ಗಾಝಿಯಾಬಾದನಲ್ಲಿ ಹಿಂದೂ ಹುಡುಗಿಗೆ ಬಲವಂತವಾಗಿ ಗೋಮಾಂಸವನ್ನು ತಿನ್ನಿಸಿ, ಮತಾಂತರಕ್ಕೆ ಪ್ರಯತ್ನ

ಗಾಝಿಯಾಬಾದನಲ್ಲಿ ಹಿಂದೂ ಹುಡುಗಿಗೆ ಬಲವಂತವಾಗಿ ಗೋಮಾಂಸವನ್ನು ತಿನ್ನಿಸಿ, ಮತಾಂತರಕ್ಕೆ ಪ್ರಯತ್ನ

ಜ್ಞಾನವಾಪಿ ಪರಿಸರದ ವೈಜ್ಞಾನಿಕ ಸಮೀಕ್ಷೆಗೆ ನ್ಯಾಯಾಲಯದಿಂದ ಅನುಮತಿ !

ಇಲ್ಲಿಯ ಜ್ಞಾನವಾಪಿ ಪ್ರಕರಣದಲ್ಲಿನ ಜಿಲ್ಲಾ ನ್ಯಾಯಾಲಯದಿಂದ ಪುರಾತತ್ವ ಇಲಾಖೆಗೆ ವೈಜ್ಞಾನಿಕ ಸಮೀಕ್ಷೆ ನಡೆಸಲು ಅನುಮತಿ ನೀಡಿದೆ. ನ್ಯಾಯಾಲಯವು ಆಗಸ್ಟ್ ೪ ವರೆಗೆ ವೈಜ್ಞಾನಿಕ ಸಮೀಕ್ಷೆ ನಡೆಸಿ ಅದರ ವರದಿ ಸಲ್ಲಿಸುವಂತೆ ಆದೇಶ ನೀಡಿದೆ.

ಮಹಮ್ಮದ್ ಸಿದ್ಧಿಕಿಯಿಂದ ಅಲ್ಲಾ-ಹು- ಅಕ್ಬರ್ ಎಂದು ಕೂಗುತ್ತಾ ತಾಯಿ ಮತ್ತು ಸಹೋದರಿಯ ಹತ್ಯೆ

ಸ್ವಂತ ತಾಯಿ-ಸಹೋದರಿಯನ್ನು ಕೊಲ್ಲುವ ಮತಾಂಧ ಕಟ್ಟರ ಮುಸಲ್ಮಾನ, ಹಿಂದೂಗಳೊಂಡಿಗೆ ಯಾವ ರೀತಿ ವರ್ತಿಸಬಹುದು ಎನ್ನುವ ವಿಚಾರವನ್ನೇ ಮಾಡದಿರುವುದು ಒಳ್ಳೆಯದು !

ಮೆರಠನ ದೇವಸ್ಥಾನದಲ್ಲಿನ ಹಿಂದೂ ಹೆಸರಿನಲ್ಲಿ ಮುಸಲ್ಮಾನ ಅರ್ಚಕ !

ಮಟೌರ ಗ್ರಾಮದ ಶನಿ ದೇವಸ್ಥಾನದಲ್ಲಿ ಅರ್ಚಕನಾಗಿ ಕೆಲಸ ಮಾಡುತ್ತಿದ್ದ ಗುಲ್ಲು ಖಾನ ಎಂಬ ವ್ಯಕ್ತಿ ಮುಸಲ್ಮಾನ ಎಂದು ಬಹಿರಂಗವಾದ ನಂತರ, ಪೊಲೀಸರು ಖಾನ್ ನನ್ನು ವಶಕ್ಕೆ ಪಡೆದಿದ್ದಾರೆ.

ರೈಲಿನಲ್ಲಿ ನ್ಯಾಯಮೂರ್ತಿಗಳಿಗೆ ಅನಾನುಕೂಲ : ಅಲಹಾಬಾದ್ ಉಚ್ಚ ನ್ಯಾಯಾಲಯದಿಂದ ರೈಲು ಇಲಾಖೆಗೆ ನೋಟಿಸ್ !

ನ್ಯಾಯಮೂರ್ತಿಗಳಂತಹ ಉನ್ನತ ಸ್ಥಾನದಲ್ಲಿರುವ ವ್ಯಕ್ತಿಗೆ ಇಷ್ಟೊಂದು ಅನಾನುಕೂಲ ಆಗುತ್ತಿದ್ದರೆ ಸಾಮಾನ್ಯ ಜನರ ಪರಿಸ್ಥಿತಿ ಹೇಗಿರಬಹುದು ? ಇದನ್ನು ಯೋಚಿಸದೇ ಇರುವುದೇ ಒಳಿತು !

