ? ಇದನ್ನು ದೇಶದ ಹಿಂದುತ್ವನಿಷ್ಠರು ಸಂಘಟಿತರಾಗಿ ನ್ಯಾಯಸಮ್ಮತ ಮಾರ್ಗದಿಂದ ವಿರೋಧಿಸಬೇಕು !

ತಮಿಳುನಾಡು ರಾಜ್ಯದ ಈರೋಡ್ ಜಿಲ್ಲೆಯಲ್ಲಿ ಹಿಂದೂಗಳ ಮತಾಂತರದ ಘಟನೆಗಳಲ್ಲಿ ಹೆಚ್ಚಳ !

ಕ್ರೈಸ್ತ ಮಿಷನರಿಗಳನ್ನು ನಿಯಂತ್ರಿಸಬೇಕಾದರೆ, ಭಾರತದಾದ್ಯಂತ ಮತಾಂತರ ವಿರೋಧಿ ಕಾನೂನುಗಳನ್ನು ಜಾರಿಗೆ ತರುವುದು ಅನಿವಾರ್ಯ ! ತಮಿಳುನಾಡಿನಲ್ಲಿ ಹೆಚ್ಚುತ್ತಿರುವ ಹಿಂದೂಗಳ ಮತಾಂತರವನ್ನು ಗಮನದಲ್ಲಿಟ್ಟುಕೊಂಡು, ಪರಿಣಾಮಕಾರಿ ಹಿಂದೂ ಸಂಘಟನೆಗೆ ಪರ್ಯಾಯ ಮಾರ್ಗಗಳಿಲ್ಲ !

ಶ್ರೀನಗರದಲ್ಲಿ ಇಸ್ರೇಲ್ ವಿರುದ್ಧ ಮತ್ತು ಪ್ಯಾಲೇಸ್ಟೈನ್ ಅನ್ನು ಬೆಂಬಲಿಸಲು ಆಂದೋಲನ ಮಾಡುತ್ತಿದ್ದ ೨೦ ಜನರ ಬಂಧನ

ಕಾಶ್ಮೀರದಲ್ಲಿ ಮತಾಂಧರು ತಮ್ಮ ಧರ್ಮಬಾಂಧವರಿಗಾಗಿ ಕಾಶ್ಮೀರದಲ್ಲಿ ಆಂದೋಲನ ಮಾಡುತ್ತಾರೆ, ಆದರೆ ಭಾರತದಲ್ಲಿ ಹಿಂದೂಗಳು ಇಸ್ಲಾಮಿಕ್ ದೇಶಗಳಲ್ಲಿರುವ ಹಿಂದೂಗಳಿಗಾಗಿ ಬಿಡಿ, ಭಾರತದ್ದೇ ಪೀಡಿತ ಹಿಂದೂಗಳಿಗಾಗಿ ಏನೂ ಮಾಡುವುದಿಲ್ಲ, ಎಂಬುದನ್ನು ಗಮನದಲ್ಲಿಟ್ಟುಕೊಳ್ಳಿ !

ಭಯೋತ್ಪಾದಕ ಸಂಘಟನೆ ‘ಹಮಾಸ್’ ನ ಹಿರಿಯ ನಾಯಕನ ಮನೆಯನ್ನು ಧ್ವಂಸ ಮಾಡಿದ ಇಸ್ರೇಲ್ !

ಸ್ರೈಲ್‍ನ ಸೈನಿಕರು ಗಾಜಾ ಪಟ್ಟಿಯಲ್ಲಿ ‘ಹಮಾಸ್’ ಈ ಭಯೋತ್ಪಾದಕ ಸಂಘಟನೆಯ ಹಿರಿಯ ನಾಯಕನ ಮನೆಯ ಮೇಲೆ ದಾಳಿ ಮಾಡಿ ಧ್ವಂಸಗೊಳಿಸಿದ್ದಾರೆ. ಅವನ ಹೆಸರು ಯೆಹಿಯೆ ಸಿನವಾರ ಎಂದಾಗಿದೆ. ಇಸ್ರೇಲ್ ನ ಈ ದಾಳಿಯಲ್ಲಿ ಈವರೆಗೆ ೨೦ ಹಮಾಸ್ ಉಗ್ರರ ಹತ್ಯೆಯಾಗಿದೆ ಎಂದು ಹೇಳಲಾಗುತ್ತಿದೆ, ಆದರೆ ಇಸ್ರೈಲ್ ಈ ಸಂಖ್ಯೆ ಇದಕ್ಕಿಂತಲೂ ಹೆಚ್ಚು ಎಂದು ಹೇಳಿದೆ.