ಸೀಮಾ ಹೈದರ ಇವಳನ್ನು ಭಾರತದಲ್ಲಿ ನುಸುಳಿಸಿರುವುದರ ಹಿಂದೆ ಸಂಚು

ಭಾರತಕ್ಕೆ ಬಂದಿರುವ ಪಾಕಿಸ್ತಾನಿ ಮಹಿಳೆ ಸೀಮಾ ಹೈದರಳನ್ನು ಉತ್ತರಪ್ರದೇಶ ಉಗ್ರ ನಿಗ್ರಹ ದಳದಿಂದ ವಿಚಾರಣೆ ನಡೆಯುತ್ತಿದೆ.

ಬಾಂಗ್ಲಾದೇಶದಿಂದ ಭಾರತಕ್ಕೆ ಬಂದ ಮುಸಲ್ಮಾನ ಮಹಿಳೆಯಿಂದ ಹಿಂದೂ ಧರ್ಮ ಸ್ವೀಕರಿಸಿ ಅಜಯ ಜೊತೆಗೆ ವಿವಾಹ : ಅನಂತರ ಪತಿಯೊಂದಿಗೆ ಬಾಂಗ್ಲಾದೇಶಕ್ಕೆ ಪಲಾಯನ !

ಇದು ಕೂಡ ಲವ್ ಜಿಹಾದವೇ ಆಗಿದೆ ! ಇಂತಹ ಘಟನೆಗಳನ್ನು ತಡೆಯುವುದಕ್ಕಾಗಿ ಹಿಂದೂಗಳ ಸರ್ತಕರಾಗಿರುವುದು ಹಾಗೂ ಸರಕಾರದಿಂದ ಕಠಿಣ ಕ್ರಮ ಕೈಗೊಳ್ಳುವುದು ಅವಶ್ಯಕವಾಗಿದೆ !

ಎರಡನೇಯ ದಿನವೂ ಉತ್ತರ ಪ್ರದೇಶದ ಭಯೋತ್ಪಾದನಾ ನಿಗ್ರಹ ದಳದಿಂದ ಸೀಮಾ ಹೈದರ ಮತ್ತು ಸಚಿನ ಇವರ ವಿಚಾರಣೆ

ಪಾಕಿಸ್ತಾನದಿಂದ ಬಂದಿರುವ ಸೀಮಾ ಹೈದರ ಮತ್ತು ಅವಳ ನೋಯ್ಡಾದ ಪ್ರಿಯಕರ ಸಚಿನ ಅವರನ್ನು ಜುಲೈ 17 ರಂದು ಉತ್ತರಪ್ರದೇಶ ಭಯೋತ್ಪಾದನಾ ನಿಗ್ರಹ ದಳವು ವಿಚಾರಣೆಗಾಗಿ ಅವರ ಕಚೇರಿಗೆ ಕರೆದೊಯ್ದ ಬಳಿಕ ಸುಮಾರು 8 ಗಂಟೆ ಅವರ ವಿಚಾರಣೆ ನಡೆಸಿದರು.

ಸೀಮಾ ಹೈದರ ಇವಳನ್ನು 3 ದಿನಗಳಲ್ಲಿ ಪಾಕಿಸ್ತಾನಕ್ಕೆ ಗಡಿಪಾರು ಮಾಡಿ ಇಲ್ಲದಿದ್ದರೆ ತೀವ್ರ ಪ್ರತಿಭಟನೆ ! – ಗೋರಕ್ಷ ಹಿಂದೂ ದಳದ ಎಚ್ಚರಿಕೆ

ಪಾಕಿಸ್ತಾನಿ ಸೀಮಾ ಹೈದರ ವಿವಾಹಿತ ಮಹಿಳೆಯು ತನ್ನ 4 ಮಕ್ಕಳೊಂದಿಗೆ ಪರಾರಿಯಾಗಿ ಭಾರತಕ್ಕೆ ಬಂದಿದ್ದು, ಸದ್ಯ ನೋಯ್ಡಾದಲ್ಲಿ ಸಚಿನ ಎಂಬ ತನ್ನ ಪ್ರೇಮಿಯೊಂದಿಗೆ ನೆಲೆಸಿದ್ದಾಳೆ. ಇಬ್ಬರು ಆನ್‌ಲೈನ್ ಗೇಮ್ PUBG ಮೂಲಕ ಪರಸ್ಪರ ಪರಿಚಯವಾದರು ಮತ್ತು ಅದರಿಂದ ಪ್ರೀತಿ ಹುಟ್ಟಿತು. ಇದರಿಂದ ಸೀಮಾ ಕರಾಚಿಯಿಂದ ದುಬೈಗೆ, ದುಬೈನಿಂದ ನೇಪಾಳಕ್ಕೆ ಮತ್ತು ನೇಪಾಳದಿಂದ ದೆಹಲಿಗೆ ಬಂದಿದ್ದಾಳೆ.