ಇಸ್ರೇಲ್ ವಿರುದ್ಧ ೫೭ ಇಸ್ಲಾಮಿಕ್ ರಾಷ್ಟ್ರಗಳ ಒಐಸಿ ಸಂಘಟನೆಯ ೧೬ ನೇ ಸಭೆ

ಇಸ್ರೈಲ್ ಮತ್ತು ಪ್ಯಾಲೆಸ್ಟೈನ್ ನಡುವೆ ನಡೆಯುತ್ತಿರುವ ಸಂಘರ್ಷದ ಹಿನ್ನೆಲೆಯಲ್ಲಿ ೫೭ ಇಸ್ಲಾಮಿಕ್ ರಾಷ್ಟ್ರಗಳ ಸಂಘಟನೆಯ ‘ಆರ್ಗನೈಜೇಶನ ಆಫ್ ಇಸ್ಲಾಮಿಕ್ ಕೊಪರೇಶನ’ (ಒಐಸಿ) ಈ ಸಂಘಟನೆಯು ಮೇ ೧೬ ರಂದು ಈ ಎಲ್ಲಾ ದೇಶಗಳ ವಿದೇಶಾಂಗ ಮಂತ್ರಿಗಳ ಆಪತ್ಕಾಲಿನ ಸಭೆಗೆ ಕರೆದಿದೆ.

ಪಂಜಾಬನ ಮುಸಲ್ಮಾನ ಬಹುಸಂಖ್ಯಾತ ಪ್ರದೇಶವನ್ನು ಸ್ವತಂತ್ರ ಜಿಲ್ಲೆ ಎಂದು ಘೋಷಣೆ !

ದೇಶದಲ್ಲಿ ಕಾಂಗ್ರೆಸ್‍ನ ಅಸ್ತಿತ್ವವು ಅಳಿವಿನ ಅಂಚಿನಲ್ಲಿದ್ದರೂ, ಅದರ ಮುಸಲ್ಮಾನ ಓಲೈಕೆ ಮಾಡುವ ಪ್ರಯತ್ನಗಳು ಇನ್ನೂ ಮುಗಿದಿಲ್ಲ ಎಂದು ಇದರಿಂದ ಗಮನಕ್ಕೆ ಬರುತ್ತದೆ ! ಹಿಂದೂಗಳು ಇಂತಹ ಕಾಂಗ್ರೆಸ್‍ಅನ್ನು ಇತಿಹಾಸದ ಪುಟದಲ್ಲಿ ಸೇರಿಸುವ ಅಗತ್ಯವಿದೆ !

ಹಾಗಾದರೆ ನಮಗೆ ನಾವೇ ನೇಣು ಹಾಕಿಕೊಳ್ಳಬೇಕೇ ?

ಆಡಳಿತಗಾರರು ಜನರ ಸಮಸ್ಯೆಗಳನ್ನು ಅರಿತು ಸಂದೇಹ ವಿವಾರಣೆ ಮಾಡಬೇಕು; ಆದರೆ ಹಾಗೆ ಮಾಡುವಾಗ ಅವನು ಸಿಟ್ಟಾಗಿದ್ದರೆ, ಅವರ ಬಗ್ಗೆ ಜನರ ಮನಸ್ಸಿನಲ್ಲಿ ಅಭಿಮಾನವನ್ನು ಮೂಡಲು ಸಾಧ್ಯವಿದೆಯೇನು ?

ಕೊರೋನಾ ಪೀಡಿತ ತನ್ನ ತಂದೆಗಾಗಿ ಆಮ್ಲಜನಕ ಸಿಲಿಂಡರ್ ಹುಡುಕುತಿದ್ದ ಹುಡುಗಿಗೆ ಮೊತ್ತದ ಬದಲು ಲೈಂಗಿಕ ಸಂಬಂಧದ ಬೇಡಿಕೆ

ಇಂತಹ ಕಾಮುಕರಿಗೆ ಸರಕಾರವು ಜೀವಾವಧಿ ಜೈಲು ಶಿಕ್ಷೆ ವಿಧಿಸಬೇಕು ! ಇಂತಹ ಸಮಯದಲ್ಲಿ ಪೊಲೀಸರು ಸ್ವಃತ ಅಪರಾಧವನ್ನು ನೋಂದಾಯಿಸಿ ಆರೋಪಿಗಳನ್ನು ಏಕೆ ಬಂಧಿಸುವುದಿಲ್ಲ? ಅಥವಾ ಅವರಿಗೆ ಈ ಬಗ್ಗೆ ಏನೂ ಅನಿಸುವುದಿಲ್ಲವೇ ?